ಬಳೆ ಪದ್ಮಾವತಿ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ನೀವು ಒಮ್ಮೆ ಈ ಕ್ಷೇತ್ರಕ್ಕೆ ಹೋಗಿ ಬಂದರೆ ನಿಮ್ಮ ಕನಸುಗಳೆಲ್ಲ ನೆರವೇರುತ್ತದೆ ಹಾಗೂ ಜೀವನದಲ್ಲಿ ಸೋತೆ ಅನ್ನುವವರು ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಅಮ್ಮನವರ ದರ್ಶನವನ್ನು ಮಾಡಿ ತುಂಬಾ ಒಳ್ಳೆಯದು ಆಗುತ್ತದೆ ಹಾಗೂ ಮದುವೆಯಾಗಿಲ್ಲ ಅಂದರೆ ಮಕ್ಕಳು ಆಗಿಲ್ಲ ಅಂದರೆ ಕೆಲಸ ಸಿಗಲಿಲ್ಲ ಅಂದರೆ ಒಂದು ಬಳಕೆ ಮಾಡಿದರೆ ಸಾಕು ನೂರಕ್ಕೆ ನೂರರಷ್ಟು ನಿಮ್ಮ ಕೆಲಸ ಕಾರ್ಯಗಳೆಲ್ಲ ಅತಿಬೇಗ ನೆರವೇರುತ್ತದೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಕಂಡುಬರುತ್ತದೆ ಹಾಗೂ ಈ ದೇವಸ್ಥಾನದ ಮಹಿಮೆ ಏನು ಎಲ್ಲವನ್ನು ಕೂಡ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಶಿವಮೊಗ್ಗ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಜೋಗ ಜಲಪಾತ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿ ವಡನಬೈಲು ಎಂಬ ಊರಿದೆ ನೋಡುವುದಕ್ಕೆ ತುಂಬಾ ಸುಂದರವಾಗಿದೆ ಹಾಗೂ ಇಲ್ಲಿ ಬಳೆ ಪದ್ಮಾವತಿ ಅಮ್ಮನವರ ದೇವಸ್ಥಾನ ಇದೆ ಹಾಗೂ ಸುಮಾರು ಜನ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ ಏಕೆಂದರೆ ಏನೇ ಸಂಕಲ್ಪ ಮಾಡಿಕೊಂಡರು ಕೂಡ ಎಲ್ಲ ನೆರವೇರುತ್ತದೆ ಅದಕ್ಕಾಗಿ ಎಲ್ಲರೂ ಕೂಡ ಇಲ್ಲಿಗೆ ಬರುತ್ತಾರೆ ಹಾಗೂ ಮದುವೆಯಾಗಿಲ್ಲ ಮತ್ತು ಮಕ್ಕಳು ಆಗಿಲ್ಲ ಎನ್ನುವವರು ಇಲ್ಲಿಗೆ ತುಂಬಾ ಜನ ಬರುತ್ತಾರೆ ನಂತರ ಇಲ್ಲಿ ಹುತ್ತದ ಮಣ್ಣನ್ನು ಕೊಡುತ್ತಾರೆ ನಂತರ ಅಲ್ಲಿನ ತೀರ್ಥವನ್ನು ಕೊಡುತ್ತಾರೆ ಅದನ್ನು ನಾವು ಸೇವನೆ ಮಾಡಿದರೆ ನಮ್ಮ ಎಲ್ಲಾ ಕಷ್ಟ ಕಾರ್ಯಗಳಿಂದ ನಿವಾರಣೆಯಾಗುತ್ತದೆ ಎಂಬ ವಾಡಿಕೆ ಇದೆ ಅದಕ್ಕಾಗಿ ಎಲ್ಲರೂ ಕೂಡ ಬರುತ್ತಾರೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.