ಸಿದ್ದ ಕುಂಜಿ ಕಾಸ್ತೋತ್ರ ಕೇವಲ ಮೂರು ನಿಮಿಷ ಜಪ ಮಾಡಿ ನೋಡಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ಒಂದು ಮಂತ್ರವನ್ನು ನೀವು ಕೇವಲ ಐದು ನಿಮಿಷ ಜಪ ಮಾಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿ ಯಾವಾಗಲೂ ಕೂಡ ಸುಖ-ಶಾಂತಿ-ನೆಮ್ಮದಿ ಕೂಡ ಇರುತ್ತದೆ ಹಣಕಾಸಿನ ಸಮಸ್ಯೆ ನಂತರ ದಾಂಪತ್ಯ ಜೀವನದಲ್ಲಿ ಬಿರುಕು ಮತ್ತು ಶತ್ರುಗಳ ಕಾಟ ಹಾಗೂ ಜೀವನದಲ್ಲಿ ಯಶಸ್ಸು ಪಡೆಯಬೇಕು ಎಂದರೆ ಒಂದು ಸರಳವಾದ ಮಂತ್ರವನ್ನು ಜಪ ಮಾಡಿದರೆ ಸಾಕು ಶಿವ ಮತ್ತು ಪಾರ್ವತಿಯ ಸಂಪೂರ್ಣ ಕೃಪೆ ನಿಮಗೆ ಬೀಳುತ್ತದೆ ಇದರಿಂದ ನಿಮ್ಮ ಎಲ್ಲ ಸಮಸ್ಯೆಗಳು ಅತಿಬೇಗನೆ ನಿವಾರಣೆಯಾಗುತ್ತದೆ ಹಾಗಾದರೆ ಯಾವ ಸಮಯದಲ್ಲಿ ಈ ಮಂತ್ರವನ್ನು ಹೇಳಬೇಕು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಈ ಮಂತ್ರವನ್ನು ನೀವು ಸಾಯಂಕಾಲದ ಸಮಯದಲ್ಲಿ ಅಂದರೆ ಶಾಂತ ಸಮಯದಲ್ಲಿ ಈ ಮಂತ್ರವನ್ನು ಹೇಳಬೇಕು ಹಾಗೂ ಮನಸ್ಸಿನಲ್ಲಿ ಮಂತ್ರವನ್ನು ಹೇಳುತ್ತ ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳಬೇಕು ನಂತರ ಶಿವನಿಗೆ ಪೂಜೆ ಮಾಡಬೇಕು ಹಾಗೂ ಆಸನದ ಮೇಲೆ ಕುಳಿತುಕೊಂಡು ನೀವು ಈ ಮಂತ್ರವನ್ನು ಹೇಳಬೇಕು ನಂತರ ಸರಳವಾದ ಬಟ್ಟೆಯನ್ನು ಧರಿಸಿ ಈ ಮಂತ್ರವನ್ನು ಹೇಳಬೇಕು ಕೇವಲ ಹನ್ನೊಂದು ದಿನ ನೀವು ಈ ಮಂತ್ರವನ್ನು ಹೇಳಿ ನಿಮ್ಮ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಒಳ್ಳೆ ಫಲಿತಾಂಶ ಕೂಡ ನಿಮಗೆ ದೊರೆಯುತ್ತದೆ ನಂತರ ನೀವು ಕೂಡ ಶಿವಭಕ್ತರಾಗಿ ಇದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ಕಾಮೆಂಟ್ ಬಾಕ್ಸ್ನಲ್ಲಿ ಹರಹರಮಹದೇವ ಎಂದು ಕಮೆಂಟ್ ಮಾಡಿ.