ಗೋಕರ್ಣ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಮಟ ತಾಲೂಕಿನಲ್ಲಿ ಗೋಕರ್ಣ ದೇವಸ್ಥಾನ ಇದೆ ಹಾಗೂ ದೇವಸ್ಥಾನ ನೋಡಲು ತುಂಬಾ ಸುಂದರವಾಗಿದೆ ಹಾಗೂ ಬೇರೆ ರಾಜ್ಯಗಳಿಂದ ಮತ್ತು ಬೇರೆ ದೇಶಗಳಿಂದ ಹಾಗೂ ನಾನಾ ಜಿಲ್ಲೆಗಳಿಂದ ಕೂಡ ಈ ದೇವಸ್ಥಾನಕ್ಕೆ ಬರುತ್ತಾರೆ ಹಾಗಾದರೆ ಈ ದೇವಸ್ಥಾನದ ಇತಿಹಾಸವೇನು ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಈ ದೇವಸ್ಥಾನ ನೋಡುವುದಕ್ಕೆ ತುಂಬಾ ಸುಂದರವಾಗಿದೆ ಸುತ್ತಲು ಕಡಲು ತೀರ ಹಾಗೂ ಒಳ್ಳೆಯ ವಾತಾವರಣದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಹಾಗೂ ಗೋಕರ್ಣ ದಲ್ಲಿ ಮಹಾಬಲೇಶ್ವರ ಶಿವನ ದೇವಸ್ಥಾನ ಮತ್ತು ಗಣಪತಿ ದೇವಸ್ಥಾನ ಇದೆ ಈ ಕೆಳಗಿನ ವಿಡಿಯೋ ನೋಡಿ.
ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ಕಾಶಿಗೆ ಹೋಗಲು ಆಗದೆ ಇರುವವರು ಈ ಸ್ಥಳಕ್ಕೆ ಬರುತ್ತಾರೆ ಹಾಗೂ ಕಾಶಿಯಷ್ಟೇ ಮಹತ್ವ ಒಂದಿದೆ ಈ ಸ್ಥಳ ಹಾಗೂ ದಕ್ಷಿಣ ಕಾಶಿ ಎಂದು ಕೂಡ ಕರೆಯಲಾಗುತ್ತದೆ ಕಾಶಿಗೆ ಹೋಗಿ ಪುಣ್ಯ ಕಾರ್ಯಗಳನ್ನು ಮಾಡಲು ಆಗದೇ ಇದ್ದವರು ಈ ಸ್ಥಳದಲ್ಲಿ ಬಂದು ಮಾಡುತ್ತಾರೆ ಹಾಗೂ ಗೋಕರ್ಣ ದಲ್ಲಿ ಮಹಾಬಲೇಶ್ವರನ ದೇವಸ್ಥಾನವಿದೆ ನೋಡಲು ತುಂಬಾ ಸುಂದರವಾಗಿದೆ ಹಾಗೂ ಶಿವನ ವಿಗ್ರಹ ಕೂಡ ಇದೆ ಹಾಗೂ ಶಿವನ ವಿಗ್ರಹವನ್ನು ಆತ್ಮಲಿಂಗ ಎಂದು ಕೂಡ ಕರೆಯಲಾಗುತ್ತದೆ ಹಾಗೂ ಈ ದೇವಸ್ಥಾನಕ್ಕೆ ಸುಮಾರು ವರ್ಷಗಳ ಇತಿಹಾಸ ಕೂಡ ಇದೆ ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದೆ ಕೆತ್ತಲ್ಪಟ್ಟಿರುವ ಅಂತಹ ಶಿವನ ವಿಗ್ರಹ ಕೂಡ ಇದೆ ಗೋಕರ್ಣದಿಂದ ಅಂದರೆ ಮಹಾಬಲೇಶ್ವರ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಮಹಾಗಣಪತಿಯ ದೇವಸ್ಥಾನವಿದೆ ಮೊದಲು ಅಲ್ಲಿ ದರ್ಶನ ಮಾಡಿ ನಂತರ ಮಹಾಬಲೇಶ್ವರ ಶಿವನ ದರ್ಶನ ಪಡೆದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ನೀವು ಕೂಡ ಶಿವ ಭಕ್ತರಾಗಿದ್ದಾರೆ ಹರಹರಮಹದೇವ ಎಂದು ಕಮೆಂಟ್ ಮಾಡಿ.