Fri. Dec 8th, 2023

ಗ್ಯಾಸ್ಟಿಕ್ ಆಗುವುದಕ್ಕೆ ಒಂದೇ ಕಾರಣ ನಾವು ಅತಿಯಾದ ಆಹಾರ ಸೇವನೆ ಮಾಡುವುದು ಮತ್ತು ಅತಿಯಾದ ಟೆನ್ಶನ್ ಮಾಡಿಕೊಳ್ಳುವುದು ಗ್ಯಾಸ್ ನಲ್ಲಿ ಹೆಚ್ಚು ಕಡಿಮೆ ಗ್ಯಾಸು ಎಂದು ಇಲ್ಲ ಎಲ್ಲಿ ಉರಿ ಕಾಣಿಸಿಕೊಳ್ಳುವುದು ಗ್ಯಾಸ್ಟಿಕ್ ಬಂದು ತಕ್ಷಣ ನಾವು ಮಾತ್ರೆಯನ್ನು ಕೊಡುತ್ತೇವೆ ನನಗೆ ಅತಿಯಾದ ಗ್ಯಾಸ್ ಇದೆ ಎಂದರೆ ಅದು ಯಾವುದೇ ಕಾರಣಕ್ಕೂ ಇಲ್ಲ ನಾವು ಸರಿಯಾದ ಟೈಮಿಗೆ ಆಹಾರವನ್ನು ಸೇವಿಸಬೇಕು ಮತ್ತು ಅತಿಯಾದ ಆಹಾರವನ್ನು ಸೇವನೆ ಮಾಡಬಾರದು ನಮ್ಮ ಜೀರ್ಣಕ್ರಿಯೆಗೆ ಎಷ್ಟು ಬೇಕೋ ಅಷ್ಟು ಆಹಾರವನ್ನು ತೆಗೆದುಕೊಳ್ಳಬೇಕು.

ನಮ್ಮ ದೇಹದಲ್ಲಿ ತುಂಬಾ ಎನರ್ಜಿ ಇರುತ್ತದೆ ನಮ್ಮಲ್ಲಿ ವರ್ನಲ್ಲಿ ಆಹಾರ ಅಲ್ಲೇ ಇರುತ್ತದೆ ನಮಗೆ ಎಷ್ಟು ಬೇಕೋ ಅಷ್ಟನ್ನು ತುಂಬಿಸಿಕೊಳ್ಳುತ್ತದೆ ಗ್ಯಾಸ್ಟ್ರಿಕ್ ಏಕೆ ಬರುತ್ತದೆ ಎಂದರೆ ಗಂಡುಮಕ್ಕಳು ಸಿಗರೇಟ್ ಸೇದುವುದು ಎಣ್ಣೆ ಕುಡಿಯುವುದರಿಂದ ಹೆಣ್ಣುಮಕ್ಕಳು ಅತಿಯಾದ ಮಾತ್ರೆ ಸೇವನೆ ಮಾಡುವುದರಿಂದ ತಲೆನೋವಿನ ಮಾತ್ರೆಯನ್ನು ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಗ್ಯಾಸ್ಟ್ರಿಕ್ ಬರುತ್ತದೆ ನೀವು ರೋಡ್ ಸೈಡಿನ ಮಸಾಲೆ ಪುರಿ ಪಾನಿಪುರಿ ತಿನ್ನುವುದರಿಂದ ನಿಮ್ಮ ಜಠರದಲ್ಲಿ ಒಂದು ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ.

ಅದನ್ನು ನಾಶಮಾಡುವುದಕ್ಕೆ ನಮ್ಮ ಹತ್ತಿರ ಎಚ್ಪಿ ಕಿಟ್ ಅಂತ ಒಂದು ಮಾತ್ರೆ ಇದೆ ಅತಿಯಾದ ಮಾತ್ರೆಗಳನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್ ಬರುತ್ತದೆ ಅದರಿಂದ ಬೇರೆಬೇರೆ ರೋಗಗಳಿಗೆ ತಿಳಿದುಕೊಳ್ಳುತ್ತದೆ ಹಾಗಾಗಿ ಟೈಮಿಗೆ ಸರಿಯಾಗಿ ಊಟ ತಿನ್ನಬೇಕು ಬೇಕು ಎಂದು ಅವರು ತಿಳಿಸಿದ್ದಾರೆ ಈ ರೀತಿಯಾಗಿ ನಾವು ನಮ್ಮ ಜೀವನದಲ್ಲಿ ಒಳ್ಳೆಯ ಅಭ್ಯಾಸಗಳನ್ನು ಅನುಸರಿಸಿಕೊಂಡು ಹೋಗಿದ್ದರೆ ಯಾವುದೇ ರೀತಿಯ ಗ್ಯಾಸ್ಟ್ರಿಕ್ ಅಸಿಡಿಟಿ ಯಾವುದು ಸಹ ಬರುವುದಿಲ್ಲ.