ಈ ದೇವಸ್ಥಾನದ ಮಹತ್ವದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಹಾಗೂ ಇಂತಹ ವಿಷಯಗಳ ಬಗ್ಗೆ ಯಾರಿಗೂ ಕೂಡ ಮಾಹಿತಿ ಇರುವುದಿಲ್ಲ ನಂತರ ಸಾಧ್ಯವಾದಷ್ಟು ಈ ಮಾಹಿತಿಯನ್ನು ಎಲ್ಲಾ ಕಡೆ ಶೇರ್ ಮಾಡಿ ಏಕೆಂದರೆ ಈ ದೇವಸ್ಥಾನಕ್ಕೆ ಹೋದರೆ ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ ಹಾಗಾದರೆ ಈ ದೇವಸ್ಥಾನದ ವಿಶಿಷ್ಟತೆ ಏನು? ಮತ್ತು ಈ ದೇವಸ್ಥಾನಕ್ಕೆ ಹೋದರೆ ಯಾವ ಯಾವ ಸಮಸ್ಯೆಗಳು ನಿವಾರಣೆ ಆಗುತ್ತದೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇನೆ ಮತ್ತು ಈ ದೇವಸ್ಥಾನದಲ್ಲಿ ಯಾವ ದೇವರಿದೆ ಮತ್ತು ಎಷ್ಟು ದಿನದಲ್ಲಿ ನಮ್ಮ ಕೆಲಸ ಕಾರ್ಯಗಳು ನೆರವೇರುತ್ತದೆ ಎಲ್ಲವನ್ನು ಕೂಡ ನಾನು ನಿಮಗೆ ತಿಳಿಸುತ್ತೇನೆ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ನೀವು ನೋಡಬಹುದು ವಿಡಿಯೋದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿಯ ವಿಗ್ರಹ ತುಂಬಾ ಚೆನ್ನಾಗಿದೆ ಈ ದೇವಸ್ಥಾನದಲ್ಲಿ ಮತ್ತು ಈ ದೇವಾಲಯದಲ್ಲಿ ಇರುವಂತಹ ಸ್ವಾಮಿಯು ಕೂಡ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಮತ್ತು ದೇವಸ್ಥಾನವು ಕೂಡ ತುಂಬಾ ಇತಿಹಾಸದ ದೇವಸ್ಥಾನವಾಗಿದೆ ಹಾಗೂ ಈ ದೇವಸ್ಥಾನಕ್ಕೆ ಸುಮಾರು ಜನ ಭಕ್ತಾದಿಗಳು ಬರುತ್ತಾರೆ ಮತ್ತು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ ಅತಿ ಬೇಗನೆ ನಿವಾರಣೆ ಮಾಡಿದ್ರೆ ಅಂದರೆ ಕೇವಲ ಐದು ವಾರಗಳಲ್ಲಿ ಮತ್ತು ದೇವಸ್ಥಾನವು ಕೂಡ ನೋಡುವುದಕ್ಕೆ ತುಂಬಾ ಸುಂದರವಾಗಿದೆ ಹಾಗೂ ದೇವಸ್ಥಾನದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ವಿಗ್ರಹ ತುಂಬಾ ಚೆನ್ನಾಗಿದೆ ಹಾಗೂ ದೇವಿಯ ವಿಗ್ರಹವು ಕೂಡ ಇದೆ ಮತ್ತು ದೇವಿಯು ನಗು ಮುಖದ ರೂಪದಲ್ಲಿ ನಿಂತಿದ್ದಾಳೆ ನಂತರ ಸ್ನೇಹಿತರೆ ಮದುವೆ ಆಗದೆ ಇರುವವರು ಹಾಗೂ ನೀವು ಸಾಲ ಕೊಟ್ಟವರು ನಿಮ್ಮ ಹಣವನ್ನು ಹಿಂತಿರುಗಿಸದೆ ಇದ್ದರೆ ನೀವು ಈ ದೇವಸ್ಥಾನಕ್ಕೆ ಹೋದರೆ ಸಾಕು ಕೇವಲ ಐದು ವಾರದಲ್ಲಿ ಪರಿಹಾರ ಸಿಗುತ್ತದೆ ಬೇಕಾದರೆ ಹೋಗಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಬರುತ್ತದೆ ಅದರ ಬಗ್ಗೆ ನಿಮಗೆ ಮಾಹಿತಿ ಬೇಕೇ ಬೇಕಾಗುತ್ತದೆ ಮೈಸೂರಿನಿಂದ ಕೇವಲ 34 ಕಿಲೋಮೀಟರ್ ದೂರದಲ್ಲಿ ಎಡತಲೇ ಎಂಬ ಊರು ಇದೆ ಆ ಸ್ಥಳದಲ್ಲಿ ಈ ದೇವಸ್ಥಾನವಿದೆ ಮತ್ತು ಈ ಸ್ಥಳಕ್ಕೆ ಈ ಹೆಸರು ಬರಲು ಕೂಡ ತುಂಬಾ ಇತಿಹಾಸ ಇದೆ ಏಕೆಂದರೆ ಇಲ್ಲಿ ಒಬ್ಬ ರಾಜವಾಸಿಸುತ್ತಿದ್ದ ಅದರಿಂದ ಈ ಒಂದು ಸ್ಥಳ ಕ್ಕೆ ಹೆಸರು ಕೂಡ ಬಂದಿದೆ ಹಾಗೂ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.