ಬಿಳಿ ಕೂದಲಿನ ಸಮಸ್ಯೆನಿವಾರಣೆ ಮಾಡಿಕೊಳ್ಳಲು ಮತ್ತು ನಿಮ್ಮ ಕೂದಲು ತುಂಬಾ ಉದ್ದವಾಗಿ ಬೆಳೆಯಬೇಕು ಅಂದರೆ ಈ ಮನೆ ಮದ್ದನ್ನು ಮಾಡಿ.ಈಗಿನ ಕಾಲ ಹೇಗೆ ಆಗಿದೆ ಅಂದರೆ ಚಿಕ್ಕ ವಯ ಸ್ಸಿನಲ್ಲೇ ಸುಮಾರು ಜನರಿಗೆ ಕೂದಲುಗಳು ಉದಿರು ಹೋಗುತ್ತಿದೆ ಹಾಗೂ ಇನ್ನೂ ಕೆಲವರಿಗೆ ಬಿಳಿ ಕೂದಲಿನ ಸಮಸ್ಯೆಗಳು ಬಂದುಬಿಟ್ಟಿದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವುದು ಈಗಿನ ಕಾ ಲದವರಿಗೆ ತುಂಬಾ ಕಷ್ಟ ಆಗಿಬಿಟ್ಟಿದೆ ಪದೇಪದೇ ಹೋಗಿ ವೈದ್ಯರನ್ನು ಭೇಟಿಯಾಗುತ್ತಾರೆ ಅನೇಕ ರೀತಿಯ ಶಾಂಪು ಗಳನ್ನು ಬಳಕೆ ಮಾ ಡುತ್ತಾರೆ ಮತ್ತು ಸಾಬೂನುಗಳನ್ನು ಕೂಡ ಬಳಕೆ ಮಾಡುತ್ತಾರೆ ಆದರೆ ಅವರಿಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಅವರ ಹಣ ವೇಸ್ಟ್ ಆಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ಸರಳ ವಾ ದಂತಹ ಮನೆಮದ್ದನ್ನು ನೀವು ಮಾಡಿದರೆ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳು ಕೇವಲ 15 ದಿನಗಳಲ್ಲಿ ನಿವಾರಣೆಯಾಗುತ್ತದೆ ಹಾಗಾದರೆ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ .
ಈ ಮನೆಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಗ್ರಿಗಳು ಅರಿಶಿಣ ಪುಡಿ ಟೀ ಪುಡಿ ನಿಂಬೆರಸ ಮತ್ತು ಕಾಫಿ ಪುಡಿ ಇಷ್ಟು ಪದಾರ್ಥಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸೋಣ ಹಾಗೂ ಪದಾರ್ಥಗಳಲ್ಲಿ ಒಳ್ಳೆಯ ಪ್ರೊಟೀನ್ ಮತ್ತು ವಿಟಮಿನ್ ಇರುವುದರಿಂದ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳನ್ನು ಅತಿಬೇಗನೆ ನಿವಾರಣೆ ಮಾಡುತ್ತದೆ ಮಾಡುವ ವಿಧಾನ ಮೊದಲಿಗೆ ಒಂದು ಚಿಕ್ಕ ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಒಂದು ಲೋಟ ನೀರನ್ನು ಹಾಕಿ ಒಂದು ಚಮಚ ಟೀ ಪುಡಿಯನ್ನು ಹಾಕಿ ಚೆನ್ನಾಗಿ ಬೇಯಿಸಿ ಕೊಂಡು ಡಿಕಾಸನ್ ಮಾಡಿಕೊಳ್ಳಬೇಕು ನಂತರ ಸ್ನೇಹಿತರೆ ಒಂದು ಬಟ್ಟಲುತೆಗೆದುಕೊಂಡು ಕಾಫಿಪುಡಿ ನಂತರ ನಿಂಬೆರಸ ನಂತರ ಅರಿಶಿನ ಪುಡಿ ಹಾಗೂ ಟೀ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಇದೀಗ ಮನೆಮದ್ದು ರೆಡಿಯಾಗಿದೆ ನಂತರ ನಿಮ್ಮ ತಲೆಗೆ ಅಪ್ಲೈ ಮಾಡಿ ಚೆನ್ನಾಗಿ ಮಸಾಜ್ ಮಾಡಿ ನಂತರ ಸ್ನಾನ ಮಾಡಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ಗುಡ್ ರಿಸಲ್ಟ್ ದೊರೆಯುತ್ತದೆ.