ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಆರೋಗ್ಯದಲ್ಲಿ ಏರು ಪೇರು ಉಂಟಾಗುತ್ತದೆ. ಆದರೆ ಹೊಟ್ಟೆ ನೋವು ಮಂಡಿ ನೋವು ಕೀಲು ನೋವು ಮಲಬದ್ಧತೆ ಸಮಸ್ಯೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಮುಖದ ಸೌಂದರ್ಯವನ್ನು ಹೆಚ್ಚು ಮಾಡಿ ಕೊಳ್ಳಲು ಗ್ಯಾಸ್ಟಿಕ್ ಸಮಸ್ಯೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳು ತ್ತದೆ ಒಂದು ಮನೆಮದ್ದು ಇದೆ ಅದು ಯಾವುದೆಂದರೆ ಜೀರಿಗೆ ನೀರು ಕುಡಿಯುವುದು ಇದನ್ನ ಸಾಕಷ್ಟ ಜನರು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮೊದಲಿಗೆ ನೀರನ್ನು ತಾಮ್ರದ ಪಾತ್ರೆಯಲ್ಲಿ ಇಟ್ಟುಕೊಳ್ಳಬೇಕು ಮಾರನೇ ದಿನ ಮಾರನೇ ದಿನ ಒಂದು ಲೋಟ ನೀರನ್ನು ಬಳಸಿಕೊಂಡು ಅದಕ್ಕೆ ಒಂದು ಚಮಚ ಜೀರಿಗೆ ಪೌಡರ್ ಹಾಕಬೇಕು ಹಾಗೂ ಒಂದು ಚಮಚ ನಿಂಬೆರಸ ಹಾಕಬೇಕು. ಹಾಗೂ ಸ್ವಲ್ಪ ಜೇನುತುಪ್ಪ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊ ಳ್ಳಬೇಕು ಇದನ್ನು ಬೆಳಗಿನ ಕುಡಿಯುವುದರಿಂದ ದೇಹದಲ್ಲಿ ಬೊಜ್ಜು ಸಮಸ್ಯೆ ದೇಹ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಬಳಸಿದರೆ ನಿಮ್ಮ ಹೊಟ್ಟೆ ಸುತ್ತ ಭಾಗವು ತುಂಬಾ ದಪ್ಪ ಇದ್ದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಇನ್ನು ಜೀರಿಗೆ ನೀರು ಕುಡಿಯುವುದರಿಂದ ಡಯಾಬಿಟೀಸ್ ಇರುವವರಿ ಗೆ ಹಾಗೂ ಬಿಪಿ ಇರುವವರಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ರಕ್ತದೊತ್ತಡವನ್ನು ನಿವಾರಣೆ ಮಾಡುತ್ತದೆ. ಇನ್ನು ಹೃದಯ ಸಂಬಂಧಿಸಿದ ಕಾಯಿಲೆಗಳನ್ನು ನಿವಾರಣೆ ಮಾಡುತ್ತದೆ .ನಂತರ ಒಂದು ಚಮಚ ನೆಲ್ಲಿ ಕಾಯಿ ಪೌಡರ್ ಹಾಗೂ ಒಂದು ಚಮಚ ಜೀರಿಗೆ ಸ್ವಲ್ಪ ನಿಂಬೆರಸ ಜೇನುತುಪ್ಪ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಲೋಟ ನೀರಿಗೆ ಕುಡಿದರೆ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ನಿವಾರಣೆಯಾಗುತ್ತದೆ ಇದು ಬೆಳಗ್ಗೆ ಎದ್ದ ತಕ್ಷಣ ಕುಡಿಯುವುದರಿಂದ ಶುಗರ್ ನಾರ್ಮಲ್ ಆಗಿ ಇರುತ್ತದೆ. ಇನ್ನು ತುಂಬಾ ಜನರು ತುಂಬಾ ಸೆಕೆಯಿಂದ ಕೂಡಿರುತ್ತಾರೆ ಅದಕ್ಕೆ ಎಂಟರಿಂದ 10 ಎಲೆಗಳು ಪುದಿನ ಸೊಪ್ಪು ಬೇಕಾಗುತ್ತದೆ ಹಾಗೂ ಸ್ವಲ್ಪ ಸೈಂಧವ ಲವಣ ಬೇಕಾಗುತ್ತದೆ. ಅರ್ಧಚಮಚ ಹಾಗೂ ಒಂದು ಚಮಚ ಜೀರಿಗೆ ಪುಡಿ ಸ್ವಲ್ಪ ನಿಂಬೆರಸ ಹಾಕಿಕೊಂಡು ಪುದಿನ ಸೊಪ್ಪನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಂಡು ಒಂದು ಲೋಟ ನೀರಿಗೆ ಹಾಕಿಕೊಂಡು ಕುಡಿದರೆ ನಿಮಗೆ ಪದೇಪದೇ ಸೆಕೆ ಆಗುವುದು ಕಡಿಮೆಯಾಗುತ್ತದೆ ಆದ್ದರಿಂದ ಜೀರಿಗೆ ಪುಡಿಯನ್ನು ಬಳಸುವುದರಿಂದ ನಾನಾ ರೋಗಗಳಿಗೆ ನಿವಾರಣೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಜೀರಿಗೆ ಪುಡಿಯನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮ ಆಗಿರುತ್ತದೆ.