Fri. Dec 8th, 2023

ರಾಮಕೋಟಿ ಬರೆಯೋದ್ರಿಂದ ಏನೆಲ್ಲಾ ಲಾಭಗಳು ಆಗುತ್ತದೆ ಅದರ ಬಗ್ಗೆ ತಿಳಿಯೋಣ. ಶ್ರೀರಾಮ ಯಾರಿಗೆ ತಾನೇ ಗೊತ್ತಿಲ್ಲ ಪ್ರತಿಯೊಬ್ಬರು ಹಿಂದುಗಳ ದೇವರಾದ ಶ್ರೀರಾಮನನ್ನು ಪ್ರತಿಯೊಬ್ಬರು ಪೂಜೆ ಮಾಡುತ್ತಾರೆ. ಆದರೆ ಶ್ರೀರಾಮ ಕೋಟಿ ಬರೆಯುವುದರಿಂದ ಹಿಡಿ ಸಮುದ್ರದಲ್ಲಿ ಕಲ್ಲುಗಳು ಅಲುಗಾಡಿದವು ಮೈ ರೋಮಾಂಚನ ಆಗಿ ಬಿಡುತ್ತದೆ. ರಾಮಾ ಎಂದು ಪ್ರತಿಯೊಬ್ಬ ಭಕ್ತರು ಜಪ ಮಾಡುತ್ತಾರೆ. ಹಾಗೂ ರಾಮನ ಜೊತೆಗೆ ಹನುಮಂತನು ಕೂಡ ಸಾಕಷ್ಟು ಪೂಜೆ ಮಾಡುತ್ತಾರೆ ರಾಮನ ಬಲಗೈ ಬಂಟ ಎಂದು ಕೂಡ ಕರೆಯುತ್ತಾರೆ ಹನುಮಂತ ಇಲ್ಲದಿದ್ದರೆ ರಾಮಾಯಣ ಅರ್ಥಪೂರ್ಣ ಆಗುತ್ತಿರಲಿಲ್ಲ. ಜೀವನದಲ್ಲಿ ನಿಮಗೆ ತುಂಬಾ ಅರ್ಥಪೂರ್ಣವಾಗಿ ರಾಮಕೋಟಿ ಬರುವುದರಿಂದ ನಿಮಗೆ ತುಂಬಾ ಸಾರ್ಥಕ ಎನಿಸುತ್ತದೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಜೀವನದಲ್ಲಿ ಯಾವುದೇ ತೊಂದರೆಗಳು ಬರುವುದಿಲ್ಲ ನಿಮ್ಮ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ರಾಮನವಮಿ ಅಥವಾ ಒಂದು ದಿನ ಶುಭದಿನವನ್ನು ನೋಡಿಕೊಂಡು ನಿಮ್ಮ ದೇವರಮನೆಯಲ್ಲಿ ಕುಳಿತುಕೊಂಡು ಭಗವಂತ ಇಂದು ನಾರಾಯಣ ಒಂದು ಒಳ್ಳೆಯ ಕೆಲಸಕ್ಕೆ ಕೈ ಹಾಕುತ್ತಿದ್ದೇನೆ ಆ ಕೆಲಸವನ್ನು ನನಗೆ ಸಂಪೂರ್ಣವಾಗಿ ನೆರವೇರಿಸು ಹಾಗೂ ಯಾವುದೇ ತೊಂದರೆಗಳು ಉಂಟಾಗಬಾರದು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ರಾಮ ಕೋಟಿ ಬರೆಯುವುದಕ್ಕೆ ಪುಸ್ತಕಗಳು ಸಿಗುತ್ತವೆ ಹಾಗೂ ಯಾವುದೇ ತೊಂದರೆ ಉಂಟಾಗುವುದಿಲ್ಲ ನಿಮಗೆ ಜೀವನದಲ್ಲಿ ಒಳ್ಳೆಯದು ಆಗುತ್ತದೆ ಹಾಗೂ ಯಶಸ್ಸು ಕೂಡ ಸಿಗುತ್ತದೆ. ನಿಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿಯೊಬ್ಬರೂ ನಿಮ್ಮ ಗುರಿಯ ಕಡೆ ಗಮನ ಕೊಡಬೇಕು ಹಾಗೂ ನೀವು ಯಾವುದೇ ತೊಂದರೆ ಆಗುವುದಿಲ್ಲ. ಪ್ರತಿಯೊಬ್ಬರು ರಾಮನನ್ನ ಜಪಿಸುತ್ತ ಕೆಲಸಗಳನ್ನು ತುಂಬಾ ಚೆನ್ನಾಗಿ ಮಾಡಿ ಆಗ ನಿಮಗೆ ರಾಮನ ಆಶೀರ್ವಾದ ಯಾವಾಗಲೂ ಇರುತ್ತದೆ ರಾಮ ಕೋಟಿ ಪುಸ್ತಕ ಬರೆಯುವುದಕ್ಕೆ ಒಂದು ಪೆನ್ನು ಇಟ್ಟುಕೊಳ್ಳಬೇಕು ಆಗ ಅದು ಒಳ್ಳೆಯದಾಗುತ್ತದೆ. ಬೇರೆ ಪೆನ್ನು ಬಳಸಬಾರದು ಈ ರೀತಿ ಬರೆಯೋದ್ರಿಂದ ನಿಮ್ಮ ಜೀವನದಲ್ಲಿ ಒಳ್ಳೆಯದು. ಆಗುತ್ತದೆ ಯಾವುದೇ ಕೆಟ್ಟ ದೃಷ್ಟಿ ಬರುವುದಿಲ್ಲ ನಿಮಗೆ ರಾಮನ ಆಶೀರ್ವಾದ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ರಾಮಕೋಟಿ ಬರೆಯಿರಿ ನಿಮಗೆ ಮನೆಯಲ್ಲಿ ತುಂಬಾ ಒಳ್ಳೆಯದಾಗುತ್ತದೆ. ಕುಟುಂಬದ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ನಿಮಗೆ ಉತ್ತಮ ಸಾಧನೆ ಮಾಡಲು ನಿಮಗೆ ತುಂಬಾ ಸಹಾಯ ಆಗುತ್ತದೆ. ನೀವು ರಾಮಭಕ್ತ ಆಗಿದ್ದರೆ ಜೈ ಶ್ರೀರಾಮ್ ಎಂದು 1 ಕಮೆಂಟ್ ಮಾಡಿ.