ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ತುಂಬಾ ಮೈಕೈ ನೋವು ಸೊಂಟ ನೋವು ಹಾಗೂ ಲೈಂಗಿಕ ಸಮಸ್ಯೆ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆ ನಿವಾರಣೆಯಾಗುವುದಿಲ್ಲ. ಅದರಿಂದ ಒಂದು ಮನೆಮದ್ದು ಇದೆ ಅದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿ ರುತ್ತದೆ. ಅದು ಯಾವುದೆಂದರೆ ತಂಗಡಿ ಗಿಡ ಇದು ಪೊದೆ ರೀತಿ ಬೆಳೆಯುವ ಗಿಡವಾಗಿದೆ ಇದು ಮೂರು ಅಡಿಯಿಂದ 10 ಅಡಿಯವರೆ ಗೆ ಬೆಳೆಯುವ ಸಸ್ಯವಾಗಿದೆ. ಈ ಗಿಡದಲ್ಲಿ ಸಣ್ಣ ಎಲೆಗಳು ಇದೆ ಇದು ತುಂಬಾ ಆರೋಗ್ಯಕ್ಕೆ ಉಪಯೋಗ ಇರುತ್ತದೆ. ಇದರಲ್ಲಿ ಅರಿಶಿನ ಬಣ್ಣದ ಹೂಗಳಿರುತ್ತವೆ ಹಾಗೂ ಉದ್ದನೆಯ ಕಾಯಿಗಳು ಗೊಂಚಲು ರೀತಿ ಇರುತ್ತದೆ.
ಇದರಿಂದ ಚಹಾ ಮಾಡಿಕೊಂಡು ಕುಡಿದರೆ ನಿಮ್ಮ ದೇಹದಲ್ಲಿರುವ ಬಿಪಿ ಮತ್ತು ಶುಗರ್ ತುಂಬಾ ಕಂಟ್ರೋಲ್ ಗೆ ಬರುತ್ತದೆ ಹಾಗೂ ದೇಹಕ್ಕೆ ತುಂಬಾ ತಂಪು ನೀಡುತ್ತದೆ. ಇದನ್ನು ಒಣಗಿಸಿ ಚೆನ್ನಾಗಿ ಪುಡಿಮಾಡಿ ಕೊಂಡು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮ ವಾಗಿರುತ್ತದೆ. ನಿಮ್ಮ ದೇಹದಲ್ಲಿ ತುಂಬಾ ಶಕ್ತಿ ಸಿಗುತ್ತದೆ ಹಾಗೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇದನ್ನು ಬಳಸುವುದರಿಂದ ಮುಖದ ಮೇಲಿರುವ ಕಲೆ ಹಾಗೂ ಯಾವುದೇ ಮೊಡವೆಗಳಿದ್ದರೆ ನಿವಾರಣೆಯಾಗುತ್ತದೆ. ಇದರ ಹೂಗಳನ್ನ ಬಾಣಲೆಯಲ್ಲಿ ಉರಿದು ಪ್ರತಿನಿತ್ಯ ನೀವು ಮುಖಕ್ಕೆ ಅಥವಾ ನಿಮ್ಮ ಕೈಕಾಲುಗಳಿಗೆ ಹಚ್ಚುತ್ತ ಬಂದರೆ ಯಾವುದೇ ಸಮಸ್ಯೆ ಇದ್ದರು ನಿವಾರಣೆಯಾಗುತ್ತದೆ ಅದೇ ನೀರನ್ನು ನೀವು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿ ರುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಂಗಡಿ ಗಿಡವನ್ನು ಬಳಕೆ ಮಾಡಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ.