ಡ್ರೈಫ್ರೂಟ್ಸ್ ಅನ್ನು ಹೇಗೆ ಸೇವನೆ ಮಾಡಬೇಕು ತಿಳಿಸಿಕೊಡುತ್ತೇನೆ ಬನ್ನಿ.
ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ತುಂಬಾ ಪ್ರಮುಖವಾದಂತಹ ವಿಷಯ ಮತ್ತು ನಮ್ಮ ಆರೋಗ್ಯ ಸಂಬಂಧಪಟ್ಟಂತಹ ವಿಷಯ ಕೂಡ ಹಾಗಿದೆ ಡ್ರೈ ಫ್ರೂಟ್ಸ್ ಬಾದಾಮಿ ಶೇಂಗಾ ಗೋಡಂಬಿ ತಿನ್ನುವವರು ಈ ಒಂದು ಮಾಹಿತಿ ತಿಳಿದುಕೊಳ್ಳಬೇಕು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ನಂತರ ಹೇಗೆ ಸೇವನೆ ಮಾಡಬೇಕು ಮತ್ತು ಇದರಿಂದ ಏನು ಉಪಯೋಗ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಮೊದಲನೆಯದಾಗಿ ಹೇಳುವುದಾದರೆ ಬಾದಾಮಿ ಗೋಡಂಬಿ ಪಿಸ್ತ ವಾಲ್ನೆಟ್ ಡ್ರೈಫ್ರೂಟ್ಸ್ ಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಒಳ್ಳೆಯ ಶಕ್ತಿ ಬರುತ್ತದೆ ಮತ್ತು ಸುಸ್ತು ನಿಶಕ್ತಿ ಸಮಸ್ಯೆಗಳು ಕಡಿಮೆಯಾಗುತ್ತದೆ ಹಾಗೂ ನಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ದಿನಕ್ಕೆ ನಾವು 50 ಗ್ರಾಂ ಡ್ರೈಫ್ರೂಟ್ಸ್ ಗಳನ್ನು ಸೇವನೆ ಮಾಡಬೇಕು ಹೇಗೆ ಮಾಡಬೇಕು ಅಂದರೆ ಬಾದಾಮಿ ಯಕೃತ್ ಅಂಜೂರ ದ್ರಾಕ್ಷಿ ನೀರಿನಲ್ಲಿ ನೆನೆಸಬೇಕು ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು ಅದಾದ ಮೇಲೆ ಹಾಲಿನ ಜೊತೆ ಬೆರೆಸಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು ಹೀಗೆ ಮಾಡಿದರೆ ನಿಮ್ಮ ಎಲ್ಲ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ.