ನಾನು ಯಾಕೆ ಸ್ಮಶಾನ ವಾಸಿಯಾಗಿ ಎಂದು ಶಿವ ಹೇಳುತ್ತಾರೆ ಅದರ ರಹಸ್ಯ ಬಗ್ಗೆ ತಿಳಿದುಕೊಳ್ಳೋಣ. ಶಿವ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಈ ದೇವರು ನಾನಾ ರೂಪವನ್ನು ಹಲವಾರು ಅವತಾರಗಳನ್ನು ತಾಳಿದೆ ಆದರೆ ಸಾಕಷ್ಟು ಹಲವಾರು ಕ್ಷೇತ್ರಗಳಲ್ಲಿ ತನ್ನದೆಯಾದ ಹೆಸರನ್ನು ಶಿವದೇವರು ಮಾಡಿಕೊಂಡಿದೆ. ಆದರೆ ಎಲ್ಲರಿಗೂ ಒಂದು ಉಳಿದುಕೊಂಡಿರುವ ರಹಸ್ಯವೆಂದರೆ ಶಿವದೇವರು ಸ್ಮಶಾನದಲ್ಲಿ ಏಕೆ ಇರುತ್ತಾರೆ ಎಂಬುದು ತುಂಬಾ ಆಶ್ಚರ್ಯವೆನಿಸುತ್ತದೆ ಸಾಕಷ್ಟು ಜನರಿಗೆ ಕುತೂಹಲವಿದೆ. ಶಿವನ ಲಿಂಗರೂಪದ ವೈಜ್ಞಾನಿಕ ವಿಷಯಗಳು ಹಲವಾರು ತುಂಬಾ ಆಗಿರುತ್ತದೆ. ಇದು ನಿಮ್ಮ ತಿಳಿಯದೇ ಇರುವ ವಿಷಯಗಳು ಆಗಿರುತ್ತದೆ ಆದರೆ ಸಾಕಷ್ಟು ಜನರಿಗೆ ಶಿವ ದೇವರು ಏಕೆ ಸ್ಮಶಾನದಲ್ಲಿ ಇರುತ್ತಾರೆ. ಎಂಬುದು ತುಂಬಾ ಕುತೂಹಲ ಅನಿಸುತ್ತದೆ ಶಿವ ದೇವರನ್ನು ಸ್ಮಶಾನ ಅಧಿಪತಿ ಎಂದು ಕರೆಯುತ್ತಾರೆ. ಆದರೆ ಸಾಕಷ್ಟು ಜನರು ಇದರ ಬಗ್ಗೆ ತುಂಬಾ ತಿಳಿದುಕೊಳ್ಳುವ ವಿಷಯ ಬಗ್ಗೆ ಇನ್ನೂ ಗೊತ್ತಿಲ್ಲ ಆದರೆ ಸಾಕ್ಷಾತ್ ಪರಶಿವ ಪಾರ್ವತಿ ಕೇಳಿದಾಗ ಇರುವ ಹೊರ ರಹಸ್ಯವನ್ನು ಹೇಳುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.
ಶಿವನಿಗೆ ಆಸ್ತಿ ಇಲ್ಲ ಅಂತಸ್ತು ಇಲ್ಲ ಹಾಗೂ ಒಂದು ಮನೆ ಇಲ್ಲ ಅವನ ಹತ್ತಿರ ಇರುವುದು ಒಂದು ಬಟ್ಟೆ ಹಾಗೂ ಅವನ ಜೊತೆ ಇರುವುದು ಹಾಗೂ ಅವನ ಜೊತೆ ಎಲ್ಲಿಗೆ ಹೋಗುತ್ತೀಯಾ ಎಂದು ಕೇಳಿದಾಗ ಪಾರ್ವತಿ ಮನೆಯವರು ಸ್ಮಶಾನಕ್ಕೆ ಹೋಗುತ್ತೇನೆಂದು ಹೇಳುತ್ತಾರೆ. ಆಗ ಅವರ ಮನೆಯವರು ತುಂಬಾ ಆಶ್ಚರ್ಯಪಡುತ್ತಾರೆ ಅದಕ್ಕೆ ಪಾರ್ವತಿ ಕೇಳುತ್ತಾರೆ. ನೀವೇಕೆ ಸ್ಮಶಾನವನ್ನು ಕಾಯುತ್ತಿರು ಎಂದು ಹೇಳಿದಾಗ ಅದಕ್ಕೆ ಪಾರ್ವತಿ ಉತ್ತರ ನೀಡುತ್ತಾರೆ ಶಿವ ಪಾರ್ವತಿ ನೋಡುತ್ತಾರೆ ಲೋಕಕಲ್ಯಾಣಕ್ಕೆ ನಾವು ಇರಬಹುದು ಆದರೆ ಸಾಕಷ್ಟು ವ್ಯಕ್ತಿಗಳು ಬದುಕಿದ್ದಾಗ ನಾನು ನಾನು ಎಂದು ಎಲ್ಲರೂ ಬರುತ್ತಾರೆ. ಆದರೆ ಕೊನೆಗೆ ಇಲ್ಲೇ ಬಂದು ಬರುತ್ತಾರೆ ಆದರೆ ಎಲ್ಲದಕ್ಕೂ ದುಡ್ಡು ದುಡ್ಡು ಎಂದು ಜನರ ಬದುಕುತ್ತಾರೆ. ಆದರೆ ಕೊನೆಗೆ ಏನು ತೆಗೆದುಕೊಂಡು ಹೋಗುವುದಿಲ್ಲ ಆದರೆ ಕೊನೆಗೆ ಅಂತಿಮ ಸಂಸ್ಕಾರ ಮಾಡಲು ಸ್ಮಶಾನಕ್ಕೆ ಬರುತ್ತಾರೆ ಆಗ ದೇವರು ಹೇಳುತ್ತಾನೆ ಎಲ್ಲವನ್ನು ಬಿಟ್ಟು ಬಂದೆ ನನಗೆ ಇನ್ನೂ ಯಾರೂ ಇಲ್ಲ ಎಂದು ಹೇಳಿದಾಗ ನಾನಿದ್ದೇನೆ ಎಂದು ಶಿವದೇವರು ಹೇಳುತ್ತಾರೆ ಆದ್ದರಿಂದ ಶಿವದೇವರು ಸ್ಮಶಾನದಲ್ಲಿ ಇರುತ್ತಾರೆ. ಎಂದು ತನ್ನ ಹೆಂಡತಿ ಪಾರ್ವತಿ ಕೇಳುತ್ತಾರೆ ಹೀಗೆ ಹಲವಾರು ರಹಸ್ಯ ಗಳು ಇವೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಒಂದು ಕಮೆಂಟ್ ಮಾಡಿ.