Tue. Sep 27th, 2022

ಗೋಮಾತೆಯನ್ನು ಮುಟ್ಟಿ ನಮಸ್ಕರಿಸಿ ಚಿಕ್ಕ ಮಂತ್ರ ಹೇಳಿ.ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಒಂದು ಪರಿಹಾರವನ್ನು ನೀವು ಮಾಡಿದರೆ ಸಾಕು ನಿಮ್ಮ ಎಲ್ಲ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಸ್ನೇಹಿತರೆಲ್ಲರಿಗೂ ಕೂಡ ಹಣಕಾಸಿನ ಸಮಸ್ಯೆ ಮತ್ತು ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ಹಾಗೂ ಮನೆಯಲ್ಲಿ ಸದಾ ಜಗಳ ಹಾಗೂ ನೀವು ಯಾವುದೇ ಕೆಲಸ ಮಾಡಿದರು ಕೂಡ ಯಶಸ್ಸು ಸಿಗುತ್ತಿಲ್ಲ ಅಂದರೆ ನಾವು ಹೇಳುವಂತಹ ಈ ಸಣ್ಣ ಪರಿಹಾರವನ್ನು ಮಾಡಿ ಈ ಕೆಳಗಿನ ವಿಡಿಯೋ ನೋಡಿ. ಸ್ನೇಹಿತರೆ ಗೋಮಾತೆಯನ್ನು ಕಾಮಧೇನು ಎಂದು ಕರೆಯುತ್ತಾರೆ ಏಕೆಂದರೆ ನಾವು ಕೇಳಿದ್ದನ್ನೆಲ್ಲಾ ನು ಕೂಡ ಗೋಮಾತೆ ನೀಡುತ್ತಾರೆ .

ಅದಕ್ಕಾಗಿ ಕಾಮಧೇನು ಎಂದು ನೀಡಿ ಹೇಳುತ್ತಾರೆ ಹಾಗೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೋಮಾತೆಗೆ ಬಹಳ ಮಹತ್ವವಿದೆ ಆಗುವ ಹಬ್ಬಗಳಲ್ಲಿ ಗೋಮಾತೆಯನ್ನು ಕೂಡ ಪೂಜೆ ಮಾಡುತ್ತಾರೆ ನಂತರ ರೈತನಿಗೆ ಸದಾ ಕೆಲಸ ಮಾಡಲು ಸಹಾಯ ಮಾಡುತ್ತದೆ ಹಾಗೂ ಗೋಮಾತೆಯ ಹಾಲು ಮತ್ತು ಸಗಣಿ ಎಲ್ಲವೂ ಕೂಡ ತುಂಬಾ ಉಪಯೋಗಕ್ಕೆ ಬರುತ್ತದೆ ಹಾಗೂ ನಾವು ಪೂಜೆ ಮಾಡಲು ಕೂಡ ಎಲ್ಲವನ್ನೂ ಬಳಕೆ ಮಾಡುತ್ತೇವೆ ಹಾಗೂ ಈ ಒಂದು ವಿಷಯವನ್ನು ಜ್ಞಾಪನ ಕಟ್ಟಿಕೊಳ್ಳಬೇಕು ಯಾವುದೇ ಕಾರಣಕ್ಕೂ ಗೋಮಾತೆಗೆ ನೆನ್ನೆ ಮಾಡಿದಂತಹ ತಿಂಡಿಯನ್ನು ನೀಡಬಾರದು ನೀವು ಆದಿನ ಮಾಡಿದಂತಹ ತಿಂಡಿಯನ್ನು ಮಾತ್ರ ನೀಡಬೇಕು ಹಾಗೂ ಈ ಪರಿಹಾರವನ್ನು ನೀವು ಮಾಡಬೇಕು ಗೋಮಾತೆಯನ್ನು ಪೂಜೆ ಮಾಡುತ್ತಾ ಹೀಗೆ ಹೇಳಬೇಕು ಈ ಮಂತ್ರವನ್ನು ಏಳು ಬಾರಿ ಜಪಿಸಬೇಕು ದೇನು ಕಾಮಧೇನು ಸರ್ವ ಪಾಪ ನಿವಾರಣೆ ಮೋಕ್ಷ ಪ್ರದಾಯಿನಿ ಚ ಮಾತೃ ದೇವಿ ನಮೋಸ್ತುತೆ ಈ ಮಂತ್ರವನ್ನು ಹೇಳಬೇಕು ಹೀಗೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.