ನಿಮಗೆ ಬೇಜಾರಾದಾಗ ಅಥವಾ ನಿಮ್ಮ ಮನಸ್ಸಿಗೆ ಏನಾದರೂ ನೋವಾದಾಗ ಈ ಕಥೆಯನ್ನು ಕೇಳಿದರೆ ನಿಮಗೆ ಯಾವುದೇ ರೀತಿಯ ಬೇಜಾರು ಆಗು ಮನಸ್ಸಿನ ನೋವು ದೂರ ಹೋಗುತ್ತದೆ. ಒಂದು ಊರಿನಲ್ಲಿ ಒಬ್ಬ ರೈತನಿದ್ದ ಅವನಿಗೆ ಒಂದು ಚಟವಿತ್ತು ಅವನು ಪ್ರತಿದಿನ ರೋಗದಲ್ಲಿ ಬಳಲುತ್ತಿರುವ ಹಾಗೆ ಅದೇನೆಂದರೆ ಯಾವಾಗಲೂ ಚಿಂತೆ ಮಾಡುವುದು. ಅವನು ಏನೇ ಕೆಲಸ ಮಾಡಬೇಕಾದರೂ ಹಾಗೂ ಊಟ ಮಾಡಬೇಕಾದರೂ ಚಿಂತೆ ಮಾಡುತ್ತಿದ್ದ ನಿದ್ದೆ ಮಾಡುವಾಗಲೂ ಕೂಡ ಚಿಂತೆ ಮಾಡುತ್ತಿದ್ದ ಹೀಗೆ ಪ್ರತಿಯೊಂದು ಸಮಯದಲ್ಲೂ ಚಿಂತೆ ಮಾಡಲು ತೊಡಗಿದ. ಅವನ ಹತ್ತಿರ 50 ರಿಂದ 60 ಎಕರೆ ಗದ್ದೆಯು ಕೂಡ ಇತ್ತು ಹಾಳು ಕಾಳು ಜಾನುವಾರುಗಳು ಹಾಗೂ ಪ್ರತಿದಿನ ವಾಸಿಸಲು ಒಂದು ದೊಡ್ಡ ಬಂಗಲೆಯ ಮನೆಯನ್ನು ಕೂಡ ಹೊಂದಿದ್ದ . ಅವನಿಗೆ ಇಬ್ಬರು ಮಕ್ಕಳು ಹೆಂಡತಿ ಇದ್ದರು ಅವರಿಗೆ ಎಷ್ಟೇ ಶ್ರೀಮಂತ ವಿದ್ದರೂ ಕೂಡ ಅವನು ಯಾವಾಗಲೂ ಯೋಚನೆ ಮಾಡುತ್ತಿದ್ದ. ಪ್ರತಿದಿನ ಯೋಚನೆ ಮಾಡಿ ಮಾಡಿ ಕುಗ್ಗುತ್ತಿದ್ದನು. ನನ್ನ ಬೆಳೆಗಳಿಗೆ ಕ್ರಿಮಿಕೀಟಗಳು ಹತ್ತಿ ನನ್ನ ಬೆಳೆ ನಾಶವಾದರೆ ಏನು ಮಾಡುವುದು ಅಥವಾ ಒಂದು ವೇಳೆ ಬೆಳೆಗಳನ್ನು ಜಾನುವಾರುಗಳು ತಿಂದು ಹಾಳು ಮಾಡಿದರೆ ಅಥವಾ ನನ್ನ ಬೆಳೆ ಮಳೆಯಿಂದ ನಾಶವಾಗಿದ್ದರೆ ನಾನು ಏನು ಮಾಡುವುದು ಎಂಬ ಹಲವಾರು ಯೋಚನೆಗಳನ್ನು ಮಾಡುತ್ತಾನೆ. ಈ ಕೆಳಗಿನ ವಿಡಿಯೋ ನೋಡಿ.
ಒಂದು ವೇಳೆ ನಮ್ಮ ಜಾನುವಾರುಗಳಿಗೆ ಏನಾದರೂ ತೊಂದರೆ ಆದರೆ ನನ್ನ ಮತ್ತು ನನ್ನ ಹೆಂಡತಿ ಮಕ್ಕಳ ಗತಿಯೇನು ಎಂದು ಪ್ರತಿದಿನ ಅವನು ಎಷ್ಟು ಶ್ರೀಮಂತಿಕೆಯಿಂದ ಇದ್ದರೂ ಕೂಡ ತುಂಬಾ ಯೋಚನೆಯನ್ನು ಮಾಡುತ್ತಿದ್ದನು. ನಾನು ಮುದುಕ ಆದಮೇಲೆ ನನ್ನ ಮಕ್ಕಳು ಚೆನ್ನಾಗಿ ನೋಡಿ ಕೊಳ್ಳುವುದಿದ್ದರೆ ನಾನು ಏನನ್ನು ಮಾಡಲಿ ಎಂದು ತುಂಬಾ ಹಿಂಸೆಯಿಂದ ಕುಗ್ಗುತ್ತಿದ್ದ. ಈ ವಿಷಯ ತನ್ನ ಪತ್ನಿಗೂ ಕೂಡ ಗೊತ್ತಾಗಿ ಇಬ್ಬರೂ ಕೂಡ ಚಿಂತೆಗೆ ಒಳಗಾಗಿದ್ದರು. ತನ್ನ ಪತ್ನಿ ಸ್ವಲ್ಪ ಧೈರ್ಯವನ್ನು ತಂದುಕೊಂಡು ತನ್ನ ಪತಿಗೆ ಧೈರ್ಯ ಹೇಳುತ್ತಿದ್ದಳು ಆದರೂ ಕೂಡ ಅವನು ಕೇಳುತ್ತಿರಲಿಲ್ಲ. ಒಂದು ದಿನ ಗಂಡ ಹೆಂಡತಿ ಇಬ್ಬರೂ ಕೂಡ ಒಬ್ಬ ಸನ್ಯಾಸಿ ಹತ್ತಿರ ತಮಗೆ ಇರುವ ಕಷ್ಟವನ್ನು ಪರಿಹರಿಸಿಕೊಳ್ಳಲು ಹೋಗುತ್ತಾರೆ. ಸನ್ಯಾಸಿಯನ್ನು ಕೇಳುತ್ತಾರೆ ನಮಗೆ ಪ್ರತಿದಿನ ಯೋಚನೆಗಳು ಕಾಡುತ್ತವೆ ಅದು ನಮ್ಮ ಜೀವನದಲ್ಲಿ ಆಗದಿದ್ದರೂ ಕೂಡ ಹೌ ನಮಗೆ ತುಂಬಾ ಹಿಂಸೆಯಿಂದ ಕಾಡುತ್ತವೆ ಎಂದು ಹೇಳುತ್ತಾನೆ. ಸನ್ಯಾಸಿ ನಿಮ್ಮ ಕಷ್ಟಕ್ಕೆ ನಾನು ನಾಳೆ ಪರಿಹಾರ ಕೊಡುತ್ತೇನೆ ಎಂದು ಹೇಳುತ್ತಾನೆ ಮತ್ತೆ ಅವರಿಬ್ಬರು ನಾಳೆ ಬರುತ್ತಾರೆ ಸನ್ಯಾಸಿ ತನ್ನ ಮುಂದೆ ಒಂದು ಲೋಟ ಹಾಲನ್ನು ಇಟ್ಟು ಯಾವುದೋ ಯೋಚನೆಯಲ್ಲಿ ತೊಡಗಿರುತ್ತಾನೆ. ಗಂಡ ಹೆಂಡತಿ ಇಬ್ಬರೂ ನೀವು ಯಾವ ಯೋಚನೆಯಲ್ಲಿ ತೊಡಗಿದ್ದೀರಿ ಎಂದು ಕೇಳಿದಾಗ ಸನ್ಯಾಸಿ ಈ ಹಾಲನ್ನು ಯಾವುದಾದರೂ ಬೆಕ್ಕು ಅಥವಾ ಆಶ್ರಮದಲ್ಲಿ ಯಾರು ಆದರೂ ಕುಡಿದರೆ ನಾನೇನು ಮಾಡಲಿ ಎಂದು ಹೇಳಿದಾಗ ಗಂಡ ಹೆಂಡತಿ ಇಬ್ಬರೂ ಕೂಡ ತುಂಬಾ ನಗುತ್ತಾರೆ. ಯಾರೇ ಹಾಲನ್ನು ಕುಡಿದರೂ ನಿಮಗೆ ಹಾಲು ಸಿಗುತ್ತದೆ ನೀವು ಯಾಕೆ ಯೋಚನೆ ಮಾಡುತ್ತೀರಾ ಎಂದು ಹೇಳಿದಾಗ ಸನ್ಯಾಸಿಯು ಕೂಡ ಅದನ್ನೇ ಹೇಳುತ್ತಾನೆ ನಾನು ಇದನ್ನು ನಿಮಗೆ ಹೇಳಬೇಕು ಎಂದುಕೊಂಡಿದ್ದೆ. ನೀವು ನಿಮ್ಮ ಜೀವನದಲ್ಲಿ ಆಗದೆ ಇರುವುದನ್ನು ಯಾಕೆ ಯೋಚನೆ ಮಾಡುತ್ತೀರಾ ಅಪರಿಚಿತವಾಗಿ ಅದು ಆದರು ಕೂಡ ಅದನ್ನು ಪಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿ ಇದೆ ನೀವು ಭಯ ಪಡಬೇಕಾಗಿಲ್ಲ ಎಂದು ಹೇಳುತ್ತಾನೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229
ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229
ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229