ವಿಷ್ಣುವಿನ ಶಂಖ ಚಕ್ರ ನಾಮವನ್ನು ರಂಗೋಲಿಯಲ್ಲಿ ಹಾಕುವ ಸರಳ ವಿಧಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಈ ದಿನ ನಾವು ವಿಷ್ಣುವಿನ ಶಂಕ ಚಕ್ರ ನಾಮವನ್ನು ಹೇಗೆ ರಂಗೋಲಿಯಲ್ಲಿ ಬರೆಯುವುದು ತಿಳಿದುಕೊಳ್ಳೋಣ ಬನ್ನಿ ಹಾಗೂ ಜನವರಿ 13ರಂದು ವೈಕುಂಠ ಏಕಾದಶಿ ಇದೆ ಇದೇ ಸಂದರ್ಭದಲ್ಲಿ ನೀವು ಮನೆಯಲ್ಲಿ ರಂಗೋಲಿಯನ್ನು ಬಿಟ್ಟರೆ ತುಂಬಾ ಒಳ್ಳೆಯದು ಹಾಗೂ ವೆಂಕಟೇಶ್ವರಸ್ವಾಮಿಯ ಸಂಪೂರ್ಣ ಕೃಪೆ ನಿಮಗೆ ದೊರೆಯುತ್ತದೆ ಆದರೆ ಹೇಗೆ ಬರೆಯಬೇಕು ರಂಗೋಲಿಯನ್ನು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಮೊದಲಿಗೆ ಸ್ನೇಹಿತರೆ ರಂಗೋಲಿಯನ್ನು ನೀವು ಎಲ್ಲಿ ಬರೆಯಬೇಕು ಅಂದರೆ ತುಳಸಿಕಟ್ಟೆ ಮುಂದೆ ಅಥವಾ ದೇವರು ಮನೆಯೊಳಗಡೆ ಬರೆಯಬೇಕು ತುಂಬಾ ಒಳ್ಳೆಯದು ಹಾಗೂ ಮೊದಲು ನಾಮವನ್ನು ಬರೆಯಬೇಕು ಅಂದರೆ ಮಧ್ಯದಲ್ಲಿ ನಾಮವನ್ನು ಬರೆಯಬೇಕು ನಂತರ ವಿಷ್ಣುವಿನ ಶಂಖ ಬರೆಯಬೇಕು ಎಡಗಡೆ ಅದಾದಮೇಲೆ ಬಲಗಡೆ ವಿಷ್ಣುವಿನ ಚಕ್ರವನ್ನು ಬರೆಯಬೇಕು ನಂತರ ನಾಮಕ್ಕೆ ಕೆಂಪುಬಣ್ಣದಿಂದ ಅಲಂಕಾರ ಮಾಡಬೇಕು ನಂತರ ಒಂದು ವಿಷಯ ಜ್ಞಾನ ಇಟ್ಟಿಕೊಳ್ಳಿ ಅಕ್ಕಿಹಿಟ್ಟಿನಿಂದ ರಂಗೋಲಿ ಹಾಕಿದರೆ ತುಂಬಾ ಒಳ್ಳೆಯದು ಆಗುತ್ತದೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ಸಂಪೂರ್ಣವಾಗಿ ರಂಗೋಲಿ ಹಾಕಬೇಕು ಎಂಬುದು ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.