Thu. Sep 29th, 2022

ಸುಮಾರು ಜನ ಹೆಂಗಸರಿಗೆ ಗರ್ಭಕೋಶದಲ್ಲಿ ತೊಂದರೆ ಇರುತ್ತದೆ ಹೆಂಗಸರಿಗೆ ಅಲ್ಲ ಮಕ್ಕಳಿಗೂ ಸಹ ಈ ತೊಂದರೆ ಆಗುತ್ತದೆ ಸರಿಯಾದ ರೀತಿಯಲ್ಲಿ ಮುಟ್ಟು ಆಗುವುದಿಲ್ಲ ನಂತರ ಅದನ್ನು ಹಾಗೇ ಬಿಟ್ಟರೆ ಗರ್ಭಕೋಶದ ತೊಂದರೆ ಆಗುತ್ತದೆ ಹಾಗಾಗಿ ನಾವು ಶುರುವಿನಲ್ಲಿ ಏನಾದರೂ ಮಾಡಬೇಕು ನಾನು ಇವತ್ತು ನಿಮಗೆ ಮನೆಯಲ್ಲೇ ಸಿಗುವ ನಮ್ಮ ಮನೆಯ ಹಿಂದೆ ಮುಂದೆ ವಟಾರದಲ್ಲಿ ಹಿತ್ತಲಲ್ಲಿ ಸಿಗುವ ಆಯುರ್ವೇದಿಕ್ ಅಂದರೆ ಮನೆಮದ್ದನ್ನು ತೋರಿಸುತ್ತಾ ಇದ್ದೇನೆ ಗರ್ಭಕೋಶದಲ್ಲಿ ಸುಮಾರು ಜನಕ್ಕೆ ತೊಂದರೆಯಾಗುವುದು ಉಂಟು ಮಕ್ಕಳ್ ಆಗಿರಬಹುದು ಅಥವಾ ಮಕ್ಕಳಾಗದೆ ಇರಬಹುದು ಅಥವಾ ಮದುವೆಯಾಗಿ ಇರುವವರಿಗೆ ಮದುವೆಯಾಗದೆ ಇರುವವರಿಗೆ ಮಕ್ಕಳ ಆಗುವ ಮುಂಚೆ ಕೆಲವರಿಗೆ ಗರ್ಭಕೋಶ ಎಳೆಯುವುದು ಉಂಟು.ಅಂದರೆ ಹೇಳುತ್ತಾರೆ ಕೆಲವರಿಗೆ ಗರ್ಭಕೋಶ ಊತ ಬರುತ್ತದೆ ಡಾಕ್ಟರ್ ಹತ್ತಿರ ನೀವೆಲ್ಲಾ ಕೇಳಿರಬಹುದು ನೀವೆಲ್ಲಾ ಔಷಧಿಯನ್ನು ತೆಗೆದುಕೊಂಡಿರಬಹುದು ಆದರೆ ಹೊರಗಡೆ ಇಂಗ್ಲಿಷ್ ಮೆಡಿಸನ್ ಅಂತ ಹೇಳುತ್ತೇವೆ ಅದು ಕೆಲವರಿಗೆ ಆಗುವುದಿಲ್ಲ.

ಹಾಗಾಗಿ ನಾನು ನಿಮಗೆ ಮನೆಮದ್ದನ್ನು ತಿಳಿಸಿ ಕೊಡುತ್ತಿದ್ದೇನೆ ಖಂಡಿತವಾಗಲೂ ಇದನ್ನು ನೀವು ಉಪಯೋಗಿಸಿ ನೋಡಿ ಇವಾಗ ನಾನು ನಿಮಗೆ ತೋರಿಸುತ್ತೇನೆ ನಾಚಿಕೆ ಮುಳ್ಳು ಸರಿ ನೀವು ನೋಡಿರಬಹುದು ಗುಡ್ಡೆಗಳಲ್ಲಿ ಮನೆ ಮುಂದೆ ಆಕಡೆ ಈಕಡೆ ಸೈಡಿನಲ್ಲಿ ಬೆಳೆದಿರುತ್ತದೆ ಇದನ್ನು ಕನ್ನಡದಲ್ಲಿ ಮುಟ್ಟಿದರೆ ಮುನಿ ಸೊಪ್ಪು ಎಂದು ಕೂಡ ಹೇಳುತ್ತಾರೆ .ಇದು ಈ ರೀತಿಯಾಗಿರುತ್ತದೆ ಮುಳ್ಳು ಮುಳ್ಳಿನ ರೀತಿ ಮುಟ್ಟಿದರೆ ಆದರ ಎಲೆಯಲ್ಲ ಮುದುರಿ ಹೋಗುತ್ತದೆ ನೀವು ಏನು ಮಾಡಬೇಕು ಅಂದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ 9ದಿನ ಇದನ್ನು ಚೆನ್ನಾಗಿ ಗುದ್ದಿ ಇದರ ರಸವನ್ನು ತೆಗೆದು ಇದಕ್ಕೆ ಜೇನು ತುಪ್ಪವನ್ನು ಹಾಕಿ 9ದಿನ ಕುಡಿಯಬೇಕು ನಂತರ ಒಂಬತ್ತು ದಿನ ಬಿಟ್ಟು 9ದಿನ ಕುಡಿಯಬೇಕು ಅದೇ ರೀತಿ 9ದಿನ ಬಿಟ್ಟು 9 ದಿನ ಇದನ್ನು ಕಂಟಿನ್ಯೂ ಕುಡಿಯುತ್ತ ಬರಬೇಕು ಈ ರೀತಿ ಮಾಡಿ ಖಂಡಿತವಾಗಲೂ ನಿಮ್ಮ ಗರ್ಭಕೋಶದ ತೊಂದರೆ ನಿವಾರಣೆಯಾಗುತ್ತದೆ.