Fri. Mar 1st, 2024

ಗಣಗಾಪುರದ ದಿವ್ಯ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಸ್ನೇಹಿತರೇ ಇದೀಗ ನಾವು ಹೇಳುವಂತಹ ಗಣಗಾಪುರದ ರಹಸ್ಯವನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ತುಂಬಾ ವಿಶಿಷ್ಟವಾದ ಅಂತಹ ಮತ್ತು ಪುರತತ್ವ ವಾದಂತಹ ದೇವಸ್ಥಾನ ಇದಾಗಿದೆ ಹಾಗೂ ಸಾವಿರಾರು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುತ್ತಾರೆ ನಂತರ ದೇವರ ದರ್ಶನವನ್ನು ಕೂಡ ಮಾಡುತ್ತಾರೆ ಗಣಗಪೂರ ಅಂದ ತಕ್ಷಣ ನನಗೆ ನೆನಪು ಬರುವುದು ಏನಪ್ಪಾ ಅಂದರೆ ದತ್ತಾತ್ರೇಯಸ್ವಾಮಿ ಮಹಾರಾಷ್ಟ್ರ ಸಮೀಪದಲ್ಲಿ ಈ ದೇವಸ್ಥಾನ ಇದೆ ಹಾಗೂ ಗಣಗಾಪುರದ ನೋಡಲೇಬೇಕಾದಂತಹ ಸ್ಥಳದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಗಾಣಗಪುರ ಇಲ್ಲಿ ಮೊದಲು ಒಂದು ವಿಶ್ರಾಂತಿ ಕಟ್ಟಿದೆ ನೀವೇ ನೋಡಿ ಈಕಡೆ ಹೇಗೆ ಉದ್ಭವ ವಾಯಿತು ಎಂಬುದು ನಿಮಗೆ ಗೊತ್ತಾ ಪ್ರತಿನಿತ್ಯ ಸ್ವಾಮೀಜಿಗಳು ಈ ಮಾರ್ಗವಾಗಿ ನಡೆದುಕೊಂಡು ಹೋಗಿ ಸಂಗಮಕ್ಕೆ ಹೋಗಿ ನಂತರ ಬರುತ್ತಿದ್ದರು ದಾರಿ ಮಧ್ಯೆ ಒಬ್ಬ ರೈತನಿದ್ದ ಪ್ರತಿನಿತ್ಯ ಅವರಿಗೆ ನಮಸ್ಕಾರ ಮಾಡುತ್ತಿದ್ದ ಒಂದು ದಿನ ಸ್ವಾಮೀಜಿಯವರು ಈ ರೀತಿ ಹೇಳುತ್ತಾರೆ ನೀನು ಏಕೆ ನನಗೆ ಪ್ರತಿ ನಿತ್ಯ ನಮಸ್ಕಾರ ಮಾಡುತ್ತಿರುವೆ ಎಂದು ಕೇಳುತ್ತಾರೆ ಅದಕ್ಕೆ ಅಲ್ಲಿನ ರೈತರ ಈ ರೀತಿ ಹೇಳುತ್ತೇನೆ ನೀವು ಗುರು ದತ್ತಾತ್ರೇಯ ಸ್ವಾಮಿ ಇನ್ನೊಂದು ಸ್ವರೂಪ ಅದಕ್ಕಾಗಿ ನಿಮಗೆ ನಮಸ್ಕಾರ ಮಾಡುತ್ತೇನೆ ಎಂದು ಹೇಳುತ್ತೇನೆ ಸ್ವಾಮೀಜಿ ಹಾಗೇನಿಲ್ಲ ಎಂದು ಹೇಳುತ್ತಾರೆ ಆದರೂ ಕೂಡ ನಾನು ನಮಸ್ಕಾರ ಮಾಡುತ್ತೇನೆ ಎಂದು ಹೇಳುತ್ತಾರೆ ನಂತರ ಸ್ನೇಹಿತರೆ ರೈತರ ಇರುತಿ ಹೇಳುತ್ತದೆ ನಮ್ಮದೇ ಮನೆಗೆ ಬಂದು ನೀವು ಕಾಲಿಡಬೇಕು ಎಂದು ಹೇಳುತ್ತಾರೆ ನಂತರ ಸ್ವಾಮೀಜಿ ಬಂದು ಜಮೀನಿಗೆ ಕಾಲಿಡುತ್ತಾರೆ ಆಗ ಸ್ವಾಮೀಜಿ ಇಲ್ಲಿರುವಂತಹ ಬೆಳೆಗಳನ್ನು ಈಗಲೇ ಕಟಾವು ಮಾಡಬೇಕು ಎಂದು ಹೇಳುತ್ತಾರೆ ಅದೇ ರೀತಿ ರೈತ ಕೂಡ ಎಲ್ಲಾ ಬೆಳೆಗಳನ್ನು ಕೂಡ ಕಟಾವು ಮಾಡುತ್ತಾನೆ ನಾನು ಹೇಳಿದೆ ಎಂದು ನೀನು ಇಷ್ಟು ಬೇಗ ಮಾಡಿ ಬಿಟ್ಟಿಯ ಎಂದು ಹೇಳುತ್ತಾರೆ ಅದು ನಿಮ್ಮ ಮಾತನ್ನು ತೆಗೆದುಹಾಕುವುದಿಲ್ಲ ಎಂದು ಹೇಳುತ್ತಾರೆ ನೀನು ಮುಂದೆ ತುಂಬಾ ಚೆನ್ನಾಗಿ ಇರುತ್ತೀಯ ಎಂದು ಹೇಳುತ್ತಾನೆ ನಂತರ ಗಾಣಗಾಪುರದಲ್ಲಿ ಸ್ವಲ್ಪ ದಿನ ಆದಮೇಲೆ ದೊಡ್ಡ ಮಳೆ ಬರುತ್ತದೆ ಇದರಿಂದ ಅಲ್ಲಿ ಇರುವಂತಹ ಬೆಳೆಗಳು ಮತ್ತು ಹೊಲಗಳು ಕೊಚ್ಚಿಕೊಂಡು ಹೋಗಿ ಬಿಡುತ್ತದೆ ಆದರೆ ಈ ರೈತನ ಜಮೀನು ಏನೂ ಆಗಿರುವುದಿಲ್ಲ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.