ಗರ್ಭಿಣಿ ಸ್ತ್ರೀಯರು ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನಬಾರದು ಆಹಾರ ಪದಾರ್ಥಗಳು ಯಾವುದು ಎಂದು ನಾನು ತಿಳಿಸಿಕೊಡುತ್ತೇನೆ ಬನ್ನಿ. ಮೊದಲನೆಯದಾಗಿ ಬದನೆಕಾಯಿ ಬದನೆಕಾಯಿಯನ್ನು ಏನಿಕ್ಕೆ ತಿನ್ನಬಾರದು ಎಂದರೆ ಮಗುವಿಗೆ ಚರ್ಮದ ಅಲರ್ಜಿಯಾಗಬಹುದು ಮತ್ತು ಗರ್ಭಿಣಿಯರಿಗೆ ಮೈನವೆ ಬಂದು ಕೆರೆದುಕೊಳ್ಳುವುದು ಅಂತಾಗುತ್ತದೆ ಅದರಿಂದ ಚರ್ಮದ ಮೇಲೆ ಕಲೆಗಳು ಆಗುತ್ತದೆ ಅದಕ್ಕಾಗಿ ಗರ್ಭಿಣಿ ಸ್ತ್ರೀಯರು ಮತ್ತು ಬಾಣಂತಿಯರು ಬದನೆಕಾಯಿಯನ್ನು ಉಪಯೋಗಿಸಬಾರದು.
ಎರಡನೆಯದಾಗಿ ನುಗ್ಗೆಕಾಯಿ ಅಥವಾ ನುಗ್ಗೆಸೊಪ್ಪು ಇದರಲ್ಲಿ ಐರನ್ ಜಾಸ್ತಿ ಇರುತ್ತದೆ ಇದನ್ನು ಎರಡು ತಿಂಗಳಿಗೆ ಅಥವಾ ಮೂರು ತಿಂಗಳಿಗೆ ಎರಡು ಪೀಸ್ ಮಾತ್ರ ತಿನ್ನಬೇಕು ಇದನ್ನು ಜಾಸ್ತಿಯಾಗಿ ತಿನ್ನಬಾರದು ಏಕೆಂದರೆ ಇದರಲ್ಲಿ ಈಟಿನ ಅಂಶ ಜಾಸ್ತಿ ಇರುವುದರಿಂದ ಗರ್ಭಿಣಿ ಸ್ತ್ರೀಯರಿಗೆ ಅಬೋಶನ್ ಆಗುವ ಜಾಸ್ತಿ ಇರುತ್ತದೆ ಹಾಗಾಗಿ ನುಗ್ಗೆಸೊಪ್ಪು ಹಾಗೂ ನುಗ್ಗೆಕಾಯಿ ಉಪಯೋಗಿಸಬಾರದು.
ಮೂರನೇದಾಗಿ ಪಪ್ಪಾಯಿ ಎಲ್ಲರಿಗೂ ತಿಳಿದಿರುವ ಹಾಗೆ ಪಪ್ಪಾಯಿ ತಿಂದರೆ ಅಬಾಶನ್ ಆಗುತ್ತದೆ ಎಂದು ಗೊತ್ತೇ ಇದೆ ಇದರಲ್ಲಿ ತುಂಬ ಒಳ್ಳೆಯ ಗುಣ ಇದೆ ಆದರೆ ಮಾಮೂಲಿ ಮನುಷ್ಯರಿಗೆ ಮಾತ್ರ ಇದನ್ನು ಗರ್ಭಿಣಿಯರು ಉಪಯೋಗಿಸಬಾರದು. ನಾಲ್ಕನೇದಾಗಿ ಬಿದಿರು ಕಳಲೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಆದರೆ ಇದರಲ್ಲಿ ಈಟಿನ ಅಂಶ ಜಾಸ್ತಿ ಇರುವುದರಿಂದ ಇದನ್ನು ಗರ್ಭಿಣಿ ಸ್ತ್ರೀಯರು ತಿಂದರೆ ಅವರಿಗೆ ಅಬಾಶನ್ ಆಗುವತನಕ ತುಂಬಾನೇ ಇದೆ ಹಾಗಾಗಿ ನಾನು ಇಲ್ಲಿ ಹೇಳಿರುವಂತಹ ಯಾವುದೇ ಪದಾರ್ಥಗಳನ್ನು ಗರ್ಭಿಣಿ ಸ್ತ್ರೀಯರು ಉಪಯೋಗಿಸಬಾರದು..
