Fri. Mar 1st, 2024

ಗ್ಯಾಸ್ಟ್ರಿಕ್ ಟ್ರಬಲ್ ಎಂದರೆ ಯೂನಿವರ್ಸಿಟಿ ಪ್ರಾಬ್ಲಮ್ ಜನರು ವೈದ್ಯ ರ ಬಳಿ ತುಂಬಾ ಗ್ಯಾಸ್ಟ್ರಿಕ್ ವೈದ್ಯರೇ ಎಂದು ಬರುತ್ತಾರೆ. ನಿಮಗೆ ಎರಡು ಸ್ಪಷ್ಟವಾದ ಮುಖ್ಯವಾದ ಮಾಹಿತಿಗಳನ್ನು ಹೇಳುತ್ತೇನೆ. ಗ್ಯಾಸ್ಟ್ರಿ ಕ್ ಸಮಸ್ಯೆ ನಿಮಗೆ ಏನು ಗೊತ್ತಾ ಅದನ್ನು ನಾನು ನಿಮಗೆ ತುಂಬಾ ಪೂರ್ತಿ ಪೂರ್ಣವಾಗಿ ಹೇಳುತ್ತೇನೆ. ಎಲ್ಲರೂ ಹೇಳುತ್ತಾರೆ ನಮಗೆ ತುಂಬಾ ಗ್ಯಾಸ್ ಬರುತ್ತದೆ ಆದರೆ ಸೌಂಡು ಕೂಡ ಬರುತ್ತದೆ ವಾಸನೆ ತುಂಬಾ ದುರ್ವಾಸನೆ ಬರುತ್ತದೆ ನನಗೆ ಆಫೀಸಿಗೆ ಹೋಗಲು ಅವ ಮಾನ ಆಗುತ್ತದೆ ಎಂದು ಹೇಳುತ್ತಾರೆ. ನಿಮಗೆ ಎರಡು ವೈಜ್ಞಾನಿಕ ವಿಚಾರಗಳನ್ನು ಹೇಳುತ್ತೇನೆ ಗ್ಯಾಸ್ ಪಾಸ್ ಮಾಡುವುದಕ್ಕೂ ಗ್ಯಾಸ್ಟ್ರಿಕ್ ಯಾವುದೇ ಸಂಬಂಧ ಇಲ್ಲ ಮಾಡುವುದೇ ಬೇರೆ ಗ್ಯಾಸ್ಟ್ರಿಕ್ ಸಮಸ್ಯೆ ಬೇರೆ. ಗ್ಯಾಸ್ಟ್ರಬಲ್ ಅಂತ ನೀವು ಅಂದುಕೊಳ್ಳಬಹುದು ಅದನ್ನು ಅನೇಕ ಒಂದು ಹೂಸು ಎಂದು ಕರೆಯುತ್ತಾರೆ. ನಮ್ಮಲ್ಲಿ ಮನುಷ್ಯನಿಗೆ ಎಲ್ಲಿಂದ ಗ್ಯಾಸ್ ಹೊಟ್ಟೆಯೊಳಗೆ ಹೋಗುತ್ತದೆ ಎಂದರೆ ಕರುಳಿನಲ್ಲಿ ಉತ್ಪತ್ತಿಯಾಗುತ್ತದೆ.

ನಿಮ್ಮ ಸಣ್ಣಕರುಳು ಆರು ಮೀಟರ್ ಇರುತ್ತದೆ ದೊಡ್ಡ ಕರುಳು ಒಂ ದುವರೆ ಮೀಟರ್ ಇರುತ್ತದೆ ನಮ್ಮ ಹೊಟ್ಟೆ ಒಳಗೆ ಗ್ಯಾಸ್ ಹೇಗೆ ಉ ತ್ಪತ್ತಿ ಆಗುತ್ತದೆ ಎಂದರೆ ಒಂದು ನೀವು ಬಾಯಿಂದ ಗ್ಯಾಸನ್ನು ನುಂಗು ತ್ತಿರಿ ಪ್ರತಿ ತುತ್ತಿನ ಜೊತೆ ನಾವು 1cc ಕಾಳನ್ನು ಗ್ಯಾಸ್ ಎಂದು ನುಂ ಗುತ್ತೇವೆ. ಅದು ಬೇರೆಲ್ಲೂ ಹೋಗಲ್ಲ ಅದು ನಮ್ಮ ಜಠರದ ಒಳಗೆ ಹೋಗುತ್ತದೆ ಕೆಲವರು ಊಟ ಆದ ಮೇಲೆ ಅಥವಾ ಊಟಕ್ಕೆ ಮುಂ ಚೆ ತೇಗನ್ನು ಬರಿಸುತ್ತಾರೆ ಅದು ನೀವು ನುಂಗಿದ ಗ್ಯಾಸ್ ಆಚೆ ಬರು ವುದು ಅದು ಕಾಯಿಲೆಯಲ್ಲ ಬಹಳಷ್ಟು ಜನ ಅದನ್ನು ಕಾಯಿಲೆ ಎಂ ದು ಹೇಳುತ್ತಾರೆ ಬಹಳಷ್ಟು ಜನ ವೈದ್ಯರ ಹತ್ತಿರ ಬಂದು ಡಾಕ್ಟರ್ ನಾನು ತುಂಬಾ ತೇಗುತ್ತೇವೆ ಎಂದು ಹೇಳುತ್ತಾರೆ ತೇಗುವುದು ಒಳ್ಳೆ ಯದು.