Wed. Jun 7th, 2023

ಕೆಟ್ಟ ಜನರ ದೃಷ್ಟಿಯಿಂದ ಪಾರಾಗಲು ಹೀಗೆ ಮಾಡಿ.ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಇಲ್ಲವಾದರೆ ನಿಮಗೆ ತುಂಬಾ ತೊಂದರೆ ಉಂಟಾಗುತ್ತದೆ ಸ್ನೇಹಿತರೆ ನೀವೇನಾದರೂ ಜೀವನದಲ್ಲಿ ತುಂಬಾ ಚೆನ್ನಾಗಿ ಬದುಕುತ್ತಿದ್ದ ಅಂದರೆ ನಿಮ್ಮನ್ನು ನೋಡಿ ಬೇರೆಯವರು ಕಣ್ಣನ್ನು ಹಾಕುತ್ತಾರೆ ಇದರಿಂದ ನಿಮಗೆ ತುಂಬ ತೊಂದರೆಗಳು ಕೂಡ ಉಂಟಾಗುತ್ತದೆ ಅದಕ್ಕಾಗಿ ನೀವು ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇವತ್ತಿನಿಂದಲೇ ನಿಲ್ಲಿಸಿಬಿಡಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲಿಗೆ ಸ್ನೇಹಿತರೆ ಹೆಣ್ಣುಮಕ್ಕಳಿಗೆ ಶುಭಸಮಾರಂಭಗಳು ಅಂದರೆ ತುಂಬಾ ಇಷ್ಟ ನಾವು ಚೆನ್ನಾಗಿ ರೆಡಿಯಾಗಬೇಕು ಮತ್ತು ಎಲ್ಲರೂ ನಮ್ಮನ್ನು ನೋಡುವಂತೆ ಕಾಣಬೇಕು ಎಂದು ತುಂಬಾ ಚೆನ್ನಾಗಿ ಬಟ್ಟೆಯನ್ನು ಧರಿಸುತ್ತಾರೆ ಅಂತಹ ಸಂದರ್ಭದಲ್ಲಿ ನೀವು ಯಾವುದೇ ಕಾರಣಕ್ಕೂ ಕೆಂಪು ಬಟ್ಟೆಗಳನ್ನು ಧರಿಸಬಾರದು ಇದರಿಂದ ತುಂಬ ತೊಂದರೆಗಳು ಉಂಟಾಗುತ್ತದೆ ಮತ್ತು ಮನೆಯಲ್ಲಿ ಕೆಂಪು ಬಣ್ಣದ ವಸ್ತುಗಳನ್ನು ಕೂಡ ಅತಿ ಹೆಚ್ಚಾಗಿ ಬಳಕೆ ಮಾಡಬಾರದು ಹಾಗೂ ಕೆಂಪು ಬಣ್ಣದ ಚಪ್ಪಲಿಗಳನ್ನು ಕೂಡ ಬಳಕೆ ಮಾಡಬಾರದು ಇದರಿಂದ ಮನೆಯಲ್ಲಿ ಕೂಡ ಜಗಳ ಮತ್ತು ಗಂಡ-ಹೆಂಡತಿಯ ನಡುವೆ ಹೊಂದಾಣಿಕೆ ಇರುವುದಿಲ್ಲ ನಂತರ ಸ್ನೇಹಿತರೆ ಯಾವುದೇ ಕಾರಣಕ್ಕೂ ಕಪ್ಪು ಬಳೆಗಳನ್ನು ಮನೆಯಲ್ಲಿ ಧರಿಸಬಾರದು ಇದರಿಂದ ಕೂಡ ತುಂಬ ತೊಂದರೆಗಳು ಉಂಟಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.