Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದ ಹಲವಾರು ಸಮ ಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಗ್ಯಾಸ್ ಹೊಟ್ಟೆ ಉಬ್ಬರ ಅಸಿಡಿಟಿ ಮಲಬದ್ಧತೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಈ ರೀತಿ ಸಮಸ್ಯೆಗಳು ನಿವಾರ ಣೆಯಾಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದನ್ನು ಬಳಸು ವುದರಿಂದ ಈ ಸಮಸ್ಯೆ ನಿವಾರಣೆ ಆಗುತ್ತದೆ. ಯಾವುದೇ ತೊಂದರೆ ಉಂಟಾಗುವುದಿಲ್ಲ ಆದರೆ ಸಾಕಷ್ಟು ಜನರಿಗೆ ತುಂಬಾ ಹೊಟ್ಟೆ ಭಾಗ ದಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ ಆದರೆ ಈ ಸಮಸ್ಯೆ ನಿವಾರಣೆ ಮಾಡಲು ಒಂದು ಸುಲಭವಾದ ಮನೆಮದ್ದು ಇದೆ. ಮೊದಲಿಗೆ ಒಂದು ಬಾಣಲೆಯಲ್ಲಿ ಎರಡರಿಂದ ಮೂರು ಲವಂಗ ಬೇಕಾಗುತ್ತದೆ ಹಾಗೂ ಐದು ಕಾಳುಮೆಣಸು 2 ಏಲಕ್ಕಿ ನಂತರ ಅದನ್ನು ಬಿಸಿ ಮಾಡಿ ಕೊಳ್ಳ ಬೇಕು ಹಾಗೂ ಇದನ್ನ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.

ನಂತರ ಪ್ರತಿನಿತ್ಯ ನೀವು ಒಂದು ಲೋಟ ಉಗುರು ಬೆಚ್ಚನೆ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಈ ಪುಡಿಯನ್ನು ಹಾಕಿಕೊಂಡು ಮಾಡಬೇಕು. ಈ ರೀತಿ ದಿನಕ್ಕೆ ಮೂರು ಬಾರಿ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಯಾವುದೇ ಮಲಬದ್ಧತೆ ಆಗುವ ಅಸಿಡಿಟಿ ಸಮಸ್ಯೆ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದಿಲ್ಲ. ಯಾವುದೇ ವಾಯು ಬಾಧೆ ಸಮಸ್ಯೆ ನಿವಾರಣೆಯಾಗುತ್ತದೆ ನಂತರ ಪ್ರತಿ ನಿತ್ಯ ಯೋಗಾಸನ ಮಾಡಬೇಕು ಅದು ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ನಂತರ ಒಂದು ಪಾತ್ರೆಗೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಕೊಂಡು ಅದು ಬಿಸಿಯಾದ ಮೇಲೆ ಸ್ವಲ್ಪ ಜೀರಿಗೆ ಏನು ಚೆನ್ನಾಗಿ ಕುದಿಸಿ ಕೊಂಡು ಅದನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮ ಇರುತ್ತದೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ನಿಮ್ಮ ದೇಹದಲ್ಲಿ ಸಾಕಷ್ಟು ಶಕ್ತಿ ಬರಲು ಮತ್ತು ರೋಗನಿರೋಧಕ ಶಕ್ತಿ ಬರಲು ತುಂಬಾ ಸಹಾಯ ಮಾಡುತ್ತದೆ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದಿಲ್ಲ.