Fri. Mar 1st, 2024

ಗುಬ್ಬಚ್ಚಿ ಮನೆಯೊಳಗೆ ಬಂದರೆ ಏನಾಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ. ಪ್ರತಿಯೊಂದು ಪಕ್ಷಿಗಳು ಒಂದೊಂದು ಸೂಚನೆಯನ್ನು ಸೂಚಿಸುತ್ತದೆ ಆದರೆ ಗುಬ್ಬಚ್ಚಿಗಳು ಮನೆ ಒಳಗಡೆ ಬಂದರೆ ಯಾವ ರೀತಿ ಶುಭ-ಅಶುಭ ಎಂದು ಸಾಕಷ್ಟು ಜನರಿಗೆ ತಿಳಿದಿರಲಿಲ್ಲ ಆದರೆ ನಿಮ್ಮ ಮನೆಯಲ್ಲಿ ಯಾವ ರೀತಿ ಘಟನೆ ನಡೆಯುತ್ತದೆ. ಆದರೆ ಪಾರಿವಾಳ ಮನೆಗೆ ಬಂದರೆ ಲಕ್ಷ್ಮಿ ಎಂದು ತಿಳಿಯಲಾಗುತ್ತದೆ ಆದರೆ ಪಾರಿವಾಳಗಳು ರಾಹು ಗ್ರಹವನ್ನು ಹೊಂದಿರುತ್ತದೆ ಆದರೆ ಸ್ವಲ್ಪ ಮಟ್ಟಿಗೆ ಸ್ವಲ್ಪ ಸಮಸ್ಯೆ ಕೂಡ ಆಗುತ್ತದೆ .ಆದರೆ ಮನೆಯಲ್ಲಿ ನಕಾರಾತ್ಮಕ ಅಂಶಗಳು ಹೋಗುತ್ತದೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಆದರೆ ಗೂಬೆಗಳನ್ನು ಮಹಾಲಕ್ಷ್ಮಿ ವಾಹನ ಎಂದು ಕರೆಯಲಾಗುತ್ತದೆ. ಆದರೆ ಮನೆಗೆ ಬಂದರೆ ಗುಬೆ ತುಂಬಾ ಅಪಶಕುನ ಎಂದು ಕರೆಯುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.


ಆದರೆ ಬಿಳಿ ಗೊಬೇ ಮನೆಗೆ ಬಂದರೆ ತುಂಬಾ ಅದೃಷ್ಟ ಲಕ್ಷ್ಮಿ ಬರುತ್ತದೆ ಯಾವುದೇ ಸಮಸ್ಯೆಯಾಗುವುದಿಲ್ಲ. ಹಾಗೂ ಮದುವೆಯಾಗದವರಿಗೆ ಮದುವೆಯಾಗುತ್ತದೆ ಯಾವುದೇ ತೊಂದರೆ ಕೂಡ ಉಂಟಾಗುವುದಿಲ್ಲ. ನಿಮಗೆ ಕೆಲಸ ಇಲ್ಲದಿದ್ದರೆ ನಿಮಗೆ ಕೆಲಸ ಸಿಗುವ ಸಾಧ್ಯತೆಗಳು ಇರುತ್ತದೆ ಇನ್ನು ಗೂಬೆಗಳು ಕೂಗುತ್ತಿದ್ದರೆ ನಮಗೆ ಧನಲಾಭವಾಗುತ್ತದೆ ಆದರೆ ಕೆಲವು ಜನರು ತೊಂದರೆ ಅಥವಾ ಸಮಸ್ಯೆ ಉಂಟಾಗುತ್ತದೆ .ಎಂದು ತಿಳಿಯುತ್ತಾರೆ ನಂತರ ಹದ್ದುಗಳು ಮನೆಯ ಮುಂದೆ ಬಂದರೆ ಅಪಶಕುನ ಎಂದು ತಿಳಿಯುತ್ತಾರೆ ಆದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಮುಂದೆ ನಮಗೆ ಯಾವುದೋ ಬಾರಿ ಹಬ್ಬ ಕಾದಿದೆ ಎಂದು ತಿಳಿಯುತ್ತದೆ ಆದರೆ ಪಕ್ಷಿಗಳಿಗೆ ನೀವು ಸ್ವಲ್ಪಮಟ್ಟಿಗೆ ಆಹಾರವನ್ನು ನೀಡಿದರೆ ನಿಮಗೆ ಯಾವುದೇ ಕುಜದೋಷವಿದ್ದರೂ ನಿವಾರಣೆಯಾಗುತ್ತದೆ. ಯಾವುದೇ ಸಮಸ್ಯೆ ಇರುವುದಿಲ್ಲ ಹಾಗೂ ಯಾವುದೇ ತೊಂದರೆ ಕೂಡ ಬರುವುದಿಲ್ಲ ಆದರೆ ಸಾಕಷ್ಟು ಜನರಿಗೆ ಗುಬ್ಬಚ್ಚಿಗಳು ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಇದೆ ಆದರೆ ಹೀಗೆ ತುಂಬಾ ಇದರ ಸಂತತಿ ಕಡಿಮೆಯಾಗಿದೆ .ಆದರೆ ಭಾರತದಲ್ಲಿ ಗುಬ್ಬಚ್ಚಿಗಳ ಸಾಧ್ಯತೆ ತುಂಬಾ ಕಡಿಮೆ ಯಾಗಿ ಬರುತ್ತಿದೆ ಇದಕ್ಕೆ ಮಾನವ ಸಂಕುಲ ಕಾರಣವಾಗಿದೆ ಯಾವುದೇ ಕಷ್ಟ ಇದ್ದರೂ ಹಾಗು ವಾಸ್ತುದೋಷ ಇದ್ದರೂ ನಿವಾರಣೆ ಆಗುತ್ತದೆ. ಯಾವುದೇ ತೊಂದರೆ ಉಂಟಾಗುವುದಿಲ್ಲ ಗುಬ್ಬಚ್ಚಿ ಗೂಡು ಕಟ್ಟಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.