Sun. Sep 24th, 2023

ಜಾದು ಶಕ್ತಿಗಳು ಇರುತ್ತದೆ ಇದರಲ್ಲಿ ಹಾಗಾದರೆ ಆ ಗಿಡ ಯಾವುದು ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾನು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ನಿಮಗೆ ತುಂಬಾ ಉಪಯೋಗಕ್ಕೆ ಬರುತ್ತದೆ ಹಾಗೂ ಈ ಒಂದು ವಿಧಾನವನ್ನು ನೀವು ಅನುಸರಿಸಿದರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲಾ ವಿಷಯಗಳು ಕೂಡ ನೆರವೇರುತ್ತದೆ ಹಾಗೂ ಹಣಕಾಸಿನ ಸಮಸ್ಯೆ ಮತ್ತು ಪ್ರೀತಿ ಸಮಸ್ಯೆ ಹಾಗೂ ನೌಕರಿ ಸಮಸ್ಯೆ ಎಲ್ಲವೂ ಕೂಡ ಅತಿ ಬೇಗನೆ ಯಶಸ್ವಿ ಆಗುತ್ತದೆ ಹಾಗಾದರೆ ಆ ಪರಿಹಾರ ಯಾವುದು ತಿಳಿಸಿಕೊಡುತ್ತೇನೆ ಬನ್ನಿ ನಿಮಗೇ ಗೊತ್ತಿರುವಂತೆ ಸ್ನೇಹಿತರೆ ಎಕ್ಕದ ಗಿಡ ವನ್ನು ಗಣಪತಿಯ ಸ್ವರೂಪ ಎಂದು ಕರೆಯುತ್ತೇವೆ ಈ ಕೆಳಗಿನ ವಿಡಿಯೋ ನೋಡಿ.


ಅಂದರೆ ಸ್ನೇಹಿತರೆ ಎಕ್ಕದ ಗಿಡದ ವನ್ನು ನಾವು ಹಿಂದೂ ಸಂಪ್ರದಾಯದಲ್ಲಿ ತುಂಬಾ ಪೂಜೆ ಮಾಡುತ್ತೇವೆ ಹಾಗೂ ಎಕ್ಕದ ಗಿಡದ ಬೇರನ್ನು ನಮ್ಮ ಕೊರಳಿಗೆ ತಾಯತ ರೀತಿ ಕಟ್ಟಿಕೊಂಡರೆ ನಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ನಂತರ ಸ್ನೇಹಿತರೆ ಎಕ್ಕದ ಗಿಡದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಶ್ರೀರಾಮ ಎಂದು ಬರೆದು ಆಂಜನೇಯಸ್ವಾಮಿಗೆ ಕೊಟ್ಟರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲ ಇಚ್ಛೆಗಳು ಬೇಗನೆ ಈಡೇರುತ್ತದೆ ಹಾಗೂ ಎಕ್ಕದ ಗಿಡದ ಒಂದು ತೆಗೆದುಕೊಂಡು ಹಾರವನ್ನು ಮಾಡಿ ಗಣಪತಿಗೆ ಸಮರ್ಪಣೆ ಮಾಡುವುದು ಕೂಡ ತುಂಬಾ ಒಳ್ಳೆಯದು ಹಾಗೂ ಇನ್ನು ಕೊನೆಯದಾಗಿ ಹೇಳುವುದಾದರೆ ಅರಳಿ ಮರದ ಹತ್ತಿರ ದೀಪವನ್ನು ಹಚ್ಚುವುದರಿಂದ ನಿಮ್ಮ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ.