Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಬರುತ್ತದೆ. ಅದರಲ್ಲಿ ಕೆಲವರಿಗೆ ಶೀತ ನೆಗಡಿ ಕೆಮ್ಮು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇದರಿಂದ ಸಾಕಷ್ಟು ಜನರು ಬಳಲುತ್ತಾರೆ. ಆದ್ದರಿಂದ ಸಾಕಷ್ಟು ಜನರು ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಇದು ಕಡಿಮೆಯಾಗುವುದಿಲ್ಲ ಆದ್ದರಿಂದ ಈ ಮನೆ ಮದ್ದು ಬಳಸಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಈ ಮನೆಮದ್ದು ಯಾವುದೆಂದರೆ ಡ್ರೈ ಫುಡ್ಸ್ ಲಡ್ಡು ಆಗಿರುತ್ತದೆ. ಇದು

ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದನ್ನು ಮಾಡಲು ಮೊದಲಿಗೆ ನಾಲ್ಕನೇ ಖರ್ಜೂರ ಐದರಿಂದ ಆರು ಬಾದಾಮಿ ಹಾಗೂ ಒಣದ್ರಾಕ್ಷಿ ಬೇಕಾಗುತ್ತದೆ. ಇದರಲ್ಲಿರುವ ಆಸಿಡ್ ಆಕ್ಸಿಡೆಂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹವನ್ನು ಗಟ್ಟಿಮುಟ್ಟಾಗಿ ಹಾಗೂ ಶಕ್ತಿ ಹೆಚ್ಚು ಮಾಡಲು ಇದು ಸಹಾಯಮಾಡುತ್ತದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೂ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಇದು ನಿವಾರಣೆ ಮಾಡುತ್ತದೆ ಈ ಮನೆಮದ್ದು ತುಂಬಾ ಉಪಯೋಗವಿದೆ.

ಮೊದಲಿಗೆ ಕರ್ಜೂರವನ್ನು ಪುಡಿ ಮಾಡಿಕೊಳ್ಳಬೇಕು ನಂತರ ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಕೂಡ ಪುಡಿ ಮಾಡಿಕೊಳ್ಳಬೇಕು .ಇದರ ಜೊತೆಗೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಯನ್ನು ಸೇರಿಸಬೇಕು. ಅದನ್ನು ಕೂಡ ಪುಡಿ ಮಾಡಿಕೊಳ್ಳಬೇಕು ಸ್ವಲ್ಪ ಏಲಕ್ಕಿ ಪುಡಿ ಕೂಡ ಬೆರೆಸಬೇಕು. ಹಾಗೂ ಸ್ವಲ್ಪ ಜೇನು ತುಪ್ಪವನ್ನು ಅದಕ್ಕೆ ಬೆರೆಸಬೇಕು ಇದನ್ನ ಚಿಕ್ಕ ಚಿಕ್ಕ ಉಂಡೆಗಳಾಗಿ ಕಟ್ಟಿಕೊಳ್ಳಬೇಕು. ನಂತರ ಇದನ್ನು ಪ್ರತಿನಿತ್ಯ ಒಂದು ಉಂಡೆಗಳನ್ನು ಸೇವನೆ ಮಾಡಿಕೊಂಡು ಬಂದರೆ

ಗಂಟಲು ನೋವು ಕೆಮ್ಮು ನೆಗಡಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ದೇಹದಲ್ಲಿ ತುಂಬಾ ಶಕ್ತಿ ಬರುತ್ತದೆ .ಆದ್ದರಿಂದ ಪ್ರತಿಯೊಬ್ಬರು ಮಕ್ಕಳಿಗೆ ಮನೆಯಲ್ಲಿ ಇದನ್ನು ಕೊಟ್ಟರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಆದ್ದರಿಂದ ಈ ಮನೆಮದ್ದು ಕೊಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.