Fri. Dec 8th, 2023

ಜಿರಳೆ ಕಾಟದಿಂದ ಕಿರಿಕಿರಿ ಆಗಿದ್ರೆ ಹೀಗೆ ಮಾಡಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಮನೆಯಲ್ಲಿ ಜಿರಳೆಗಳು ಬಂದುಬಿಟ್ಟರೆ ತುಂಬಾ ಕಷ್ಟವಾಗುತ್ತದೆ ಅದನ್ನು ಓಡಿಸುವುದಕ್ಕೆ ಹಾಗೂ ಜಿರಳೆಗಳು ನಾವು ತಿನ್ನುವಂತ ಆಹಾರಕ್ಕೆ ಬಿದ್ದರೆ ಇನ್ನೂ ಕೂಡ ತುಂಬಾ ತೊಂದರೆ ಆಗುತ್ತದೆ ಅದಕ್ಕಾಗಿ ಸ್ನೇಹಿತರೆ ನಾವು ಮಾರುಕಟ್ಟೆಗೆ ಸಿಗುವಂತಹ ಅನೇಕ ರೀತಿಯ ಸ್ಪ್ರೇ ಗಳನ್ನು ತೆಗೆದುಕೊಂಡು ಬಂದು ಸ್ಪ್ರೇ ಮಾಡುತ್ತೇವೆ ಇದರಿಂದ ನಮಗೆ ಕೂಡ ಇನ್ನೂ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಒಂದು ಸುಲಭವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಈ ಮನೆಮದ್ದು ಮಾಡಲು ಬೇಕಾಗಿರುವ ಸಾಮಗ್ರಿಗಳು ಕೇವಲ ಎರಡು ಸಾಮಗ್ರಿಗಳು ಹಾಗೂ ಅದು ಯಾವುದು ಎಂದರೆ ಗಂಧದಕಡ್ಡಿ ನಂತರ ಕರ್ಪೂರ ಎಲ್ಲರ ಮನೆಯಲ್ಲಿ ಕೂಡ ಇರುತ್ತದೆ ಈ ಎರಡು ಸಾಮಗ್ರಿಗಳನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಸ್ವಲ್ಪ ನೀರನ್ನು ಹಾಕಬೇಕು ಅದಾದ ಮೇಲೆ ಒಂದು ಬಾಟಲಿ ಒಳಗಡೆ ಹಾಕಬೇಕು ಅಂದರೆ ಜಿರಳೆಗಳು ಓಡಾಡುವಂತಹ ಜಾಗಕ್ಕೆ ಸ್ಪ್ರೇ ಮಾಡಿದರೆ ಜಿರಳೆಗಳು ಹೊರಟುಹೋಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಯಾವುದೇ ರೀತಿಯ side-effect ಆಗುವುದಿಲ್ಲ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ.
ಶ್ರೀ ಪಂಚಮುಖಿ ಹನುಮ ಕವಚ.ಕಾರ್ಯಸಿದ್ದಿಗೆ ಜೀವನದಲ್ಲಿ ನಡೆಯುವ ನಷ್ಟ ಕಷ್ಟಗಳ ಪರಿಹಾರಕ್ಕಾಗಿ,ಬರುವ ಕಷ್ಟಗಳನ್ನು ಕಡಿಮೆ ಮಾಡಲು ದೈವ‌ಬಲಕ್ಕಾಗಿ ಈ ಒಂದು ಶಕ್ತಿಯುತವಾದ ಹನುಮ ಕವಚವನ್ನು ಧರಿಸಿರಿ ಅನೇಕ ವಿಧದಲ್ಲಿ ಏಳಿಗೆ.ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆಯಲು ಹನುಮನೆ ನಿಮಗೊಂದು ದಾರಿ ತೋರುತ್ತಾನೆ.ಸಾವಿರಾರು ಜನರು ಈ ಕವಚದ ಶಕ್ತಿಯ ಅನುಭವವನ್ನು ಪಡೆದು ಒಳಿತನ್ನು ಕಂಡಿದ್ದಾರೆ.ಹನುಮನ ಶಕ್ತೊ ಹೊಂದಿರುವ ಈ ಕವಚ ಖರೀದಿಸಲು ತಪ್ಪದೇ ಈ ಸಂಖ್ಯೆಗೆ ವಾಟ್ಸಪ್ ಮಾಡಿ 8147480205
ಮಾಟಮಂತ್ರ,ಹಣಕಾಸು,ಉದ್ಯೋಗ ವಿಳಂಬ,ಮದುವೆ ವಿಳಂಬ,ಸಂತಾನ,ಶತ್ರುಕಾಟ,ಸಾಲದ ಸುಳಿ,ಎಷ್ಟೇ ಸಂಪಾದನೆ ಮಾಡಿದರು ಕೈನಲ್ಲಿ ಹಣ ಉಳಿತಿಲ್ಲ ಇಂತಹ ಅನೇಕ ಸಮಸ್ಯೆಗೆ ಈ ಶಕ್ತಿಯುತ ಪಂಚಮುಖಿ ಹನುಮ ಕವಚ ಧರಿಸಿ ಬದಲಾವಣೆ ನೋಡಿ ವಾಟ್ಸಪ್ 8147480205