Sat. Dec 9th, 2023

5 ನಿಮಿಷದಲ್ಲಿ ನಿದ್ದೆಗೆ ಬರುವ ಸಿಂಪಲ್ ಟೆಕ್ನಿಕ್ ತಿಳಿಸಿಕೊಡುತ್ತೇನೆ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಸುಮಾರು ಜನರಿಗೆ ನಿದ್ದೆ ಬರುವುದಿಲ್ಲ ಎಂದು ಕಷ್ಟಪಡುತ್ತಾರೆ ಹಾಗೂ ಹಲವಾರು ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇದರಿಂದ ನಿಮ್ಮ ದೇಹಕ್ಕೆ ತುಂಬಾ ಸೈಡ್ ಎಫೆಕ್ಟ್ ಆಗುತ್ತದೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಮಾತ್ರೆಯನ್ನು ತೆಗೆದುಕೊಳ್ಳಬೇಡಿ ನಾವು ಹೇಳುವಂತಹ ಈ ವಿಧಾನವನ್ನು ಬಳಕೆಮಾಡಿ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಆಗಾದರೆ ಆ ವಿಧಾನ ಯಾವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


7:00 ಸಮಯಕ್ಕೆ ಸ್ವಲ್ಪ ಊಟವನ್ನು ಮಾಡಿಕೊಳ್ಳಬೇಕಾಗುತ್ತದೆ ನಂತರ ನೀವು ಸ್ನಾನವನ್ನು ಮಾಡಬೇಕಾಗುತ್ತದೆ ನಂತರ 9ಗಂಟೆಗೆ ನೀವು ಮಲಗಬೇಕು ಮಲಗುವ ಮುನ್ನ ನಿಮ್ಮ ದೇಹಕ್ಕೆ ಸ್ವಲ್ಪ ಎಣ್ಣೆಯನ್ನು ಸವರಬೇಕು ನಂತರ ನಿಮ್ಮ ಹೊಟ್ಟೆಗೆ ಹಾಗೂ ನಿಮ್ಮ ಕಣ್ಣಿಗೆ ನಂತರ ನಿಮ್ಮ ಕಿವಿಗೆ ನಿಮ್ಮ ತಲೆಗೆ ಸ್ವಲ್ಪ ಎಣ್ಣೆಯನ್ನು ಸವರಬೇಕು ಅಥವಾ ನಿಮ್ಮ ಕಣ್ಣಿಗೆ ಹಾಗೂ ಸ್ವಲ್ಪ ನಿಮ್ಮ ಕಿವಿಗೆ ಸ್ವಲ್ಪ ತುಪ್ಪವನ್ನು ಹಚ್ಚಿದರು ಕೂಡ ತುಂಬಾ ಒಳ್ಳೆಯದು ಇದರಿಂದ ನಿಮಗೆ ಬೇಗ ನಿದ್ದೆ ಬರುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ.