ಜೀವನದಲ್ಲಿ ಯಾರಿಗೂ ಹೇಳಲಾಗದ ಪ್ರತಿಯೊಂದು ಕಷ್ಟಗಳು ಕೂಡ ಎಲ್ಲರ ಜೀವನದಲ್ಲೂ ಇದ್ದೇ ಇರುತ್ತದೆ. ಅದು ಹಣಕಾಸಿನ ದೃಷ್ಟಿಯಲ್ಲಿ ಇರಬಹುದು ಆರೋಗ್ಯದ ಸಮಸ್ಯೆದಲ್ಲಿ ಇರಬಹುದು ಇನ್ನೂ ಮುಂತಾದ ಕಷ್ಟಗಳೆಂದಿರಬಹುದು. ಈ ಕಷ್ಟಗಳನ್ನು ಪರಿಹರಿಸಿಕೊಳ್ಳಬೇಕಾದರೆ ಒಂದು ವಿಳ್ಳೆದೆಲೆಯಲ್ಲಿ ನಾವು ಹೇಳಿದ ಹಾಗೆ ನೀವು ಮಾಡಿದರೆ ಮತ್ತು ಆ ಜಾಗದಲ್ಲಿ ಇಟ್ಟರೆ ನಿಮ್ಮ ಕಷ್ಟಕ್ಕೆ ತುಂಬಾ ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು. ಮತ್ತು ನಕರಾತ್ಮಕ ಶಕ್ತಿಗಳು ದೂರವಾಗುತ್ತವೆ ನಿಮಗೆ ಯಾವುದೇ ತರಹದ ಸಮಸ್ಯೆಗಳು ಇರುವುದಿಲ್ಲ. ಇದನ್ನು ನೀವು ಯಾವ ರೀತಿ ಮಾಡಬೇಕು ಎಂದು ನಾವು ನಿಮಗೆ ತಿಳಿಸಿ ಕೊಡುತ್ತೇವೆ. ಏನೇ ಮಾಡಿದರು ಕೂಡ ನಿಮ್ಮ ಕಷ್ಟಗಳು ಕಡಿಮೆ ಆಗಿರುವುದಿಲ್ಲ ಅದಕ್ಕೆ ಇದನ್ನು ಒಂದು ಬಾರಿ ಮಾಡಿದರೆ ಸಾಕು ನಿಮ್ಮ ಕಷ್ಟವೆಲ್ಲ ಮಾಯವಾಗುತ್ತದೆ. ಒಂದು ವೀಳ್ಯದೆಲೆಯ ತಂತ್ರವನ್ನು ಮಾಡಿದರೆ ನೀವು ಜೀವನದಲ್ಲಿ ಯಶಸ್ಸು ಹಾಗೂ ನೆಮ್ಮದಿಯನ್ನು ಕಾಣಬಹುದು. ಈ ಒಂದು ತಂತ್ರವನ್ನು ವಿಶೇಷವಾಗಿ ಅಮಾವಾಸ್ಯೆಯ ದಿನ ಆರಂಭಿಸಬೇಕು ಇದನ್ನು ನಾವು ಕಷ್ಟ ಇದ್ದರೂ ಇಲ್ಲದವರು ಮಾಡಬೇಕು ಎಂದು ಹೇಳುತ್ತಿಲ್ಲ ಯಾರಾದರೂ ಕೂಡ ಮಾಡಬಹುದು ಆದರೆ ಅಮಾವಾಸ್ಯೆ ದಿನವೇ ಪ್ರಾರಂಭಿಸಬೇಕು. ಈ ಕೆಳಗಿನ ವಿಡಿಯೋ ನೋಡಿ.
ಒಮ್ಮೆ ನೀವು ಈ ತಂತ್ರವನ್ನು ಅಮಾವಾಸ್ಯೆ ಯಲ್ಲಿ ಪ್ರಾರಂಭಿಸಿದರೆ ಅದಾದ ಮೇಲೆ ಯಾವ ದಿನವಾದರೂ ಪ್ರಾರಂಭ ಮಾಡಬಹುದು. ಒಂದು ಐದು ರೂಪಾಯಿ ಆದರೂ ಸರಿ ರೂ.10 ಆದರೂ ಸರಿ ಒಂದು ಚೆನ್ನಾಗಿರುವ ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು ಅಥವಾ ನಿಮ್ಮ ಮನೆಯಲ್ಲಿ ವೀಳ್ಯದೆಲೆ ಬಳ್ಳಿ ಇದ್ದರೆ ಅದರಿಂದಲೂ ಕೂಡ ಒಂದು ಚೆನ್ನಾಗಿರುವ ವೀಳ್ಯದೆಲೆಯನ್ನು ತೆಗೆದುಕೊಳ್ಳಬಹುದು. ಈ ತಂತ್ರವನ್ನು ಮಾಡಲು 10 11 12 15 ಅಥವಾ 20 ವೀಳ್ಯದೆಲೆಗಳು ಬೇಕಾಗುತ್ತವೆ. ವೀಳ್ಯದೆಲೆಯ ಮೇಲೆ ಗಂಡ ಮತ್ತು ಅದರ ಮೇಲೆ ಕುಂಕುಮವನ್ನು ಸರಿ ಹಿಂಭಾಗವಾದರು ಸರಿ ನಿಮ್ಮ ಮನೆ ದೇವರಾದರು ಸರಿ ನಿಮ್ಮ ಇಷ್ಟ ದೇವರಾದರು ಸರಿ ಅಲ್ಲಿಗೆ ಇಟ್ಟು ಪೂಜೆ ಮಾಡಿ ನಿಮ್ಮ ಮನಸ್ಸಿನಿಂದ ನಿಮಗೆ ಯಾವ ಕಷ್ಟವಿದೆ ಅದನ್ನು ಈಡೇರಲು ಕೇಳಿಕೊಂಡರೆ ನಿಮ್ಮ ಕಷ್ಟವೂ ಆದಷ್ಟು ಬೇಗ ಪರಿಹಾರ ಆಗುತ್ತದೆ. ನೀವು ಇದನ್ನು ಮಾಡಬೇಕಾದರೆ ನಿಮ್ಮ ಮನಸ್ಸನ್ನು ಯಾವುದೇ ಕಡೆಗೆ ಸೆಳೆಯದೆ ಹಾಗೆ ನೋಡಿಕೊಂಡು ತುಂಬಾ ಶ್ರದ್ಧೆಯಿಂದ ಮಾಡಬೇಕು.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229
ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229
ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229