Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದರೆ ಕೆಲವರಿಗಷ್ಟೇ ಚರ್ಮ ಸಮಸ್ಯೆ ಪಿತ್ತದೋಷ ದೇಹದ ಉಷ್ಣತೆ ಕಣ್ಣಿನ ದೋಷ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಕಡಿಮೆ ಆಗುವುದಿಲ್ಲ ಆದ್ದರಿಂದ ಒಂದು ಸುಲಭವಾದ ಮನೆಮದ್ದು ಆದ್ದರಿಂದ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಮನೆಮದ್ದು ತಯಾರಿಸಲು ಮೊದಲಿಗೆ ಬೆಟ್ಟದನಲ್ಲಿಕಾಯಿ ಬೇಕಾಗುತ್ತೆ ಒಂದುವರೆ ಕೆಜಿ ಬೇಕಾಗುತ್ತದೆ ನಂತರ ತೊಳೆದುಕೊಳ್ಳಬೇಕು ನಂತರ ಇದನ್ನು ಚೆನ್ನಾಗಿ ಬಟ್ಟೆಯಲ್ಲಿ ಸ್ವಚ್ಛಗೊ ಳಿಸಬೇಕು. ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು ನೀರು ಕಾದಮೇಲೆ ಗ್ಯಾಸ್ ಆಫ್ ಮಾಡಬೇಕು ಅದಕ್ಕೆ ಬೆಟ್ಟದನಲ್ಲಿಕಾಯಿ ಹಾಕಬೇಕು ಈ ರೀತಿ ಬಿಸಿನೀರಿಗೆ ಹಾಕುವುದರಿಂದ ತುಂಬಾ ಮೃದುವಾಗಿರುತ್ತದೆ. ನಂತರ 1 ಸ್ಪೂನ್ ತೆಗೆದುಕೊಂಡು ಬೆಟ್ಟದ ನಲ್ಲಿಕಾಯನ್ನು ರಂದ್ರ ವಾಗಿ ಮಾಡಿಕೊಳ್ಳಬೇಕು.

ನಂತರ ಸಕ್ಕರೆಪಾಕ ಮಾಡಿಕೊಳ್ಳಬೇಕು .ಅದರ ಜೊತೆ ಎಲಕ್ಕಿ ಪುಡಿ ಸ್ವಲ್ಪ ಕೇಸರಿ ಎಲ್ಲ ಬೇಕಾಗುತ್ತದೆ ನಂತರ ಬೆಟ್ಟದ ನಲ್ಲಿಕಾಯನ್ನು ನಂತರ ರಂದ್ರ ಮಾಡಿಕೊಂಡಿರುವುದರಿಂದ ಅದನ್ನು ಅಲ್ಲಿಗೆ ಹಾಕಬೇ ಕು. ನಂತರ ಅದು ಚೆನ್ನಾಗಿ ಪಾಠ ಕುಡಿಯಬೇಕು ಹತ್ತು ನಿಮಿಷಗಳ ಕಾಲ ಸಕ್ಕರೆ ಪಾಕದಲ್ಲಿ ಇರಬೇಕು ನಂತರ ಅದಕ್ಕೆ ಒಂದು ಸ್ವಲ್ಪ ಜೇನು ತುಪ್ಪವನ್ನು ಹಾಕಬೇಕು ಬೆಟ್ಟದ ನಲ್ಲಿಕಾಯಿ ಚೆನ್ನಾಗಿ ಸಕ್ಕರೆ ಪಾಕವನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಸೇವನೆ ಮಾಡುವುದರಿಂದ ಅದರಿಂದ ಪ್ರತಿನಿತ್ಯ ಒಂದರಿಂದ ಎರಡು ಬೆಟ್ಟದನಲ್ಲಿಕಾಯಿ ಜಾಮೂನು ತಿನ್ನುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಪಿತ್ತ ದೋಷ ನಿವಾರಣೆಯಾಗುತ್ತದೆ.