Fri. Jun 24th, 2022

ನಮ್ಮ ಚರ್ಮದ ಮೇಲೆ ನಮ್ಮ ತ್ವಚೆಯ ಮೇಲೆ ಬೇರೆ ಬೇರೆ ರೀತಿಯ ಪ್ರಾಬ್ಲಮ್ಸ್ ಗಳು ಆಗುತ್ತವೆ ಅಂದರೆ ಚರ್ಮದ ಅಲರ್ಜಿ ಆಗುತ್ತದೆ ತುರಿಕೆ ಗಜಕರಣ ದದ್ದು ರಶಸ್ ಎಲ್ಲಾ ಆಗುತ್ತದೆ ಮೈ ತುರಿಕೆ ಆಗುತ್ತದೆ ಹಾಗೂ ಕಜ್ಜಿ ಅಲ್ಲ ಆಗುತ್ತದೆ ತೊಡೆಸಂದಿಗಳಲ್ಲಿ ಆಗುವಂತಹ ತುರಿಕೆ ಹಾಗೂ ಮೈಮೇಲೆ ಆಗುವಂತಹ ಯಾವುದೇ ಬಗೆಯ ಚರ್ಮದ ಅಲರ್ಜಿ ಯನ್ನ ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡಲಿಕ್ಕೆ ನಾವು ಮನೆಯಲ್ಲಿಯೇ ಟಾಲ್ಕಂ ಪೌಡರನ್ನು ತಯಾರಿಸಿಕೊಳ್ಳಬಹುದು ಅದು ಕೂಡ ಮಾಮೂಲಿ ವಸ್ತುಗಳನ್ನು ಉಪಯೋಗಿಸಿ ಹಾಗಾದರೆ ಬನ್ನಿ ಇವತ್ತು ನಾನು ಮಾಮೂಲಿ ಟಾಲ್ಕಂ ಪೌಡರ್ ನ ಯಾವ ರೀತಿ ತಯಾರು ಮಾಡಿ ಹೇಗೆ ಬಳಸುವುದು ಅನ್ನೋದನ್ನ ಇವತ್ತು ನಾನು ತಿಳಿಸಿಕೊಡುತ್ತೇನೆ ಈ ಪೌಡರ್ ಯಾವುದೇ ಚರ್ಮದ ಸಮಸ್ಯೆ ಇದ್ದರೂ ಕೂಡ ನಿವಾರಣೆ ಮಾಡುತ್ತದೆ.

ಇದು ನಿಮ್ಮ ಮನೆಯಲ್ಲಿ ಇರುವಂತಹ ಕೆಲವು ವಸ್ತುಗಳನ್ನು ಬಳಸಿ ಮಾಡಬಹುದು ಹಾಗೂ ಸೂಪರ್ ನ್ಯಾಚುರಲ್ ಆಗಿ ಕೆಲಸ ಮಾಡುತ್ತದೆ ಮತ್ತು ಎಕ್ಸಲೆಂಟ್ ಆಗಿ ಕೂಡ ಇದರ ರಿಸಲ್ಟ್ ಬರುತ್ತದೆ ಹಾಗಾದರೆ ಬನ್ನಿ ಇದರ ಬಗ್ಗೆ ತಿಳಿದುಕೊಳ್ಳೋಣ ಚರ್ಮದ ಅಲರ್ಜಿ ಹಾಗೂ ಚರ್ಮದ ಸಮಸ್ಯೆಯನ್ನು ವಿವರಣೆ ಮಾಡಲಿಕ್ಕೆ ನಾನಿಲ್ಲಿ ಒಂದು ಚಮಚ ಕಾನ್ ಫ್ಲವರ್ ಅನ್ನು ಬಳಸುತ್ತಿದ್ದೇನೆ ನಂತರ ಕಾಲು ಚಮಚದಷ್ಟು ಮುಲ್ತಾನಿಮಿಟಿಯನ್ನು ಬಳಸಿಕೊಳ್ಳೋಣ ಇದರ ಜೊತೆಗೆ ಕಹಿ ಬೇವಿನ ಎಲೆಯ ಪುಡಿಯನ್ನು ಸೇರಿಸಿ ಕೊಳ್ಳಬೇಕಾಗುತ್ತದೆ ಹಾಗಾಗಿ ಆಗಿರುವ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಕೊಂಡು ನೀವು ಪೌಡರನ್ನು ಮಾಡಿಕೊಳ್ಳಬಹುದು ಕರಿಬೇವಿನಲ್ಲಿ ಆಂಟಿ ಫಂಗಲ್ ಹಾಗೂ ಆಂಟಿ ಇನ್ಫಾಮೇಟರಿ ಪ್ರಾಪರ್ಟೀಸ್ ಗಳಿವೆ ಕ್ರಿಮಿಗಳನ್ನು ನಾಶ ಪಡಿಸುವ ಗುಣ ಇವರರುವುದರಿಂದ ಹಾಗೂ ನಮ್ಮ ತ್ವಚೆಗೆ ಇದು ತುಂಬಾನೆ ಒಳ್ಳೆಯದು ಹಾಗೂ

ನಿಮ್ಮಲ್ಲಿ ಇರುವಂತಹ ಇನ್ಫೆಕ್ಷನ್ ಅನ್ನು ಕಡಿಮೆ ಮಾಡುತ್ತದೆ. ಕಹಿ ಬೇವಿನ ಎಲೆಗಳು ಹತ್ತರಿಂದ ಹದಿನೈದು ಸಾಕಾಗುತ್ತದೆ ನಾವಿಲ್ಲಿ ಕರಿಬೇವಿನ ಎಲೆಗಳನ್ನು ಸಹ ಕರಿಬೇವಿನ ಸೊಪ್ಪನ್ನು ಸ್ವಲ್ಪ ನೆರಳಿನಲ್ಲಿ ಒಣಗಿಸಿಕೊಂಡು ಪುಡಿಮಾಡಿಕೊಳ್ಳಿ ಅರ್ಥ ಚಮಚದಷ್ಟು ಕಹಿಬೇವಿನ ಪುಡಿಯನ್ನು ಬಳಸಿಕೊಳ್ಳಿ ಹಾಗೂ ಕಾಲು ಚಮಚದಷ್ಟು ಕರಿಬೇವಿನ ಪುಡಿಯನ್ನು ಹಾಕಿಕೊಳ್ಳಬೇಕು ಇವಾಗ ಈ ಎಲ್ಲಾ ವಸ್ತುಗಳನ್ನು ಮಿಕ್ಸ್ ಮಾಡಿಕೊಳ್ಳುತ್ತಿದ್ದೇನೆ ಇವಾಗ ನಿಮಗೆ ನೈಸ್ ಆಗ ಪೌಡರ್ ಬೇಕಾದರೆ ಜರಡಿ ಮಾಡಿಕೊಳ್ಳಬೇಕು ನಂತರ ಒಂದು ಕಾಟನ್ ಬಟ್ಟೆಯಲ್ಲಿ ಇದನ್ನು ಹೊರಡಿಸಿದಾಗ ತುಂಬಾ ನೈಸ್ ಆದ ಪೌಡರ್ ನಿಮಗೆ ಸಿಗುತ್ತದೆ ನಿಮಗೆ ಎಲ್ಲಿ ಕಜ್ಜಿ ತುರಿಕೆ ಗಜಕರಣ ಆಗಿದೆಯಾ ಅಲ್ಲಿಗೆ ಪೌಡರನ್ನು ಹಚ್ಚಿಕೊಳ್ಳಬಹುದು.