ಪ್ರತಿಯೊಂದು ಮನೆಯಲ್ಲೂ ಗಂಡಂದಿರು ಇಷ್ಟಪಡುವುದು ಒಂದೇ ನಮ್ಮ ಮನೆಯಲ್ಲಿ ಹೆಂಡತಿ ಹೀಗಿರಬೇಕು ಹಾಗಿರಬೇಕು ಮತ್ತು ನಮ್ಮ ಮನೆ ತುಂಬಾ ಸ್ವಚ್ಛವಾಗಿರಬೇಕು ಒಂದು ಪ್ರತಿಯೊಬ್ಬರ ಮನೆಯಲ್ಲಿ ಇಷ್ಟಪಡುತ್ತಾರೆ ಅದೇ ರೀತಿ ಮನೆಯಲ್ಲಿರುವ ಗೃಹಿಣಿ ಹೇಗಿರಬೇಕು ಮತ್ತು ಮನೆಯನ್ನು ಹೇಗೆ ಸ್ವಚ್ಛ ಪಡಿಸಿಕೊಳ್ಳಬೇಕು ಎಂದು ತಿಳಿದು ಕೊಳ್ಳೋಣ ಬನ್ನಿ. ಮನೆಯನ್ನು ನಾವು ಸ್ವಚ್ಛವಾಗಿ ಪ್ರತಿನಿತ್ಯ ಇಟ್ಟು ಕೊಳ್ಳುತ್ತೇವೆ ಆದರೆ ನಮಗೆ ತುಂಬಾ ಸೋಂಬೇರಿತನ ಇರುತ್ತದೆ ನಾವು ಎಲ್ಲಿಗಾದರೂ ಹೋಗಿ ಬಂದಮೇಲೆ ನಾವು ಒಂದು ವ್ಯಾನಿಟಿ ಬ್ಯಾಗ್ ಇರಬಹುದು ನಮ್ಮ ಬಟ್ಟೆ ಆಗಿರಬಹುದು ತೆಗೆದು ಒಂದು ಚೇರಿನ ಮೇಲೆ ಇಡುತ್ತೇವೆ ಮತ್ತು ನಾವು ತಂದಂಥ ವಸ್ತುಗಳನ್ನು ಸಹ ಒಂದು ಚೇರಿನ ಮೇಲೆ ಇಡುತ್ತೇವೆ ಆದರೆ ಆ ರೀತಿ ಮಾಡಬಾರದು ಏಕೆಂದರೆ ನಮ್ಮ ಮನೆಯಲ್ಲಿ ದೇವಾನುದೇವತೆಗಳು ಸಂಚಾರಕ್ಕೆ ಹೋಗಿ ಬರು ತ್ತಾರೆ ಆ ರೀತಿಯಾಗಿ ನಮ್ಮ ಮನೆಗೆ ಪ್ರವೇಶ ಮಾಡುವಾಗ ಆ ವಸ್ತುಗಳನ್ನು ಅಲ್ಲಲ್ಲಿ ಇಡಬಾರದು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುತ್ತದೆ. ಮತ್ತು ನಾವು ಮನೆಯಲ್ಲಿ ಕುಳಿತು ಊಟ ಮಾಡುವಾಗ ಅಂದರೆ ರಾತ್ರಿ ಹೊತ್ತು ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡುವಾಗ ಊಟಕ್ಕೆ ಪ್ರತಿಯೊಂದು ಪಾತ್ರೆಯನ್ನು ತೆಗೆದು ಕೊಂಡು ಇಟ್ಟುಕೊಳ್ಳುತ್ತೇವ ಎಲ್ಲ ಉಪಹಾರವನ್ನು ಬಡಿಸಿದ ನಂತರ ಮತ್ತೆ ತೆಗೆದುಕೊಂಡು ಹೋಗಿ ಅಲ್ಲೇ ಇಡುತ್ತೇವೆ.
ಆದರೆ ಆ ರೀತಿ ಮಾಡಬಾರದು ಆರೀತಿ ಅಶುದ್ಧತೆ ಯಿಂದ ಊಟ ವನ್ನು ಪಡಿಸಿಕೊಳ್ಳುವಾಗ ಎಂಜಲು ಆಗಿರುತ್ತದೆ ಮತ್ತು ಅದೇ ಪಾತ್ರೆ ಯನ್ನು ತೆಗೆದುಕೊಂಡು ಇಟ್ಟಾಗ ರಾತ್ರಿ ಹೊತ್ತು ಸಂಚಾರಕ್ಕೆ ಹೋಗಿ ಬಂದು ದೇವತೆಗಳು ಮನೆಯಲ್ಲಿ ಅಡುಗೆ ಮಾಡುತ್ತಿರುವ ಅಕ್ಷಯ ಪಾತ್ರೆಯನ್ನು ನೋಡುತ್ತಾರೆ ಅದರಲ್ಲೂ ಸಹ ಅಶುದ್ಧತೆ ಕಂಡುಬಂದರೆ ಅದು ಮನೆಗೆ ಒಳ್ಳೆಯದಲ್ಲ. ಮನೆಯನ್ನು ಸಹ ನೀವು ಶುಚಿಯಾ ಗಿಟ್ಟುಕೊಳ್ಳಬೇಕು ಮನೆಯಲ್ಲಿ ಕಸವನ್ನು ಗುಡಿಸ ಬೇಕಾದರೆ ಬೆಳಿಗ್ಗೆ ಒಳಗಡೆಯಿಂದ ಹೊರಗಡೆ ಕಸವನ್ನು ಗುಡಿಸಿಕೊಂಡು ಬರಬೇಕು ಸಾಯಂಕಾಲದ ಹೊತ್ತು ಹೊರಗಡೆಯಿಂದ ಒಳಗಡೆಗೆ ಗುಡಿಸಿಕೊಂಡು ಹೋಗಬೇಕು ಇದು ನಕಾರಾತ್ಮಕ ಶಕ್ತಿಗಳು ಮತ್ತು ಸಕಾರಾತ್ಮಕ ಶಕ್ತಿಗಳಿಗೆ ವಿರುದ್ಧವಾಗುತ್ತದೆ ಸಾಯಂಕಾಲದ ವೇಳೆ ಲಕ್ಷ್ಮಿಯನ್ನು ಮನೆಯ ಒಳಗಡೆ ಸೇರಿಸಿಕೊಳ್ಳಬೇಕು ಅಂದರೆ ಕಸ ಎಂದರೆ ಲಕ್ಷ್ಮಿ ಸ್ವರೂಪ ಹಾಗಾಗಿ ಸಾಯಂಕಾಲ ಹೊರಗಡೆಯಿಂದ ಒಳಗಡೆಗೆ ಕಸವನ್ನು ತಳ್ಳಿಕೊಂಡು ಹೋಗಬೇಕು. ಬೆಳಿಗ್ಗೆ ಹೊತ್ತು ಒಳಗಡೆಯಿಂದ ಹೊರಗಡೆ ಹೇಳಿಕೊಳ್ಳಬೇಕು ಏಕೆಂದರೆ ಅದು ಶನಿ ಗಸ ಹಾಗಾಗಿ ಈ ರೀತಿಯಾಗಿ ಮಾಡಬೇಕು ರೀತಿಯಾಗಿ ಮಾಡುವುದರಿಂದ ಮನೆಗೆ ದೇವಾನುದೇವತೆಗಳ ಆಶೀರ್ವಾದ ಇರುತ್ತದೆ ಮತ್ತು ಅವರ ಆಶೀರ್ವಾದ ನಮ್ಮ ಮನಸ್ಸು ಸದಾ ಇರುತ್ತದೆ.