Tue. Sep 27th, 2022

ಜಾಂಡಿಸ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮನೆಮದ್ದು ಮಾಡುವುದನ್ನು ತಿಳಿಸಿಕೊಡುತ್ತೇನೆ ಬನ್ನಿ ಹಾಗೂ ಏಕೆ ಜಾಂಡಿ ಸಮಸ್ಯೆ ಬರುತ್ತದೆ ಮತ್ತು ಜಾಂಡಿ ಸಮಸ್ಯೆಯ ಲಕ್ಷಣಗಳನ್ನು ಎಲ್ಲವನ್ನು ಕೂಡ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ನಮ್ಮ ಜೀರ್ಣಾಂಗ ಸಮಸ್ಯೆಯಲ್ಲಿ ವ್ಯತ್ಯಾಸ ಆದಾಗ ನಮಗೆ ಜಾಂಡಿ ಸಮಸ್ಯೆ ಬಂದುಬಿಡುತ್ತದೆ ಹಾಗೂ ಲಕ್ಷಣಗಳು ಏನಿಲ್ಲ ಇರುತ್ತದೆ ಕಣ್ಣು ಹಳದಿಯಾಗುತ್ತದೆ ನಂತರ ಮೂತ್ರ ಹಳದಿ ಆಗುತ್ತದೆ ನಂತರ ಉಗುರುಗಳು ಹಳದಿ ಆಗುತ್ತದೆ ಹಾಗೂ ಚರ್ಮವು ಕೂಡ ಹಳದಿ ಆಗುತ್ತ ಬರುತ್ತದೆ ಹಾಗೂ ಹೊಟ್ಟೆ ಹಸಿವು ತೋರಿಸುವುದಿಲ್ಲ ಹಾಗೂ ಜೀರ್ಣಕ್ರಿಯೆ ಸರಿಯಾಗಿರುವುದಿಲ್ಲ . ನಂತರ ನಾವು ಸೇವಿಸುವ ಆಹಾರ ಗಳಿಂದ ಕೂಡ ನಮಗೆ ಜಾಂಡಿ ಸಮಸ್ಯೆ ಬಂದುಬಿಡುತ್ತದೆ. ಇದೀಗ ನಾವು ಹೇಳುವಂತಹ ಈ ಸರಳ ವಾದಂತಹ ಮನೆಮದ್ದನ್ನು ಮಾಡಿದರೆ ನಿಮ್ಮ ಜಾಂಡಿಸ್ ಸಮಸ್ಯೆ ಅತಿಬೇಗ ನಿವಾರಣೆಯಾಗುತ್ತದೆ.

ಮೊದಲಿಗೆ ನೆಲ ನಲ್ಲಿಕಾಯಿ ಬೀಜವನ್ನು ತೆಗೆದುಕೊಂಡು ಕಷಾಯವನ್ನು ಮಾಡಿ 21 ದಿನ ಸೇವನೆ ಮಾಡಬೇಕು ಊಟಕ್ಕಿಂತ ಮುಂಚೆ ಅಥವಾ ತಿಂಡಿಗಿಂತ ಮುಂಚೆ ಸೇವನೆ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಜಾಂಡಿಸ್ ಸಮಸ್ಯೆ ಅತಿಬೇಗನೆ ನಿವಾರಣೆಯಾಗುತ್ತದೆ ಒಂದು ವೇಳೆ ನಿಮಗೆ ಏನಾದರೂ ಈ ನೆಲ ನೆಲ್ಲಿ ಕಾಯಿ ಬೀಜ ಸಿಗಲಿಲ್ಲ ಅಂದರೆ ಆಯುರ್ವೇದಿಕ್ ಶಾಪ್ ಗೆ ಹೋಗಿ ಈ ಔಷಧಿಯನ್ನು ತೆಗೆದುಕೊಳ್ಳಬಹುದು ಈ ಮನೆಮದ್ದನ್ನು ಬಳಕೆ ಮಾಡುವುದರಿಂದ ಎರಡು ರೀತಿ ಯ ಜಾಂಡೀಸ್ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು ಒಂದುವೇಳೆ ನಿಮಗೇನಾದರೂ ಈ ಸಮಸ್ಯೆ ನಿವಾರಣೆ ಆಗಲಿಲ್ಲ ಅಂದರೆ ಹತ್ತಿರದಲ್ಲಿ ಇರುವಂತಹ ಆಯುರ್ವೇದಿಕ್ ಆಸ್ಪತ್ರೆಗೆ ಅಥವಾ ಆಯುರ್ವೇದಿಕ್ ಡಾಕ್ಟರನ್ನು ಭೇಟಿ ಮಾಡಿ ಅವರು ನಿಮಗೆ ಒಳ್ಳೆಯ ಚಿಕಿತ್ಸೆ ಕೊಡುತ್ತಾರೆ ಹಾಗೂ ಹಾಗೂ ಹಾಗೂ ನೀವು ಸ್ವಲ್ಪ ಊಟದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ನಂತರ ಮದ್ಯಪಾನ ಸೇವನೆ ಮಾಡುವುದನ್ನು ಬಿಡಬೇಕು

ಆಗು ಬೇರೆ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬಾರದು ನಾವು ಹೇಳಿರುವಂತಹ ಈ ವಿಧಾನಗಳನ್ನು ಪಾಲಿಸಿದರೆ ನಿಮ್ಮ ಜಾಂಡಿಸ್ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಈ ಮನೆಮದ್ದನ್ನು ಬಳಕೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಹಾಗೂ ನೀವು ಜಂಡಿ ಸಮಸ್ಯೆಗೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳಲಿಲ್ಲ ಅಂದರೆ ನಿಮ್ಮ ಪ್ರಾಣನೆ ಹೊರಟುಹೋಗುತ್ತದೆ.
ಬೇಕಾದರೆ ಮಾಡಿ ನೋಡಿ ಜಾಂಡಿ ಸಮಸ್ಯೆ ನಿವಾರಣೆಯಾಗುತ್ತದೆ ಒಂದು ವೇಳೆ ನಿಮಗೇನಾದರೂ ಆಯುರ್ವೇದಿಕ್ ಮೆಡಿಶನ್ ಇಷ್ಟ ಆಗಲಿಲ್ಲ ಅಂದರೆ ತೆಗೆದುಕೊಳ್ಳುವ ಮಧ್ಯದ ಜಂಡಿ ಸಮಸ್ಯೆ ನಿವಾರಣೆ ಜಾಂಡಿ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಎರಡು ಅಥವಾ ಹೋಗಿ ಅಥವಾ ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಿ ಸ್ವಲ್ಪ ಹೆಚ್ಚು ಕಡಿಮೆಯಾದರೆ ನಿಮ್ಮ ಪ್ರಾಣನೆ ಹೊರಟುಹೋಗುತ್ತದೆ.