Fri. Mar 1st, 2024

ಪ್ರತಿಯೊಬ್ಬರಿಗೂ ಚರ್ಮದ ಅಲರ್ಜಿ ಆಗುತ್ತದೆ ಅದರಲ್ಲೂ ಅತಿಹೆಚ್ಚಾಗಿ ನೀರಿನಲ್ಲಿ ನಿಂತು ಮತ್ತು ನೀರಿನಲ್ಲಿ ಕೆಲಸ ಮಾಡಿದವರಿಗೆ ಅತಿ ಹೆಚ್ಚಾಗಿ ಹರಡುತ್ತದೆ ಇದರ ಸಮಸ್ಯೆಗೆ ನಮ್ಮ ಪರಿಸರದಲ್ಲಿ ಸಿಗುವಂತಹ ನೈಸರ್ಗಿಕವಾದ ಆಯುರ್ವೇದ ಔಷಧಿ ಯನ್ನು ನಾವು ತೆಗೆದುಕೊಂಡರೆ ಆಗುತ್ತದೆ ಔಷಧಿ ಯಾವುದು ಹೇಗೆ ತಯಾರು ಮಾಡುವುದು ಇದರ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ.ಮಗು ಜನನ ವಾದಾಗ ತಾಯಿ ಸರಿಯಾದ ರೀತಿಯಲ್ಲಿ ಆಹಾರವನ್ನು ತೆಗೆದುಕೊಳ್ಳದೆ ಇದ್ದಾಗ ಚರ್ಮದ ತೊಂದರೆ ಬೇಗನೆ ಹರಡುತ್ತದೆ ಇದಲ್ಲದೆ ನು ಸಹ ಚರ್ಮದ ರೋಗ ಬರುತ್ತದೆ ಯಾಕೆಂದರೆ ನಾವು ಕೈಕಾಲು ಚೆನ್ನಾಗಿ ತೊಳೆದು ಸ್ವಚ್ಛವಾಗಿಟ್ಟು ಕೊಳ್ಳದೆ ಇದ್ದಾಗ ಅಲ್ಲಲ್ಲಿ ಕೈಗಳನ್ನು ನಾವು ಹುಟ್ಟಿಕೊಂಡಾಗ

ಸಹ ಚರ್ಮದ ಅಲರ್ಜಿ ಬರುತ್ತದೆ ಪ್ರತಿಯೊಂದಕ್ಕೂ ಪರಿಹಾರ ಇದ್ದೇ ಇರುತ್ತದೆ ಹಾಗಾಗಿ ಚರ್ಮದ ಅಲರ್ಜಿಗೆ ಕೂಡ ಪರಿಹಾರ ಇದೆ ಅದು ಯಾವುದೆಂದರೆ.ಚರ್ಮದ ಕಾಯಿಲೆಯಲ್ಲಿ 20 ಸಾವಿರದಷ್ಟು ಇದೆ ಅದರಲ್ಲಿ ಬೇರೆ ಬೇರೆ ರೀತಿಯ ಚರ್ಮದ ಕಾಯಿಲೆಗಳು ಅದಕ್ಕೆ ಬೇರೆ ಬೇರೆ ರೀತಿಯ ಔಷಧಿ ಗುಣಗಳಿವೆ ಇದಕ್ಕೆಲ್ಲ ಮನೆಮದ್ದು ಯಾವುದೆಂದರೆ ಸೀತಾಫಲದ ಸೊಪ್ಪನ್ನು ಪೇಸ್ಟ್ ಮಾಡಿ ಅದನ್ನು ರಾತ್ರಿ ಮೈಗೆಲ್ಲಾ ಹಚ್ಚಿಕೊಂಡು ಕಡಲೆಹಿಟ್ಟನ್ನು ಹಚ್ಚಿಕೊಂಡು ಸ್ನಾನ ಮಾಡಿದರೆ ಅದು ಗುಣ ಆಗುತ್ತದೆ ಮತ್ತು ಒಂದೆರಡು ದಿನದಲ್ಲಿ ಇದೇ ರೀತಿ ಮಾಡಿ ಕಂಡು ಬರುವುದರಿಂದ ಪರಿಹಾರ ಆಗುತ್ತದೆ.