ಇವತ್ತಿನ ದಿವಸದಲ್ಲಿ ಯಾವ ಆಹಾರವನ್ನು ತಿಂದರು ಗ್ಯಾಸ್ಟ್ರಿಕ್ ಬರು ತ್ತದೆ ಮತ್ತು ತಿನ್ನದೆ ಇದ್ದರೂ ಸಹ ಗ್ಯಾಸ್ಟ್ರಿಕ್ ಬರುತ್ತದೆ. ಜ್ಯೂಸ್ ಗಳನ್ನು ಕುಡಿದರು ಗ್ಯಾಸ್ಟ್ರಿಕ್ ಬರುತ್ತದೆ ಎಳನೀರು ಕುಡಿದರೆ ಬರುತ್ತದೆ ದೇವರಿಗೆ ಉಪವಾಸವಿದ್ದರೂ ಜಾಸ್ತಿ ಬರುತ್ತದೆ. ಈ ಗ್ಯಾಸ್ಟ್ರಿಕ್ ನಿಂದ ತುಂಬಾ ತೊಂದರೆಯಾಗುತ್ತದೆ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಗ್ಯಾಸಿನ ಸಮಸ್ಯೆ ಗ್ಯಾಸ್ಟ್ರಿಕ್ ಮಾತ್ರೆಯನ್ನು ತೆಗೆದುಕೊಂಡು ನನಗೆ ಸಾಕಾಗಿ ಹೋಗಿದೆ. ಇದಕ್ಕೆ ಸುಲಭವಾದ ಪರಿಹಾರವನ್ನು ನಾನು ನಿಮಗೆ ಹೇಳಿಕೊಡುತ್ತೇನೆ. ನೀವು ಕೇಳಿದ್ದೀರಾ ಹಿಂದಿನ ಕಾಲದಲ್ಲಿ ಗ್ಯಾಸ್ಟ್ರಿಕ್ ಎಂದು ದೇವಸ್ಥಾನಕ್ಕೆ ಹೋಗಿದ್ದರೆ ಕಾಲಿಗೆ ಒಂದು ರಿಂಗನ್ನು ಹಾಕುತ್ತಿದ್ದರು.
ಅಥವಾ ಕಾಲಿಗೆ ಒಂದು ದಾರವನ್ನು ಕಟ್ಟಿ ಕಳಿಸುತ್ತಾರೆ ಈಗಲೂ ಸಹ ಈ ವಾಡಿಕೆ ಇದೆ ಹೆಬ್ಬೆರಳಿನ ಬುಡಕ್ಕೆ ಒಂದು ತಂತಿಯನ್ನು ಹಾಕು ತ್ತಾರೆ. ಗ್ಯಾಸ್ಟ್ರಿಕ್ ಆಗಬಾರದು ಅಂದರೆ ಕಾಲಿನ ಹೆಬ್ಬೆರಳಿನ ಬುಡಕ್ಕೆ ಒಂದು ರಿಂಗನ್ನು ಹಾಕುತ್ತಾರೆ ಅಥವಾ ಅಲ್ಲಿಗೆ ಒಂದು ದಾರವನ್ನು ಕಟ್ಟಬೇಕು. ಗಂಡು ಮಕ್ಕಳು ಕಾಲಿಗೆ ದಾರವನ್ನು ಕಟ್ಟಿ ಕೊಳ್ಳಲಾ ಗುವುದಿಲ್ಲ ರಿಂಗನ್ನು ಹಾಕಿಕೊಳ್ಳಲು ಆಗುವುದಿಲ್ಲ ಅಂದರೆ ಆ ಭಾಗಕ್ಕೆ ಒಂದು ರಿಬ್ಬನ್ ಅನ್ನು ಹಾಕಿಕೊಳ್ಳಬೇಕು. ಅದು ಸುಮಾರು ಎಂಟು ಗಂಟೆಯ ತನಕ ಇರಬೇಕು ಈ ರೀತಿ ಮಾಡುವುದರಿಂದ ಗ್ಯಾಸ್ಟಿಕ್ ಕಡಿಮೆ ಆಗಿರುವಂತಹ ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಒಂದು ಜನಪದ ಚಿಕಿತ್ಸೆ ಪದ್ಧತಿಯಲ್ಲಿ ಈ ಪದ್ಧತಿ ಇದೆ ಹಿಂದಿನ ಕಾಲ ದಲ್ಲಿ ಅಡುಗೆ ಮಾಡುತ್ತಿದ್ದ ಹೆಣ್ಣುಮಕ್ಕಳು ಮನೆಯವರಿಗೆಲ್ಲ ಬಡಿಸಿದ ಮೇಲೆ ಮಿಕ್ಕಿದ್ದನ್ನು ಅವರು ತಿನ್ನುತ್ತಿದ್ದರು ಇಲ್ಲದಿದ್ದರೆ ಅದನ್ನು ತಿನ್ನು ತಿದ್ದರು ಹಿಂದಿನ ಕಾಲದಲ್ಲಿ ಗ್ಯಾಸ್ಟ್ರಿಕ್ ಇರುತ್ತಿತ್ತು ಆದರೂ ಆವಾ ಗಲೇ ಕಾಲಿಗೆ ಕಾಲುಂಗುರವನ್ನು ಹಾಕಿಕೊಳ್ಳುವ ಪದ್ಧತಿ ಬಂದಿದ್ದು ಯಾವುದೇ ಮೂಢನಂಬಿಕೆಯಿಂದ ಅಲ್ಲ ನಿಮಗೆ ಗ್ಯಾಸ್ಟಿಕ್ ಹೆಚ್ಚಾದಾಗ ನೀವು ಸಹ ಕಾಲಿಗೆ ಒಂದು ರಬ್ಬರ್ ಪ್ಯಾಂಟ್ ಹಾಕಿಕೊಂಡು ನೋಡಿ ಅದರ ಫಲಿ ತಾಂಶ ನಿಮಗೆ ತಿಳಿಯುತ್ತದೆ.
