Sun. Sep 24th, 2023

ನಾವು ಇವತ್ತು ನಿಮಗೆ ವಾಲ್ನಟ್ ಬಗ್ಗೆ ಏನೇನು ಲಾಭವಾಗುತ್ತದೆ ಅದನ್ನು ತಿಳಿಸಿಕೊಡುತ್ತೇವೆ. ಮುಖ್ಯವಾಗಿ ವಾಲ್ನೆಟ್ ನಲ್ಲಿ ಏನೇನು ಪೋಷಕಾಂಶಗಳಿವೆ ಮತ್ತು ಅದನ್ನು ಹೇಗೆ ಸೇವಿಸಬೇಕು ಅದನ್ನು ನಿಮಗೆ ಸ್ಪಷ್ಟಪೂರಕವಾಗಿ ತಿಳಿಸಿ ಕೊಡುತ್ತೇವೆ. ವಾಲ್ನಟ್ ನಲ್ಲಿ ವಿಟಮಿನ್ ಸಿ ಅಂಶ ಮತ್ತು ವಾಲೆಟ್ ನಲ್ಲಿ ಐರನ್ ಅಂಶ, ವಿಟಮಿನ್ ಸಿ ಸಿಕ್ಸ್ ಅಂಶ, ಮೆಗ್ನೀಷಿಯಂ ಅಂಶ ಜೊತೆಗೆ ಇದರಲ್ಲಿ ಪ್ರೋಟೀನ್ ಅಂಶ ಇರುತ್ತದೆ. ವಾಲ್ನಟನ್ನು ನೆನೆಸಿದ ತಕ್ಷಣ ಅದಕ್ಕೆ ಇನ್ನೂ ಮೂರು ಅಂಶ ಸೇರುತ್ತದೆ ಮತ್ತು ಅದರ ಜೊತೆಗೆ ಫೈಬರ್ ಅಂಶವು ಕೂಡ ಇರುತ್ತದೆ. ವಾಲ್ ನಟ್ ಅನ್ನು ನೆನೆಸಿ ಸೇವನೆ ಮಾಡುವುದರಿಂದ ವಾಲೆಟ್ ಹೇಗಿದೆ ಎಂದರೆ ಅದು ಮೆದುಳಿನ ಆಕಾರವನ್ನು ಹೊಂದಿರುತ್ತದೆ ವಾಲ್ಲಟನು ಸೇವಿಸಿದರೆ ನಿಮ್ಮ ಮೆದಲು ತುಂಬಾ ಚುರುಕು ಆಗುತ್ತದೆ ಇದು ಮಕ್ಕಳಿಗೆ ತುಂಬಾ ಅವಶ್ಯಕತ್ತೆವಾಗಿದೆ. ಸುಮಾರು ಜನ ಮೆದುಳಿಗೆ ಸಂಬಂಧಪಟ್ಟಂತೆ ಹಲವಾರು ಕಾಯಿಲೆಗಳಿಂದ ಒದ್ದಾಡುತ್ತಿರುತ್ತಾರೆ ಅವರು ಕೂಡ ವಾಲ್ನಟನ್ನು ಸೇವನೆ ಮಾಡಬಹುದು. ಇದು ಬರಿ ಮಕ್ಕಳಿಗಷ್ಟೇ ಎಂದು ದೊಡ್ಡವರು ಇದನ್ನು ಸೇವನೆ ಮಾಡದೆ ಇರಬಾರದು. ಈ ಕೆಳಗಿನ ವಿಡಿಯೋ ನೋಡಿ.

ಇದು ಎಲ್ಲರ ಮೆದುಳಿಗೂ ಕೂಡ ಅತಿ ಅವಶ್ಯಕವಾದದ್ದು ಮೆದುಳಿನ ಸಮಸ್ಯೆ ಯಾಕೆ ಬರುತ್ತದೆ ಎಂದರೆ ವಿಟಮಿನ್ ಬಿ ಸಿಕ್ಸ್ ಕೊರತೆ ಹಾಗೂ ಐರನ್ ಕೊರತೆ ಮೆಗ್ನೀಷಿಯಂ ಕೊರತೆಯಿಂದಾಗಿ ಬಳಲುತ್ತಿರುತ್ತಾರೆ ಇದರಲ್ಲಿ ಎಲ್ಲಾ ಪೋಷಕಾಂಶಗಳು ಸರಿಯಾಗಿ ಸಿಗುವುದರಿಂದ ಮೆದುಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ನಮಗೆ ಬರಲು ಇರದಂತೆ ಇದು ಕಾಪಾಡುತ್ತದೆ. ಹಿಂದೆ ಆ ಜೈಮರ್ ಎಂಬ ಕಾಯಿಲೆಯ ಬಗ್ಗೆ ನಾವು ಅತಿ ಹೆಚ್ಚು ಕೇಳಿರಲಿಲ್ಲ ಲಕ್ಷಕ್ಕೆ ಒಬ್ಬರಿಗೆ ಆಗುತ್ತಿತ್ತು ಆದರೆ ಈ ಕಾಯಿಲೆಯೂ ಕೂಡ ಇವಾಗ ಸರ್ವೇ ಸಾಮಾನ್ಯವಾಗಿದೆ. ಅದು ಬಂತು ಎಂದರೆ ಏನು ಕೂಡ ನೆನಪಿರುವುದಿಲ್ಲ ಎಲ್ಲರಿಗೂ ತುಂಬಾ ಮೆದಲಿನಲ್ಲಿ ಸ್ಟ್ರೆಸ್ ಇರುತ್ತದೆ. ಈ ಕಾರಣಕ್ಕಾಗಿ ಮಾನರೋಗದ ತಜ್ಞರು ಹೆಚ್ಚಾಗುತ್ತಿದ್ದಾರೆ ಇದಕ್ಕೆ ನಾವು ಸರಿಯಾಗಿ ಯೋಚನೆ ಮಾಡಬೇಕಾದರೆ ಮನಸ್ಸಿಗೆ ನಾವು ಔಷಧಿಯನ್ನು ಕೊಡಲು ಆಗುವುದಿಲ್ಲ. ಮನಸ್ಸಿನ ಗೊಂದಲಗಳು ದೂರವಾಗುತ್ತವೆ ಒಳ್ಳೆಯ ಜನರ ಜೊತೆ ಬರೆಯೋದು ಒಳ್ಳೆಯ ಜೀವನ ಶೈಲಿಯ ಜೊತೆ ಬದುಕುವುದು ಇದು ಮನಸ್ಸಿಗೆ ಒಂದು ದೊಡ್ಡ ಔಷಧಿ ಯಾಗುವುದು ಇದನ್ನು ಹೊರತುಪಡಿಸಿದರೆ ಮನಸ್ಸು ಎಂಬುದು ಬಹಳ ಚಂಚಲ ಸ್ವಭಾವದ ಒಂದು ಅಂಶ ಅದನ್ನು ಒಂದು ಅಂಗ ಎಂದು ಹೇಳಬಹುದು ಆ ಮನಸ್ಸಿಗೆ ಆ ಚಂಚಲತೆಯನ್ನು ಹೆಚ್ಚಿಸಿಕೊಳ್ಳಲು ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಅಲ್ಲಿ ಆಕ್ಸಿಟೋಸಿನ್ ಮೆಲೋಟೋನಿನ್ ಹೀಗೆ ನೂರಾರು ರಿಯಾಕ್ಷನ್ಗಳು ನಮ್ಮ ಮೆದುಳಿನಲ್ಲಿ ಆಗುತ್ತವೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229