Sat. Dec 9th, 2023

ಶ್ರೀ ಚಕ್ರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಹಾಗೂ ಶ್ರೀ ಚಕ್ರದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಮತ್ತು ಶ್ರೀಚಕ್ರ ಇರುವ ದೇವಸ್ಥಾನಕ್ಕೆ ಹೋದರೆ ನಿಮ್ಮ ಜೀವನವೇ ಪಾವನವಾಗುತ್ತದೆ ಮತ್ತು ಅಂದುಕೊಂಡಂತೆ ಎಲ್ಲ ಕೆಲಸ ಕಾರ್ಯಗಳು ಕೂಡ ಆಗುತ್ತದೆ ಹಾಗಾದರೆ ನಮ್ಮ ಭಾರತ ದೇಶದಲ್ಲಿ ಯಾವ ಯಾವ ದೇವಸ್ಥಾನದಲ್ಲಿ ಶ್ರೀ ಚಕ್ರಗಳು ಇದೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಸಾಮಾನ್ಯವಾಗಿ ಸ್ನೇಹಿತರೆ ಈ ಚಿತ್ರದಲ್ಲಿ ಮೂರು ವಿಧಗಳಿವೆ ಹಾಗೂ ಶಂಕರಾಚಾರ್ಯರು ಶ್ರೀಚಕ್ರವನ್ನು ನಿರ್ಮಾಣಮಾಡಿ ದೇವಸ್ಥಾನವನ್ನು ಕೂಡ ಕಟ್ಟಿದ್ದಾರೆ ಮೊದಲಾಗಿ ಹೇಳುವುದಾದರೆ ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಇರುವಂತಹ ಶೃಂಗೇರಿಯಲ್ಲಿ ಚಕ್ರ ಇದೆ ಆದರೆ ಶೃಂಗೇರಿ ದೇವಸ್ಥಾನಕ್ಕೆ ಹೋದಾಗ ನಮಗೆ ಶ್ರೀಚಕ್ರ ಕಾಣುವುದಿಲ್ಲ ಏಕೆಂದರೆ ಚಕ್ರದ ಮೇಲೆ ಅಮ್ಮನವರು ಕೂತಿದ್ದಾರೆ ಆದಕಾರಣ ಆದರೆ ನೀವು ಶೃಂಗೇರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದರೆ ತುಂಬಾ ಒಳ್ಳೆಯದಾಗುತ್ತದೆ ಇನ್ನು ಎರಡನೆಯದಾಗಿ ಹೇಳುವುದಾದರೆ ತಮಿಳುನಾಡು ರೈಲ್ವೆ ಸ್ಟೇಷನ್ ಇಂದ ಸ್ವಲ್ಪ ದೂರ ಹೋದರೆ ಒಂದು ಊರು ಇದೆ ಅಲ್ಲಿ ಕೂಡ ಶ್ರೀಚಕ್ರದ ದೇವಸ್ಥಾನ ಇದೆ ಅಲ್ಲಿಗೆ ಹೋಗಿ ನಿಮ್ಮ ಕಷ್ಟಗಳ ನಿವಾರಣೆ ಹೋದರೆ ಇನ್ನೂ ಮೂರನೆಯದಾಗಿ ಹೇಳುವುದಾದರೆ ಸ್ನೇಹಿತರೆ ತಮಿಳುನಾಡಿನಲ್ಲಿರುವ ಕಾಂಚಿಪುರಂ ನಲ್ಲಿ ಇರುವಂತಹ ದೇವಸ್ಥಾನ ತುಂಬಾ ಮಹತ್ವ ವಾದಂತಹ ದೇವಸ್ಥಾನವಾಗಿದೆ ಅಲ್ಲೂ ಕೂಡ ಶ್ರೀಚಕ್ರವಿದೆ ಅಲ್ಲಿಗೆ ಹೋಗಿ ನಿಮ್ಮ ಕಷ್ಟಗಳ ನಿವಾರಣೆ ಆಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.