ಇವತ್ತು ನಾವು ನಾವೊಂದು ರಹಸ್ಯದ ಚಿಕಿತ್ಸೆಯ ಬಗ್ಗೆ ಅಲ್ಲೋಲ ಕ ಲ್ಲೋಲ ಆಗದಂತೆ ನೋಡಿಕೊಳ್ಳುವ ಚಿಕಿತ್ಸೆಯೂ ಹೇಳುತ್ತೇನೆ ಈ ಚಿ ಕಿತ್ಸೆಯಿಂದ ನೀವು ಶಾಶ್ವತವಾಗಿ ಗುಣವಾಗು ತೀರಾ ಎಲ್ಲರ ಮನೆಯಲ್ಲಿ ಸಮಸ್ಯೆ ಇದ್ದೇ ಇರುತ್ತದೆ ಅದೇನೆಂದರೆ ಗ್ಯಾಸ್ಟ್ರಿಕ್ ಸಮಸ್ಯೆ. ಈಗಿನ ಕಾಲದಲ್ಲಿ ಗ್ಯಾಸ್ಟ್ರಿಕ್ ಇಲ್ಲದೆ ಇರುವ ಮನೆ ಇಲ್ಲ ಹೇಗೆ ಸಾಯದೆ ಇ ರುವ ಮನೆಯಲ್ಲ ಹಾಗೆ ಗ್ಯಾಸ್ಟ್ರಿಕ್ ಇಲ್ಲದೆ ಇರುವ ಮನೆ ಇಲ್ಲದಂತೆ ಆಗಿದೆ ಪ್ರತಿಯೊಂದು ಮನೆಯಲ್ಲೂ ಇಬ್ಬರಿಗೆ ಅಥವಾ ಮೂವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದೇ ಇರುತ್ತದೆ. ಗ್ಯಾಸ್ಟ್ರಿಕ್ ಎಂದರೆ ಉದರ್ ಅಸಿಡಿಟಿ ಉಗ್ರಮ್ಲ ಆಗಿದ್ದರೂ ಆಮ್ಲ ಇದನ್ನು ಕೂಡಲೇ ಗ್ಯಾಸ್ಟ್ರಿಕ್ ಎಂದು ಕರೆಯುತ್ತೀರಾ ಬರಿ ಜನರಲ್ಲ ಡಾಕ್ಟರ್ ಕೂಡ ಇದರ ಗ್ಯಾಸ್ಟ್ರಿಕ್ ಎಂದು ಹೇಳುತ್ತಾರೆ. ಡಾಕ್ಟರ್ ಏನಿಕ್ಕೆ ಹೇಳುತ್ತಾರೆಂದರೆ ಇದಕ್ಕೆ ಅವರು ಹೇಳುತ್ತಾರೆ ಅದೇನೆಂದರೆ ಉಗ್ರ ಆಮ್ಲಕ್ಕೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಡಾಕ್ಟರ್ ಗಳಿಗೆ ವ್ಯತ್ಯಾಸ ಗೊತ್ತಿಲ್ಲ. ಹುಳಿತೇಗು ಬರುತ್ತಾ ಇದೆ ಎಂದರೆ ಅದು ಉಗ್ರಮ್ಲ ಆವಾಗ ಹೊಟ್ಟೆಯಲ್ಲಿ ಸಣ್ಣ ಸಣ್ಣ ಹುಣ್ಣುಗಳಾಗುತ್ತವೆ. ದೇಹದಲ್ಲಿ ಕೀವು ರಕ್ತ ಬರುತ್ತದೆ.
ಇದರ ಬಗ್ಗೆ ನೀವು ಸರಿಯಾದಂತಹ ಮುಂಜಾಗ್ರತೆಯ ಕ್ರಮವನ್ನು ತೆಗೆ ದುಕೊಂಡಿಲ್ಲ ನಿಮ್ಮ ಆಹಾರಕ್ರಮದಲ್ಲಿ ಕೂಡ ನೀವು ಸಿಕ್ಕಾಪಟ್ಟೆ ಕಾ ರವನ್ನು ತಿನ್ನುತ್ತೀರಾ ತುಂಬಾ ಮಸಾಲೆ ಪದಾರ್ಥಗಳನ್ನು ತಿನ್ನುತ್ತೀರಾ ಊಟವನ್ನು ಸರಿಯಾದ ಸಮಯದಲ್ಲಿ ಮಾಡುವುದಿಲ್ಲ ಅದು ಮೊದ ಲನೆಯ ತಪ್ಪು 12:00 ಆದರೂ ನೀವು ಇನ್ನು ಬೆಳಗ್ಗೆಯ ಊಟವನ್ನು ತಿಳಿದಿರುವುದಿಲ್ಲ. ನಿಮಗೆ ತುಂಬಾ ಅರ್ಜೆಂಟ್ ಕೆಲಸ ಇರುವಾಗ ನೀ ವು ಆ ಸಮಯದಲ್ಲಿ ಊಟವನ್ನು ಮಾಡುವುದಿಲ್ಲ ಅದು ಕೂಡ ಒಂದು ಮುಖ್ಯವಾದ ಉದಾಹರಣೆ ಆಗಿರುತ್ತದೆ. ಗ್ಯಾಸ್ಟ್ರಿಕ್ ಆದ ಸಮಯದಲ್ಲಿ ಒಂದು ಲೋಟ ಹಾಲು ಮತ್ತೆ ಎರಡು ಬಾಳೆ ಹಣ್ಣನ್ನು ತಿಂದರೆ ಸಾಕು ಈಗ ಎಲ್ಲ ಪ್ರತಿ ಹಳ್ಳಿ ಹಳ್ಳಿ ಮನೆ ಮನೆಗಳಲ್ಲಿಯೂ ಕೂಡ ಬಾಳೆಹಣ್ಣುಗಳು ಮತ್ತು ಹಾಲು ಇದ್ದೆ ಇರುತ್ತದೆ. ಪ್ರತಿಯೊಂದು ಊರುಗಳಲ್ಲಿಯೂ ಕೂಡ ಸಿಗುತ್ತದೆ ಪ್ರತಿಯೊಂದು ಬ್ರೆಡ್ ಅಂಗಡಿ ಗಳಲ್ಲಿ ಸಿಗುತ್ತದೆ. ಎರಡನೆಯದು ಮಧ್ಯರಾತ್ರಿ ಎದ್ದೇಳು ತೀರಾ ನಿದ್ರೆ
ಬರುವುದಿಲ್ಲ ಎಂದು ಹೇಳುತ್ತೀರಿ 9 10 ಗಂಟೆಗೆ ಮಲಗುತ್ತೀರಾ 12 ಗಂಟೆಯ ತನಕ ಹಾಗೆ ಕಣ್ಣು ಮುಚ್ಚಿ ಮಲಗುತ್ತೀರಾ ಆದರೆ ನಿಮಗೆ ನಿದ್ರೆ ಬರುತ್ತಾ ಇರಲ್ಲ 2 ಅಥವಾ 3 ಗಂಟೆಗೆ ನಿಮಗೆ ಎಚ್ಚರ ಆಗು ತ್ತದೆ 10:00 ಗಂಟೆಗೆ ನಿಮಗೆ 4:00 ಕಳೆದುಹೋಯಿತು 4:00 ಕಳೆದುಹೋದರೆ ನಿಮ್ಮ ಹೊಟ್ಟೆಯಲ್ಲ ಕಾಲಿ ಹೊಟ್ಟೆ ಖಾಲಿಯಾದ ಮೇಲೆ ಗ್ಯಾಸ್ಟ್ರಿಕ್ ಉಗ್ರಮ್ಲ ಬರುತ್ತದೆ ಇದು ನಿಮ್ಮ ಮೊದಲನೆಯ ತಪ್ಪು ನೀವು ಊಟವನ್ನು ಚೆನ್ನಾಗಿ ತಿಂದು ಆರೋಗ್ಯವನ್ನು ಚೆನ್ನಾಗಿ ಮಾಡಿಕೊಳ್ಳಲು ಊಟ ಆದ ಮೇಲೆ ಎರಡು ಲೋಟ ಬಿಸಿ ನೀರನ್ನು ಕುಡಿದು ಸ್ವಲ್ಪ ಸಮಯದ ನಂತರ ಮಲಗಿ ವಿಶ್ರಾಂತಿ ಪಡೆದು ಕೊಳ್ಳ ಬೇಕು ಇದರಿಂದ ನಿಮಗೆ ಉಗ್ರಮ್ಲ ಗ್ಯಾಸ್ಟಿಕ್ ಸಮಸ್ಯೆ ಕಡಿಮೆಯಾ ಗುತ್ತದೆ.