Tue. Aug 9th, 2022

ಸಾಕಷ್ಟು ಜನರು ಹಲವಾರು ಆಭರಣಗಳನ್ನು ಹೆಂಗಸರು ಮತ್ತು ಗಂಡಸರು ಧರಿಸಿಕೊಳ್ಳುತ್ತಾರೆ .ಅದರಲ್ಲೂ ಕೈಗೆ ಅಥವಾ ಕತ್ತಿಗೆ ಒಡವೆಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಸಾಕಷ್ಟು ಜನರಿಗೆ ಕೈಗೆ ಹಾಕಿಕೊಂಡಿರುವ ಮತ್ತು ಉಂಗುರ ತುಂಬಾ ಟೈಟಾಗಿ ಇರುತ್ತದೆ ಅದನ್ನು ಸುಲಭವಾಗಿ ತೆಗೆಯಲು ಇದನ್ನು ಬಳಕೆ ಮಾಡಿದರೆ ನೀವು ಸುಲಭವಾಗಿ ಉಂಗುರ ಮತ್ತು ಬಳೆಯನ್ನು ತೆಗೆಯ ಬಹುದು ನೀವು ತುಂಬಾ ಟೈಟಾಗಿ ಹಾಕಿಕೊಂಡ ಉಂಗುರ ತೆಗೆಯಲು ತುಂಬಾ ಕಷ್ಟ ಇರುತ್ತದೆ ಆದರೆ ಕೆಲವರು ತುಂಬ ಗಾಬರಿಯಾಗುತ್ತದೆ. ಮೊದಲಿಗೆ ಒಂದು ದಾರವನ್ನು ತೆಗೆದುಕೊಂಡು ನೀವು ಹಾಕಿಕೊಂಡಿರುವ ಉಂಗುರಕ್ಕೆ ಸ್ವಲ್ಪ ಜಾಗ ಇರುತ್ತದೆ ಅದಕ್ಕೆ ದಾರವನ್ನು ಹಾಕಬೇಕು.

ನಂತರ ಬೆರಳಿನ ಮುಂದೆ ಕೈಗೆ ಸುತ್ತಿಕೊಂಡು ಬರಬೇಕು ಆಗ ಹಿಂದಕ್ಕೆ ದಾರವನ್ನು ಸುತ್ತಿಕೊಂಡು ಬರಬೇಕು .ಆಗ ಸುಲಭವಾಗಿ ಟೈಟ್ ಆಗಿರುವ ಉಂಗುರ ಸುಲಭವಾಗಿ ಕೈಯಿಂದ ಆಚೆ ಬರುತ್ತದೆ. ಈ ರೀತಿ ಮಾಡುವುದರಿಂದ ನಿಮಗೆ ಸ್ವಲ್ಪ ಕೂಡ ನೋವು ಆಗುವುದಿಲ್ಲ ಒಂದು ಮ್ಯಾಜಿಕ್ ರೀತಿ ಸುಲಭ ವಿಧಾನದಲ್ಲಿ ಟೈಟ್ ಆಗಿರುವ ಉಂಗುರವನ್ನು ಕೈಬೆರಳಿನಿಂದ ತೆಗೆಯಬಹುದು ಎರಡನೇದಾಗಿ ಬಳೆಯನ್ನು ಸುಲಭವಾಗಿ ಕೈಯಿಂದ ತೆಗೆಯಬಹುದು .ನಂತರ ಕೈಗೆ ಪ್ಲಾಸ್ಟಿಕ್ ಕವರ್ ಹಾಕಿ ಬಳೆ ಒಳಗಡೆ ಸೇರಿಸಿದಾಗ ಅದನ್ನು ಸುಲಭವಾಗಿ ಅದನ್ನು ತೆಗೆಯಬಹುದು ಆದ್ದರಿಂದ ಈ ವಿಧಾನವನ್ನು ಬಳಸಿ ನಿಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಈ ರೀತಿ ಮಾಡಿ ನಿಮಗೆ ಸುಲಭವಾಗಿ ಬರುತ್ತದೆ.