Fri. Dec 8th, 2023

ಸುಮಾರು ಹೆಂಗಸರಿಗೆ ಗರ್ಭಕೋಶದ ತೊಂದರೆ ಹೆಚ್ಚಿರುತ್ತದೆ ದೊಡ್ಡವರಿಗೆ ಅಲ್ಲ ಚಿಕ್ಕವರಿಗೂ ಕೆಲವೊಮ್ಮೆ ಬರುತ್ತದೆ ಸಣ್ಣಕ್ಕಿ ರುವಾಗಲೇ ಕೆಲವೊಮ್ಮೆ ಮುಟ್ಟು ಆಗುವುದಿಲ್ಲ ಅದನ್ನು ನಾವು ಹಾಗೆ ಬಿಟ್ಟರೆ ನಮಗೆ ಕ್ರಮೇಣ ಕ್ರಮೇಣ ಗರ್ಭಕೋಶದ ಸಮಸ್ಯೆಗಳು ಶುರುವಾಗುತ್ತದೆ ಅದಕ್ಕೆ ಈ ಸಮಸ್ಯೆ ಬರಲು ಮುನ್ನ ನಾವು ಒಂದು ಮನೆಮದ್ದನ್ನು ತಯಾರಿಸಬೇಕು ನಾನು ಇವತ್ತು ನಿಮಗೆ ಮನೆಯಲ್ಲಿ ಸಿಗುವ ಅಥವಾ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ವಟಾರದಲ್ಲಿ ಸಿಗುವ ಕೆಲವರಿಗೆ ಮಕ್ಕಳಾದ ಮೇಲೆ ಸಮಸ್ಯೆ ಬರುತ್ತದೆ ಕೆಲವರಿಗೆ ಮಕ್ಕಳು ಆಗಲು ಮುಂಚೆ ಸಮಸ್ಯೆ ಬರುತ್ತದೆ ಕೆಲವರಿಗೆ ಗರ್ಭಕೋಶ ಇಳಿಯುತ್ತದೆ ಕೆಲವರಿಗೆ ಹುತ್ತ ಬರುತ್ತದೆ ಮನೆಮದ್ದಿಗೆ ಬೇಕಾಗಿರುವುದು ನಾಚಿಕೆ ಮುಳ್ಳು.

ಗದ್ದೆಗಳು ಗುಡ್ಡೆಗಳು ಮನೆಯ ಪಕ್ಕದಲ್ಲಿ ಮನೆಯ ಒಳಗೆ ಹಾದಿಬೀದಿ ಹಾಲಿ ಬೇಲಿ ಇಲ್ಲೆಲ್ಲ ನಾಚಿಕೆ ಮುಳ್ಳು ಸಿಗುತ್ತದೆ ಇದನ್ನು ನಮ್ಮ ಆಂಗ್ಲಭಾಷೆಯಲ್ಲಿ ಟಚ್ ಮಿ ನೋಟ್ ಎಂದು ಕರೆಯುತ್ತಾರೆ ಇದಕ್ಕೆ ಕನ್ನಡದಲ್ಲಿ ಮತ್ತೊಂದು ಹೆಸರು ಇದೆ ಅದು ಮುಟ್ಟಿದರೆ ಮುನಿ ಎಂದು ಕರೆಯಲಾಗುತ್ತದೆ ಸುಮಾರು ಜನ ನೋಡಿರಬಹುದು ಸುಮಾರು ಜನ ಅಲ್ಲ ಕೆಲವು ಜನಗಳು ನೋಡಿರಬಹುದು ಪ್ರತಿಯೊಂದು ಗಲ್ಲಿಗಳಲ್ಲಿ ಇರುತ್ತದೆ ಆ ಗಿಡವನ್ನು ಮುಟ್ಟಿದರೆ ಮುನಿ ಯಾಗುತ್ತದೆ ಆ ಗಿಡ ಮುದುರಿ ಹೋಗುತ್ತದೆ ಅದಕ್ಕೆ ಇದನ್ನು ನಾಚಿಕೆ ಮುಳ್ಳು ಎಂದು ಕರೆಯಲಾಗುತ್ತದೆ ಗಿಡಗಳು ನೋಡಲು ಸುಂದರವಾಗಿರುತ್ತದೆ.

ನೀವು ಏನು ಮಾಡಬೇಕೆಂದರೆ ಬೆಳಿಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಆ ಗಿಡವನ್ನು ಚೆನ್ನಾಗಿ ಕುಟ್ಟಿ ಅದರ ರಸವನ್ನು ಅದಕ್ಕೆ ಜೀರ್ಣ ತುಪ್ಪವನ್ನು ಹಾಕಿ 9 ದಿವಸ ಕುಡಿಯಬೇಕು ಆಮೇಲೆ ಮತ್ತೆ ಒಂಬತ್ತು ದಿನ ನೀವು ಕುಡಿಯಬಾರದು ಅದಾದನಂತರ ಮೊದಲು ನೀವು ಹೇಗೆ ಮಾಡಿದ್ದೀರಿ ಅದೇ ರೀತಿ 9 ದಿವಸ ಕುಡಿಯಬೇಕು ಮತ್ತೆ ಒಂಬತ್ತು ದಿವಸ ಕುಡಿಯಬಾರದು 9 ದಿವಸ ಕುಡಿಯಬೇಕು 9 ದಿವಸ ಕುಡಿಯಬಾರದು ಹಾಗೆ ಮಾಡಿಕೊಂಡು ಬರಬೇಕು ಈ ರೀತಿ ನೀವು ಮಾಡಿ ನೋಡಿ ಕಂಡಿತವಾಗಿಯೂ ಒಂದು ತಿಂಗಳು ನಿಮಗೆ ಗರ್ಭಕೋಶದ ಸಮಸ್ಯೆಗಳು ಒಳ್ಳೆಯದಾಗುತ್ತದೆ ನಿಮಗೆ ಗೊತ್ತು ಅಲ್ವಾ ಯಾವುದೇ ಅದ ಮನೆ ಮದ್ದು ತಕ್ಷಣ ಬೇಗ ಎರಡು ತಿಂಗಳು ಮಾಡಿ ನಿಮಗೆ ಗರ್ಭಕೋಶದ ಸಮಸ್ಯೆಗಳು ಒಳ್ಳೆದಾಗುತ್ತದೆ.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )