Sat. Jul 2nd, 2022

ಗುರು ರಾಘವೇಂದ್ರ ಪತ್ನಿ ಆತ್ಮಹತ್ಯೆ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಆಗು ಇಂತಹ ವಿಷಯಗಳ ಬಗ್ಗೆ ಯಾರಿಗೂ ಕೂಡ ಸರಿಯಾದ ಮಾಹಿತಿ ಇರುವುದಿಲ್ಲ ಅದಕ್ಕಾಗಿ ನಾವು ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ ಹೇಳುವುದಾದರೆ ಸ್ನೇಹಿತರೆ ಗುರುರಾಘವೇಂದ್ರರ ಮೊದಲ ಜನ್ಮ ಹೇಗಿತ್ತು ನಂತರ ಅವರ ಹೆಂಡತಿ ಯಾರು ಮತ್ತು ಅವರ ಜನ್ಮಸ್ಥಳ ಎಲ್ಲಿ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಮೊದಲಿಗೆ ಸ್ನೇಹಿತರೆ ಗುರುರಾಘವೇಂದ್ರರು ಮೊದಲು ಹೇಗಿದ್ದರೂ ಎಂದು ಅದನ್ನು ತಿಳಿದುಕೊಳ್ಳಲೇಬೇಕು ಸ್ನೇಹಿತರೆ ಗುರುರಾಘವೇಂದ್ರರು ಹಿಂದೂ ಬ್ರಾಹ್ಮಣ ಚಾರ್ಯರು ಆಗಿರುತ್ತದೆ ಮತ್ತು ಮಧ್ವಾಚಾರ್ಯರ ಪಟ್ಟಶಿಷ್ಯ ಕೂಡ ಇವರು ಹಾಗಿರುತ್ತಾರೆ ಮತ್ತು ಮಧ್ವಾಚಾರ್ಯರ ಅವತಾರ ಎಂದು ಕೂಡ ಇವರನ್ನು ಕರೆಯಲಾಗುತ್ತದೆ ಹಾಗೂ ಇದೀಗ ಗುರುರಾಘವೇಂದ್ರ ಸ್ವಾಮಿ ದೇವಸ್ಥಾನ ನಮ್ಮ ಪಕ್ಕದ ರಾಜ್ಯ ವಾದಂತಹ ಆಂಧ್ರಪ್ರದೇಶದಲ್ಲಿ ಇದೆ ಮಂತ್ರಾಲಯ ಎಂಬ ಊರಿನಲ್ಲಿ ಹಾಗೂ ರಾಯಚೂರಿನಿಂದ ಕೇವಲ ಒಂದು ಗಂಟೆಗಳ ಕಾಲ ಜರ್ನಿ ಮಾಡಿದರೆ ಸಾಕು ಮಂತ್ರಾಲಯ ಸಿಗುತ್ತದೆ ಹಾಗೂ ಗುರುರಾಘವೇಂದ್ರರ ಮೂಲತಃ ಹೆಸರು ವೆಂಕಟನಾಥ ಹಿಂದೂ ಇವರು ಮಕ್ಕಳಿಗೆ ಸಂಸ್ಕೃತ ಮತ್ತು ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುತ್ತಿದ್ದರೂ ಹಾಗೂ ಇವರಿಗೆ ಸರಸ್ವತಿ ಎಂಬ ಮಹಿಳೆಯ ಜೊತೆ ಮದುವೆಯೂ ಕೂಡ ಹಾಗೆ ಇರುತ್ತದೆ ನಂತರ ವೆಂಕಟನಾಥ ರ ಗುರುಗಳು ಮಠದ ಉತ್ತರಾಧಿಕಾರಿ ಮಾಡಲು ಸೂಕ್ತ ಶಿಷ್ಯ ಹುಡುಕುತ್ತಿರುತ್ತದೆ ಆಗ ದೇವರು ಕನಸಿನಲ್ಲಿ ಬಂದು ನಿನ್ನ ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ಏಕೆ ನೀನು ಒದ್ದಾಡುತ್ತಿದ್ದ ಎಂದು ಹೇಳುತ್ತದೆ ನಂತರ ಅವರನ್ನು ಉತ್ತರಾಧಿಕಾರಿಯಾಗಿ ಮಾಡುತ್ತಾರೆ ನೀವು ಕೂಡ ಸಂಪೂರ್ಣ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ ರಾಘವೇಂದ್ರ ಸ್ವಾಮಿಯವರ ಸಂಪೂರ್ಣ ಜೀವನ ಹೇಗಿತ್ತು ಎಂದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.