Fri. Dec 8th, 2023

ಡೆಲಿವರಿ ನಂತರ ಯಾವ ರೀತಿ ಹೊಟ್ಟೆಯನ್ನು ಕರಗಿಸುವುದು ಹೇಳುತ್ತೇನೆ ಕೆಲವರಿಗೆ ಬೆನ್ನುನೋವು ಕೂಡ ಬರುತ್ತದೆ ಅವರು ಕೆಲವು ವ್ಯಾಯಾಮಗಳನ್ನು ಮಾಡಿದರೆ ಬೆನ್ನು ನೋವುಗಳು ಕಡಿಮೆಯಾಗುತ್ತದೆ ಹೊಟ್ಟೆ ತುಂಬಾ ದಪ್ಪ ಇದ್ದರೆ ಕೊಟ್ಟೆನು ಹೇಗೆ ಕರಗಿಸಿಕೊಳ್ಳುವುದು ಹೇಳುತ್ತೇನೆ ಮತ್ತು ಮನೆಯಲ್ಲೇ ಮುಖ ತೊಳೆಯುವ ಪೌಡರ್ ಅನ್ನು ಹೇಗೆ ತಯಾರಿ ಮಾಡಿಕೊಳ್ಳುವುದು ಹೇಳುತ್ತೇನೆ ನಿಮಗೆ ಡೆಲಿವರಿ ಆದ ನಂತರ ನಿಮ್ಮ ಹೊಟ್ಟೆ ಕರಗಬೇಕೆಂದರೆ ನೀವು ಹಳೆಯ ಕಾಲದ ಪದಾರ್ಥಗಳನ್ನು ತಿನ್ನಬೇಕು ಆಗಿನ ಕಾಲದಲ್ಲಿ ಹಿರಿಯರು

ಪದಾರ್ಥಗಳನ್ನು ಮಾಡುತ್ತಿದ್ದರೆ ಅದಕ್ಕೆ ಒಂದು ಅರ್ಥ ಇತ್ತು ಅದು ತುಂಬಾ ಪೋಷಕಾಂಶದ ಅದಕ್ಕಾಗಿ ಹಿರಿಯರು ಮಾಡಿರುವ ಅಲೆ ಕಾಲದ ಹಳೆ ಕಾಲದ ಊಟಗಳನ್ನು ಮಾಡಬೇಕು ಯಾವುದೇ ವಿಷಯದಲ್ಲಾದರೂ ನಂಬಿಕೆ ಇರಬೇಕು ಮೂಡನಂಬಿಕೆ ಇರಬಾರದು ಡೆಲಿವರಿ ಆದಮೇಲೆ ಹೊಟ್ಟೆ ಕರಗುವವರೆಗೂ ನೀರನ್ನು ತುಂಬ ಜಾಸ್ತಿ ಕುಡಿಯಬಾರದು ಅಥವಾ ಡೆಲಿವರಿ ಆದ ಮೇಲೆ ಮೂರು ದಿನ ಜಾಸ್ತಿ ನೀರು ಕುಡಿಯಬಾರದು ಯಾಕೆಂದರೆ ನಿಮ್ಮ ಹೊಟ್ಟೆಯಲ್ಲಿ ನೀರು

ತುಂಬುತ್ತದೆ ನೀರಿನ ದೇಹ ಆಗುತ್ತದೆ ನೀವು ನೀರನ್ನು ಕುಡಿಯಬೇಕು ಆದರೆ ಬಿಸಿನೀರನ್ನು ಕುಡಿಯಬೇಕು ತಣ್ಣಗೆ ಇರುವ ನೀರನ್ನು ಬಳಸಬಾರದು ಯಾಕೆಂದರೆ ಅದು ಶೀತದ ದೇಹ ಆಗುತ್ತದೆ ಬಿಸಿ ನೀರನ್ನು ಕೂಡ ತುಂಬಾ ಕೊಡಿಸಬೇಡಿ ಏಕೆಂದರೆ ತುಂಬಾ ಕುದಿಸಿದರೆ ನಿಮ್ಮ ಹೊಟ್ಟೆಗೂ ಕೂಡ ಅನಾಹುತವಾಗಬಹುದು ಸ್ವಲ್ಪ ತಯಾರಿಸಿಕೊಂಡು ಕುಡಿಯಬಾರದು.

ನಿಮ್ಮ ಹೊಟ್ಟೆ ಕರಗಿಸಲು ಮೊದಲನೇ ಆಹಾರ ಅಂದರೆ ಬಿಸಿ ನೀರು ಬಿಸಿ ನೀರು ಕುಡಿದರೂ ಕೂಡ ನಿಮ್ಮ ದೇಹದಲ್ಲಿ ತೂಕ ಕಡಿಮೆಯಾಗುತ್ತದೆ ಹೊಟ್ಟೆ ಕೂಡ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ ಮೊದಲು ಗಾಗಿ ನೀವೇನೇ ತಪ್ಪಿಸಿದರು ನೀರನ್ನು ತಪ್ಪಿಸಬಾರದು ಅದು ಬಿಸಿ ನೀರನ್ನು ಚೆನ್ನಾಗಿ ಕುಡಿಯಬೇಕು ಇದು ಮೊದಲನೆಯ ಸಲಹೆ ಎರಡನೆಯ ಸಲಹೆ ಏನೆಂದರೆ ನಿಮಗೆ ಎರಿಗೆ ಆದಾಗ ನಾನು ತುಂಬಾ ದಪ್ಪ ಇದ್ದೀನಿ ನಾನು ಡಯಟ್ ಮಾಡಬೇಕು

ಇದೇನು ಬೇಕಾಗಿಲ್ಲ ನೀವು ಯಾವುದೇ ತರಹ ಡಯಟ್ ಮಾಡಬೇಕಾಗಿಲ್ಲ ನೀವು ಒಳ್ಳೆಯ ಆಹಾರದ ಊಟವನ್ನು ತಿನ್ನಬೇಕು ತುಂಬಾ ಪದ್ಯ ಮಾಡಬೇಡಿ ಮತ್ತು ಏನನ್ನು ಕೂಡ ತಿನ್ನದೇ ಇರಬಾರದು ಒಳ್ಳೆಯ ಆಹಾರದ ಪೌಷ್ಠಿಕಾಂಶ ಊಟವನ್ನು ತಿನ್ನಬೇಕು ಕೆಲವು ತಾಯಿಗಳು ಮಕ್ಕಳಿಗೆ ಒಂದು ವರ್ಷ ಆದ ನಂತರ ಹಾಲನ್ನು ಬಿಡಿಸಿ ಬಿಡುತ್ತಾರೆ ಅದು ತಪ್ಪು ಮಕ್ಕಳಿಗೆ 2 ವರ್ಷದ ತನಕ ಹಾಲನ್ನು ಕುಡಿಸಬೇಕು ಹಾಲನ್ನು ಕೊಡಿಸಿದರು ಕೂಡ ಹೇಗೆ ಸಣ್ಣಕ್ಕೆ

ಆಗಬೇಕೆಂದರೆ ಚೆನ್ನಾಗಿ ಬಿಸಿ ನೀರು ಕುಡಿಯಬೇಕು ಬೇಕಾಗಿರುವ ಆರೋಗ್ಯಕ್ಕೆ ಸಂಬಂಧಿಸಿದ ಊಟವನ್ನು ತಿನ್ನಬೇಕು ಜಂಕ್ ಆಹಾರವನ್ನು ತಿನ್ನೋದಕ್ಕೆ ಹೋಗಬಾರದು ಏಕೆಂದರೆ ಅದು ದಪ್ಪ ಆಗಲು ಬೇಗ ಸಹಾಯಮಾಡುತ್ತದೆ ಜಂಕ್ ಆಹಾರ ಯಾವುದೆಂದರೆ ಗೋಡಂಬಿ ದ್ರಾಕ್ಷಿ ಕರ್ಜೂರ ಬಾದಾಮಿ ವಾಲ್ಮೀಕಿ ಕೂಡ ನೀವು ದಪ್ಪ ಆಗಲು ಕಾರಣವಾಗುತ್ತದೆ.