ಓಂ ಶ್ರೀ ಭಗವದ್ಗೀತಾ ಜ್ಯೋತಿಷ್ಯಾಲಯ ಪಂಡಿತ್ ಅಮರನಾಥ ಶಾಸ್ತ್ರಿ ಕುಡ್ಲ 9845976214 ಯಾವುದೆ ಗುಪ್ತ ಕಠಿಣ ಸಮಸ್ಯೆಗಳಿದ್ದರು 100% ಪರಿಹಾರ 2 ದಿನದಲ್ಲಿ ಮಾಡಿಕೊಡುತ್ತಾರೆ ಈಗಲೆ ಕರೆ ಮಾಡಿ
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ, ಮಕ್ಕಳ ಪ್ರೀತಿ ಪ್ರೇಮ ಗುಪ್ತ ವಿಚಾರಗಳು, ಮಾಟಮಂತ್ರದ ತೊಂದರೆ,ಶತ್ರುಗಳಿಂದ ನೆಮ್ಮದಿ ಹಾಳು,ವಿಪರೀತ ಸಾಲದ ಸುಳಿ,ಸಂತಾನ, ವಿವಾಹ,ಉದ್ಯೋಗ,ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ಇಂದಿನ ದಿನ ಭವಿಷ್ಯ
ಮೇಷ ರಾಶಿ:- ನಿಮ್ಮ ಬಿಡುವಿಲ್ಲದ ಸಮಯದಿಂದ ಕುಟುಂಬದ ವಿಚಾರಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರಬಹುದು ಆದಷ್ಟು ಇದರ ಬಗ್ಗೆ ಸಮಯ ವಹಿಸುವುದು ಉತ್ತಮ ಯೋಜನೆ ನಿಮಿತ್ತ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.
ವೃಷಭ ರಾಶಿ:- ಸತ್ಯ ಕಹಿ ಎಂಬ ವಿಷಯ ಎಲ್ಲರಿಗೂ ಗೊತ್ತಿರುವ ವಿಷಯ ಹಾಗಾಗಿ ನೀವು ಹೇಳುವ ಮಾತುಗಳನ್ನು ಯಾರು ಇಂದು ನಂಬದೇ ಇರಬಹುದು ಮೋಸದ ಹೂಡಿಕೆಗಳಿಂದ ಎಚ್ಚರ ಇರಬೇಕಾದ ಅಗತ್ಯ ಇದೆ. ಆರ್ಥಿಕ ವ್ಯವಹಾರಗಳು ಇಂದು ನಷ್ಟದ ದಾರಿ ಹಿಡಿಯಬಹುದು.ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.
ಮಿಥುನ ರಾಶಿ:- ಕೆಲವು ಯೋಜನೆಗಳು ಹಣಕಾಸಿನ ಆಸೆಯನ್ನು ನಿಮ್ಮ ಮನದಲ್ಲಿ ಬಿತ್ತಬಹುದು ಇದು ಮೋಸದ ಜಾಲ ವಾಗಿರಬಹುದು ಎಂಬುದನ್ನು ನೆನಪಿಡಿ ನಂಬಿಕಸ್ಥ ವ್ಯಕ್ತಿಗಳಿಂದ ಮೋಸ ಹೋಗುವ ಪ್ರಮೇಯ ಬರಬಹುದು.
ಕಟಕ ರಾಶಿ:- ಹಿಂದಿನ ವಿಚಾರಗಳಿಗೆ ವ್ಯಥೆ ಪಡುತ್ತ ಕುಳಿತುಕೊಳ್ಳುವುದು ಸರಿಯಲ್ಲ ಆದಷ್ಟು ಮುನ್ನಡೆಯುವ ಯೋಜನೆ ರೂಪಿಸಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ ಅನಗತ್ಯ ಬೇರೆಯವರ ವಿಚಾರಗಳಲ್ಲಿ ಕಾಲಹರಣ ಮಾಡಿ ಆರ್ಥಿಕ ವಿಚಾರಗಳ ಬಗ್ಗೆ ಚಿಂತಿಸುವುದು ಲಕ್ಷಣವಲ್ಲ.ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.
ಸಿಂಹ ರಾಶಿ:- ಸಣ್ಣ ಯೋಜನೆಗಳು ದೊಡ್ಡ ಮಟ್ಟದ ಲಾಭ ತಂದುಕೊಡಬಹುದು ಸಂಗಾತಿಯಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಸಂಬಂಧಿಕರು ಈ ವಾರ ನಿಮ್ಮ ಮನೆಗೆ ಹೆಚ್ಚಾಗಿರಬಹುದು ಇದರಿಂದ ಹಣಕಾಸಿನ ಸಮಸ್ಯೆ ಹೆಚ್ಚಾಗಲಿದೆ.
ಕನ್ಯಾ ರಾಶಿ:- ಬಹುನಿರೀಕ್ಷಿತ ಯೋಜನೆಗಳು ನಿಮ್ಮ ನಿಮ್ಮ ಕೈ ಸೇರುವ ಸಾಧ್ಯತೆ ಕಂಡುಬರುತ್ತದೆ ಸ್ವಾವಲಂಬನೆಯ ಬದುಕನ್ನು ಹುಡುಕುತ್ತಾ ನಿಮ್ಮ ಕ್ರಿಯೆಗೆ ಹಲವರು ಬೆಂಬಲ ನೀಡುತ್ತಾರೆ ಪಾಕಶಾಲೆಯಲ್ಲಿ ನಿಮ್ಮ ಕಲೆ ಅದ್ವಿತೀಯವಾಗಿ ಹೊರಹೊಮ್ಮುತ್ತದೆ.ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.
ತುಲಾ ರಾಶಿ:- ಅನುಪಯುಕ್ತ ಕೆಲಸಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ವ್ಯವಸ್ಥಿತ ಕಾರ್ಯಗಳಲ್ಲಿ ತೊಡಗಿ ಆರ್ಥಿಕ ವೃದ್ಧಿ ಮಾಡಿಕೊಳ್ಳಲು ಮುಂದಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಯ ವಿದ್ಯಾರ್ಥಿಗಳಿಗೆ ಈ ದಿನ ಹಲವು ನಿರೀಕ್ಷಿತ ತಂದುಕೊಡಲಿದೆ.
ವೃಶ್ಚಿಕ ರಾಶಿ:- ನಿಮ್ಮ ಮನಸ್ಥಿತಿಯನ್ನು ನೇರವಾಗಿಟ್ಟುಕೊಂಡು ಮುಂದೆ ಸಾಕುವುದು ಕ್ಷೇಮ ಬಹುದಿನದ ಕಾರ್ಯಗಳನ್ನು ಈ ದಿನ ಪೂರ್ಣಗೊಳಿಸುವಿರಿ ಆರ್ಥಿಕ ಹಿನ್ನಡೆ ಬಹಳಷ್ಟು ಕಾಡಲಿದೆ ಕುಟುಂಬದಲ್ಲಿ ವೈಮನಸ್ಸು ಹೆಚ್ಚಾಗಬಹುದು.ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.
ಧನು ರಾಶಿ:- ನಿಮ್ಮ ಕೆಲಸದಲ್ಲಿ ಇತರ ಅಸ್ತಕ್ಷೇಪಳಿಂದ ಹಿನ್ನಡೆಯಾಗುವ ಸಾಧ್ಯತೆಯಿದೆ ನಿಮ್ಮ ವ್ಯವಸ್ಥಿತ ಕಾರ್ಯಶೈಲಿಯನ್ನು ಎಲ್ಲರೂ ಮೆಚ್ಚುತ್ತಾರೆ ಹಾಗೂ ಇದರಿಂದ ನಿಮ್ಮ ವ್ಯಕ್ತಿತ್ವ ವೃದ್ಧಿಯಾಗುತ್ತದೆ ಪ್ರತಿಯೊಂದು ವಿಷಯದಲ್ಲಿ ಸಹ ಅದರ ಪೂರ್ಣ ಮಾಹಿತಿ ಪಡೆದುಕೊಂಡು ಮುಂದುವರೆಯಿರಿ.
ಮಕರ ರಾಶಿ:- ನಿಮ್ಮಲ್ಲಿನ ಹಠ ಸ್ವಭಾವ ಕಡಿಮೆ ಮಾಡಿಕೊಳ್ಳಿ ಎಲ್ಲರ ನಿರ್ಣಯಗಳನ್ನು ಗೌರವಿಸುವುದು ಸೂಕ್ತ ಮಕ್ಕಳು ಉತ್ತಮ ಪ್ರಗತಿ ಕಾಣಲಿದ್ದಾರೆ ಸಂಗಾತಿಯ ಮನಸ್ಥಿತಿ ದಿನ ಆನಂದವಾಗಿರುತ್ತದೆ ನಿಮ್ಮ ಯೋಜನೆಗಳು ಕಾರ್ಯ ಆಗುವತನಕ ಮಾಹಿತಿ ಯಾರಿಗೂ ತಿಳಿಸಬೇಡಿ.ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ಕುಂಭ ರಾಶಿ:- ಕೆಲವರು ನಿಮ್ಮನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಸಬಹುದು ಎಚ್ಚರ ಇರಲಿ ಹೊಗಳು ಭಟ್ಟರನ್ನು ಆದಷ್ಟ ದೂರವಿಟ್ಟು ಜೀವನದಲ್ಲಿ ಮುನ್ನಡೆಯಿರಿ ಆರ್ಥಿಕ ಅಭಿವೃದ್ಧಿಯು ಈ ದಿನ ಕಾಣಬಹುದು.
ಮೀನ ರಾಶಿ:- ಸಂಗಾತಿಯ ಬೇಡಿಕೆಗಳನ್ನು ಆದಷ್ಟು ಪೂರೈಸಿ ಕುಟುಂಬದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಿ ಕುಟುಂಬಸ್ಥರು ಮತ್ತು ಪ್ರೀತಿಪಾತ್ರರು ನಿಮಗೆ ಅತಿ ಎತ್ತರದ ಸ್ಥಾನದಲ್ಲಿ ನಿಮ್ಮನ್ನು ಕಾಣಬಹುದಾದ ಕಾರಣ ನೀವು ಅವರ ವಿಶ್ವಾಸವನ್ನು ಉಳಿಸಿಕೊಳ್ಳ ಬೇಕಾಗುತ್ತದೆ.ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.