Fri. Dec 8th, 2023

ಗ್ಯಾಸ್ಟಿಕ್ ಅಸಿಡಿಟಿ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.
ನಮಸ್ಕಾರ ಸ್ನೇಹಿತರೆ ಇತ್ತೀಚಿನ ಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿದೆ ಹಾಗೂ ಇಂತಹ ಸಮಸ್ಯೆಗಳು ಬಂದುಬಿಟ್ಟರೆ ತುಂಬಾ ಕಷ್ಟವಾಗಿದೆ ಹಾಗೂ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ನಾವು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿ ಇಂಗ್ಲಿಷ್ ಮೆಡಿಸಿನ್ ಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಹಾಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಹಾಗೂ ಇನ್ನೂ ಕೆಲವರಿಗೆ ಮಲಬದ್ಧತೆ ಹಾಗೂ ಸ್ವಲ್ಪ ಊಟ ಮಾಡಿದರೆ ಸಾಕು ವಾಂತಿ ಬರುವುದು ಇನ್ನಿತರ ಸಮಸ್ಯೆಗಳು ಉಂಟಾಗುತ್ತದೆ ಅದಕ್ಕೆ ನಾವು ಹೇಳುವಂತಹ ಈ ಸುಲಭವಾದಂತಹ ಮನೆಮದ್ದು ಮಾಡಿದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.


ಈ ಮನೆ ಮದ್ದು ಮಾಡಲು ನಮಗೆ ಕೇವಲ ಎರಡು ಪದಾರ್ಥಗಳು ಸಾಕು ಅಜ್ವಾನ ಮತ್ತು ಮೆಂತೆಕಾಳು 2 ಪದಾರ್ಥಗಳಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್ ಮತ್ತು ಮಿನರಲ್ ಎಲ್ಲವೂ ಕೂಡ ಅಧಿಕವಾಗಿರುತ್ತದೆ ಹಾಗೂ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಎರಡು ಪದಾರ್ಥಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು ಅದಾದ ಮೇಲೆ ಚಿಕ್ಕವರು ಚಿಕ್ಕ ಚಮಚದಲ್ಲಿ ಒಂದು ಸ್ಪೂನ್ ಸೇವನೆ ಮಾಡಬೇಕು ಹಾಗೂ ದೊಡ್ಡವರು ಒಂದು ದೊಡ್ಡ ಚಮಚದಲ್ಲಿ ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ side-effect ಕೂಡ ಆಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.