ಡಯಾಬಿಟಿಸ್ ಸಮಸ್ಯೆಯನ್ನು ಶಾಶ್ವತವಾಗಿ ಹೋಗಲಾಡಿಸಿ ಕೊಳ್ಳುವುದಕ್ಕೆ ಒಂದು ಅದ್ಭುತವಾದಂತಹ ಜ್ಯೂಸ್ ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಸ್ನೇಹಿತರೆ ಈಗಿನ ಪ್ರಪಂಚದಲ್ಲಿ ಸುಮಾರು 70 ರಷ್ಟು ಜನರಿಗೆ ಡಯಾಬಿಟಿಸ್ ಸಮಸ್ಯೆ ಇದೆ ಈ ಸಮಸ್ಯೆ ಬಂದುಬಿಟ್ಟರೆ ತುಂಬಾ ಕಷ್ಟ ಇಂತಹ ಸಮಸ್ಯೆಗಳನ್ನು ನಾವು ನಿವಾರಣೆ ಮಾಡಿಕೊಳ್ಳಲು ಪ್ರತಿದಿನ ಮಾತ್ರೆಗಳನ್ನು ಕೂಡ ತೆಗೆದುಕೊಳ್ಳಬೇಕು ನಂತರ ಪ್ರತಿ ತಿಂಗಳು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಆದರೆ ನಾವು ಹೇಳುವಂತಹ ಈ ಮನೆಮದ್ದನ್ನು ನೀವು ಸತತವಾಗಿ ಎರಡು ತಿಂಗಳು ಸೇವನೆ ಮಾಡಿದರೆ ಸಾಕು ನಿಮ್ಮ ಡಯಾಬಿಟಿಸ್ ರೋಗ ಶಾಶ್ವತವಾಗಿ ಪರಿಹಾರ ಆಗುತ್ತದೆ ಹಾಗಾದರೆ ಈ ಜ್ಯೂಸ್ ಹೇಗೆ ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ.
ಮೊದಲಿಗೆ ಈ ಜ್ಯೂಸ್ ತಯಾರು ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ಕ್ಯಾರೆಟ್ ಮೆಂತೆ ಸೊಪ್ಪು ಕೊತ್ತಂಬರಿ ಸೊಪ್ಪು ನಂತರ ಸೇಬು ಹಣ್ಣು ಈ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಒಂದು ಲೋಟಕ್ಕೆ ಸೋಸಿಕೊಂಡು ಈ ಜ್ಯೂಸ್ ಅನ್ನು ಕುಡಿಯುವುದರಿಂದ ನಿಮ್ಮ ಸಮಸ್ಯೆ ಶಾಶ್ವತವಾಗಿ ಪರಿಹಾರ ಆಗುತ್ತದೆ ಹಾಗೂ ಈ ಜ್ಯೂಸ್ ಸೇವನೆ ಮಾಡಿ ಸುಮಾರು ಜನ ಶುಗರ್ ಕಾಯಿಲೆ ನಿವಾರಣೆ ಮಾಡಿಕೊಂಡಿದ್ದರೆ ಅದಕ್ಕಾಗಿ ನೀವು ಕೂಡ ಡ್ರಿಂಕ್ ಅನ್ನು ಪ್ರತಿನಿತ್ಯ ಬೆಳಗ್ಗೆ ಕುಡಿಯಿರಿ ನಿಮ್ಮ ಶುಗರ್ ಕಾಯಿಲೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಹಾಗೂ ಈ ಡ್ರಿಂಕ್ ಕುಡಿಯುವುದರಿಂದ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ.
