ಇತ್ತೀಚಿನ ದಿನಗಳಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಬಾಣಂತಿಯರಿಗೆ ಬೇಕಾದ ತುಂಬಾ ಪೌಷ್ಠಿಕ ಆಹಾ ರವಾದ ಈ ಗಂಜಿಯನ್ನು ಬಳಸಬೇಕು .ಹಾಗೂ ಇದರ ಜೊತೆಗೆ ನಿಮ್ಮ ದೇಹದಲ್ಲಿ ತುಂಬಾ ನಿಶಕ್ತಿ ಹಾಗೂ ಸುಸ್ತು ಇಂದ ಬಳಲುತ್ತಿರುವ ದೇಹದಲ್ಲಿ ರೋಗನಿರೋಧಕ ಕಡಿಮೆ ಇರುತ್ತದೆ ಆದ್ದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಮಾಡಲು ಒಂದು ಸುಲಭ ವಾದ ಮನೆಮದ್ದು ಅಥವಾ ಪಾಯಸ ಇದೆ .ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮ ಇರುತ್ತದೆ .ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಬೊಕ್ಕ ಅವತ್ತ ಹೂಗಳು ಮತ್ತು ಒಂದು ಕಪ್ ಅಕ್ಕಿ ಹಾಗೂ ಸ್ವಲ್ಪ ಕಾಯಿ ಹಾಗೂ ಬೆಲ್ಲ ಬೇಕಾಗುತ್ತದೆ. ನಂತರ ಅದರ ಹೂಗಳನ್ನು ಬಿಡಿಸಿಕೊಳ್ಳಬೇಕು.
ನಂತರ ಅದನ್ನು ತೊಳೆದುಕೊಳ್ಳಬೇಕು. ಅದರ ಜೊತೆಗೆ ಸ್ವಲ್ಪ ಕಾಯಿ ಅನ್ನು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಒಂದು ಕುಕ್ಕ ರ್ ತೆಗೆದುಕೊಂಡು ಅದಕ್ಕೆ ಅಕ್ಕಿಯನ್ನು ಹಾಕಿ ಕೊಂಡು ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಕೂಗಿಸಿ ಕೊಳ್ಳಬೇಕು. ನಂತ ರ ರುಬ್ಬಿದ ಕಾಯಿ ಮತ್ತು ಹೂಗಳ ಪೇಸ್ಟನ್ನು ಅದಕ್ಕೆ ಹಾಕ ಬೇಕು. ನಂತರ ಸ್ವಲ್ಪ ಬೆಲ್ಲವ ನ್ನು ಬರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು ಬೇಕೆಂದರೆ ಸ್ವಲ್ಪ ತುಪ್ಪವನ್ನು ಬೆರಸಿ ಕೊಳ್ಳಬೇಕು ಆದ್ದ ರಿಂದ ಪ್ರತಿ ಯೊಬ್ಬರು ಈ ಗಂಜಿಯನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮ ವಾಗಿರುತ್ತದೆ. ಅದರಲ್ಲೂ ಈಗ ಗಂಜಿ ಯನ್ನು ಬಾಣಂತಿಯರು ಸೇವನೆ ಮಾಡಿದರೆ ಅವರ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ.