Tue. Aug 9th, 2022

ಬುದ್ಧಿ ಶಕ್ತಿ ಹೆಚ್ಚಿಸಿಕೊಳ್ಳಲು ಯಾರಿಗೆ ತಾನೇ ಇಷ್ಟ ಇಲ್ಲ ತಂದೆ-ತಾಯಿಗಳು ಜ್ಞಾಪಕಶಕ್ತಿ ಇಂದ ಮಕ್ಕಳು ಚೆನ್ನಾಗಿ ಓದಬೇಕು ಎಂದು ಇಷ್ಟಪಡುತ್ತಾರೆ ಆದರೆ ಕೆಲವೊಂದು ಟೈಮಲ್ಲಿ ನಾವು ಎಷ್ಟೇ ಓದಿದರೂ ಅದು ನೆನಪಿಗೆ ಬರುವುದಿಲ್ಲ ಹಾಗಾಗಿ ನಮ್ಮ ಮಕ್ಕಳಿಗೆ ನಮಗೆ ಆಗಲಿ ಜ್ಞಾಪಕ ಶಕ್ತಿ ಹೆಚ್ಚಿಸಲು ಆಯುರ್ವೇದ ಮನೆಮದ್ದು ತಿಳಿಸಿಕೊಡುತ್ತೇನೆ ಆಯುರ್ವೇದ ಮನೆ ಮದ್ದನ್ನು ಹೇಗೆ ಮಾಡುವುದು ಮತ್ತು ಇದಕ್ಕೆ ಬೇಕಾಗುವ ಪದಾರ್ಥಗಳು ಎಂದು ನೋಡೋಣ ಬನ್ನಿ. ನೀವು ಹೊರಗಡೆ ಯಾವುದೇ ಕೆಲಸವನ್ನು ಮಾಡಬೇಕು ಅಂತ ಹೋಗ್ತಾ ಇರುತ್ತೀರಿ ಆ ಸಂದರ್ಭದಲ್ಲಿ ನಿಮಗೆ ನೆನಪು ಆಗುವುದಿಲ್ಲ ಅಂತ ಬುದ್ಧಿ ಶಕ್ತಿ ಹೆಚ್ಚಿಸುವುದಕ್ಕೆ ಈ ರೀತಿ ಮಾಡಬೇಕು 5 ಗೋಡಂಬಿಯ ನ್ನು ತೆಗೆದುಕೊಳ್ಳಬೇಕು ಮತ್ತು 5 ಬಾದಾಮಿಯನ್ನು ತೆಗೆದುಕೊಳ್ಳಬೇಕು ಇವೆರಡನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಮತ್ತೆ ಇದರ ಜೊತೆಗೆ ಏನೇನು ಬೇಕು ಅಂತ ನಾನು ನಿಮಗೆ ತಿಳಿಸಿಕೊಡುತ್ತೇನೆ 2 ಚಮಚ

ಸಕ್ಕರೆಯನ್ನು ಪುಡಿ ಮಾಡಿಕೊಳ್ಳಬೇಕು ಮತ್ತು ಇದರ ಜೊತೆಗೆ ಸ್ವಲ್ಪ ಶುದ್ಧವಾದ ಹಸುವಿನ ತುಪ್ಪ ಮತ್ತು ಇದರ ಜೊತೆಗೆ ಅರ್ಧ ಲೋಟ ಹಾಲು ಇಷ್ಟನ್ನು ರೆಡಿಮಾಡಿಕೊಳ್ಳ ಬೇಕು.ನಂತರ ಅರ್ಧ ಲೋಟ ಹಾಲಿಗೆ ಸಕ್ಕರೆಯನ್ನು ಬೆರೆಸಬೇಕು ನಂತರ ಹಾಲಿಗೆ ಗೋಡಂಬಿ ಬಾದಾಮಿ ಪುಡಿಯನ್ನು ಹಾಕಬೇಕು ಹಾಕಿದ ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ನಂತರ ಇದಕ್ಕೆ ಒಂದು ಚಮಚ ತುಪ್ಪವನ್ನು ಹಾಕಬೇಕು ಇದಕ್ಕೆ ಜೇನು ತುಪ್ಪ ತುಪ್ಪ ತುಂಬಾನೇ ಮುಖ್ಯ ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಈ ರೀತಿ ಮಾಡಿಕೊಂ ಡು ಇದನ್ನು ಪ್ರತಿದಿನ ಬೆಳಿಗ್ಗೆಯಾದರೂ ಕುಡಿಯಬಹುದು ಅಥವಾ ಒಂದು ತಿಂಗಳವರೆಗೆ ಇದನ್ನು ಬೆಳಗ್ಗೆ ಕುಡಿಯುತ್ತಾ ಬಂದರೆ ಎಷ್ಟೇ ಮರವು ಇದ್ದರು ಮತ್ತು ಜ್ಞಾಪಕ ಶಕ್ತಿ ಇಲ್ಲದೆ ಇದ್ದರೂ ಇದನ್ನು ಒಂದು ತಿಂಗಳ ಕಾಲ ಕುಡಿಯುತ್ತಾ ಬಂದರೆ ಪ್ರತಿಯೊಂದು ನೆನಪಾಗುತ್ತದೆ ಮತ್ತು ನಿಮ್ಮ ಬುದ್ಧಿ ಶಕ್ತಿ ಹೆಚ್ಚಿಸುತ್ತದೆ.