ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಗ್ಯಾಸ್ಟಿಕ್ ಅಸಿಡಿಟಿ ಹೊಟ್ಟೆ ಉಬ್ಬರ ಹುಳಿತೇಗು ಅಜೀರ್ಣ ಮುಂತಾದ ಸಮಸ್ಯೆಗಳು ಕಾಣಿ ಸಿಕೊಳ್ಳುವುದರಿಂದ ಸ್ವಲ್ಪ ತಿಂದ ಆಹಾರ ಜೀರ್ಣ ಆಗಲು ಕಷ್ಟ ವಾಗುತ್ತದೆ ಅದರಿಂದ ಆಸ್ಪತ್ರೇಲಿ ಎಷ್ಟೇ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮ ವಾಗಿರುತ್ತದೆ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಗ್ಯಾಸ್ಟಿಕ್ ಅಸಿಡಿಟಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಪ್ರತಿ ಯೊಂದಕ್ಕೂ ನೀವು ಔಷಧಿಗಳನ್ನು ಹೃದಯಕ್ಕೆ ಸಂಬಂಧಿಸಿದಂತೆ ಹಾಗೂ ದೇಹದ ಹಲವಾರು ಭಾಗಗಳಿಗೆ ಸ್ವಲ್ಪ ತೊಂದರೆ ಉಂಟಾಗು ತ್ತದೆ. ಆದರೆ ಒಂದು ಮನೆಮದ್ದು ಇದೆ ಅದು ಏನೆಂದರೆ ಒಂದು ಪುಡಿ ಊಟಕ್ಕೆ ಮೊದಲು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ
ಉತ್ತಮವಾಗಿರುತ್ತದೆ. ಮೊದಲಿಗೆ ಒಂದು ಬಾಣಲಿ ತೆಗೆದುಕೊಂಡು ಒಂದು ಚಮಚ ಓಂ ಕಾಳನ್ನು ಚೆನ್ನಾಗಿ ಬಿಸಿ ಮಾಡಿ ಕೊಳ್ಳಬೇಕು. ಇದರಲ್ಲಿ ಒಮೆಗಾ ತ್ರಿ ಆಸಿಡ್ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ ನಂತರ ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು .ಅದರ ಜೊತೆಗೆ ಜೀರಿಗೆ ಯನ್ನು ಬಿಸಿ ಮಾಡಿಕೊಂಡು ಪುಡಿ ಮಾಡಿಕೊಳ್ಳುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಮಂಡಿ ನೋವು ಕೈಕಾಲು ನೋವು ಮತ್ತು ಗ್ಯಾಸ್ಟಿಕ್ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ. ನಂತರ ಇದರ ಜೊತೆಗೆ ಹಿಪ್ಪಲಿಯನ್ನು ಬೆರೆಸಿ ಕೊಂಡು ಬಿಸಿ ಮಾಡಿ ಕೊಳ್ಳ ಬೇಕು ಶ್ವಾಸಕೋಶ ಸಂಬಂಧಿಸಿದ ಸಮಸ್ಯೆ ಗಳನ್ನು ನಿವಾರಣೆ ಮಾ ಡುತ್ತದೆ ನಂತರ ಕಾಳುಮೆಣಸು ಬಳಸುವುದ ರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನಂತರ ಸ್ವಲ್ಪ ಅದಕ್ಕೆ ಅಡುಗೆ ಇಂಗನ್ನು ಹಾಕ ಬೇಕು ನಂತರ ಪುಡಿ ಮಾಡಿಕೊಳ್ಳಬೇಕು ಬಿಸಿ ಅನ್ನದ ಜೊತೆ ಸ್ವಲ್ಪ ತುಪ್ಪವನ್ನು ಬೆರೆಸಿಕೊಂಡು ಸೇವನೆ ಮಾಡುವು ದರಿಂದ ನಿಮ್ಮ ಆರೋ ಗ್ಯ ಉತ್ತಮವಾಗಿರುತ್ತದೆ. ಪ್ರತಿಯೊಬ್ಬ ರೀತಿ ಸೇವನೆ ಮಾಡಿ ಯಾವು ದೇ ಸಮಸ್ಯೆ ಉಂಟಾಗುವುದಿಲ್ಲ ಆರೋಗ್ಯ ಉತ್ತಮವಾಗಿರುತ್ತದೆ.