Sun. Sep 24th, 2023

ಜ್ವರ ಬಂದಾಗ ನಮ್ಮ ಪರಿಸರದಲ್ಲಿ ಸಿಗುವಂತಹ ನೈಸರ್ಗಿಕವಾದ ಹಾಗೂ ಮನೆಯಲ್ಲೇ ತಯಾರಿಸಿ ಕೊಳ್ಳುವಂತೆ ನಾಲ್ಕು ಮನೆಮದ್ದನ್ನು ತಿಳಿಸಿಕೊಡುತ್ತೇನೆ ತುಂಬಾ ಜ್ವರ ಬಂದಾಗ ಮಾಮೂಲಿಯಾಗಿ ನಾವು ಆಸ್ಪತ್ರೆಗೆ ಹೋಗುತ್ತೇನೆ ಆದರೆ ಕೆಲವೊಮ್ಮೆ ಏನಾಗುತ್ತದೆ ಎಂದರೆ ಆಸ್ಪತ್ರೆಗೆ ಹೋಗುವುದಕ್ಕೆ ಆಗುವುದಿಲ್ಲ ತುಂಬಾ ಜ್ವರ ಇರುತ್ತದೆ ಇದು ರಾತ್ರಿ ಹೊತ್ತಲ್ಲಿ ಜ್ವರ ಬರುತ್ತದೆ ಅಂತ ಟೈಮಲ್ಲಿ ನಾವು ಮನೆಯಲ್ಲಿ ತಯಾರಿಸಿದಂತಹ ಮನೆಮದ್ದುಗಳನ್ನು ಉಪಯೋಗಿಸಬೇಕಾಗುತ್ತದೆ ಅಲ್ಲದೆ ನಾಲ್ಕು ಮನೆಮದ್ದುಗಳನ್ನು ಜ್ವರ ಕಡಿಮೆ ಮಾಡಿಕೊಳ್ಳುವುದಕ್ಕೆ ಹೇಳುತ್ತಿದ್ದೇನೆ.

ಮೊದಲಿಗೆ ಮೊದಲನೇ ಮನೆಮದ್ದು ಹೇಗೆ ತಯಾರು ಮಾಡುವುದು ಎಂದು ನೋಡೋಣ ಮೊದಲಿಗೆ ಒಂದು ಪಾತ್ರೆಗೆ ಒಂದು ಲೋಟ ನೀರನ್ನು ಕುದಿಯಲು ಬಿಡುತ್ತಿದ್ದೇನೆ ಅದಕ್ಕೆ ತುಳಸಿ ಎಲೆಯನ್ನು ಹಾಕುತ್ತಿದ್ದೇನೆ ಮತ್ತು ಒಣಶುಂಠಿ ಪೌಡರನ್ನು ಹಾಕುತ್ತಿದ್ದೇನೆ ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಕೂಡ ಇದೆ ಅದೇ ರೀತಿ ಶುಂಠಿ ಪುಡಿಯನ್ನು ಸಹ ರೋಗನಿರೋಧಕ ಶಕ್ತಿ ಇದೆ ಆದ್ದರಿಂದ ಜ್ವರವನ್ನು ಕಡಿಮೆ ಮಾಡುತ್ತದೆ ಇದಕ್ಕೆ ಕೆಂಪು ಕಲ್ಲು ಸಕ್ಕರೆಯನ್ನು ಹಾಕಿ ಚೆನ್ನಾಗಿ ಕುದಿಸಿ ಒಂದು ಲೋಟಕ್ಕೆ ಸೇರಿಸಿಕೊಳ್ಳಬೇಕು ಒಂದು ಲೋಟದಷ್ಟನ್ನು ಮೂರು ಭಾಗ ಮಾಡಿ ಬೆಳಿಗ್ಗೆ ರಾತ್ರಿ ಮಧ್ಯಾಹ್ನ ಕುಡಿಯಬೇಕು.

ಇವಾಗ ಎರಡನೇ ಮನೆಮದ್ದು ಹೇಳುತ್ತಿದ್ದೇನೆ ಒಂದು ಪಾತ್ರೆಗೆ ಮುಕ್ಕಾಲು ಲೋಟ ನೀರನ್ನು ಹಾಕುತ್ತಿದ್ದೇನೆ ಆ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜವನ್ನು ಹಾಕಬೇಕು ಇದನ್ನು ಈಗ ಚೆನ್ನಾಗಿ ಕುಡಿಸಬೇಕು ಕೊತ್ತಂಬರಿ ಬರಲ್ಲ ಇದರಲ್ಲಿ ತುಂಬಾ ತಂಪು ಇದೆ ಇದರಲ್ಲಿ ಔಷಧಿ ಗುಣಗಳು ತುಂಬಾನೇ ಇದೆ ಇವಾಗ ಚೆನ್ನಾಗಿ ಕುದ್ದ ಆಗಿದೆ ಇದನ್ನು ಇವಾಗ ಸೋಸಿಕೊಳ್ಳಬೇಕು ಇದಕ್ಕೆ ಈಗ ಸ್ವಲ್ಪ ಹಾಲನ್ನು ಹಾಕುತ್ತಿದ್ದೇನೆ ನಿಮಗೆ ಬೇಕು ಅಂದರೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಯನ್ನು ಹಾಕಿಕೊಳ್ಳಬಹುದು ಈ ಹಾಲನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು ಬೆಳಿಗ್ಗೆ ರಾತ್ರಿ ಸಾಯಂಕಾಲ ಈರೀತಿ ಮಾಡುವುದರಿಂದ ಎಷ್ಟೇ ಕಠಿಣವಾದ ಜ್ವರ ವಾದರೂ ವಾಸಿಯಾಗುತ್ತದೆ.