Sun. Sep 24th, 2023

ಹನುಮಂತನ ಭಕ್ತರಿಗೆ ಯಾವತ್ತೂ ಕೂಡ ಅನ್ಯಾಯ ಮಾಡಲು ಸಾಧ್ಯವಿಲ್ಲ ಆದರೆ ಅವರಿಗೆ ಪರೀಕ್ಷೆ ಮಾತ್ರ ಉಂಟಾಗುತ್ತದೆ. ಒಂದು ಊರಲ್ಲಿ ಒಂದು ಫ್ಯಾಕ್ಟರಿ ಕತ್ತಲು ಅಲ್ಲಿ ಒಬ್ಬರ ಜಾಗ ಇತ್ತು ಅದು ಹನುಮಂತನಿಗೆ ಸೇರಿದ ಜಾಗವಾಗಿತ್ತು ಅದನ್ನು ಫ್ಯಾಕ್ಟರಿ ಕಟ್ಟಲು ಕಸಿದುಕೊಳ್ಳಲು ಪ್ರಯತ್ನ ಮಾಡುತ್ತಾರೆ ಅಲ್ಲಿನ ಜಾಗವನ್ನೆಲ್ಲ ತನ್ನ ಸ್ವಾಧೀನಕ್ಕೆ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಾನೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಒಂದು ಪಲ್ಲತ್ತೂರಿನಲ್ಲಿ ಹನುಮಂತನ ದೇವಾಲಯವಿತ್ತು ಹನುಮಂತನ ಗುಡಿಗೆ ಸಂಬಂಧಿಸಿದ ಜಾಗ ಇತ್ತು ಜಾಗದಲ್ಲಿ ಫ್ಯಾಕ್ಟ್ರಿ ಕಟ್ಟಲು ತೀರ್ಮಾನ ಮಾಡಿಕೊಂಡು ಅದನ್ನು ಕಸಿದುಕೊಳ್ಳಲು ಒಬ್ಬ ವ್ಯಕ್ತಿ ಬರುತ್ತಾನೆ.

ಸರ್ಕಾರದಿಂದ ಪರ್ಮಿಷನ್ ತೆಗೆದುಕೊಂಡಿದ್ದೇನೆ ಎಂದು ಜಾಗದಲ್ಲಿ ಫ್ಯಾಕ್ಟ್ರಿ ಕಟ್ಟಲು ಬರುತ್ತಾರೆ ಆದರೆ ಯಾವ ಊರಿನವರು ಆ ಜಾಗ ಹನುಮಂತನ ದೇವಸ್ಥಾನಕ್ಕೆ ಸೇರಿದ್ದು ದೇವಸ್ಥಾನದ ಜಾಗ ಎಂದು ಹೇಳುತ್ತಾರೆ ಯಾರಿಗೂ ಹೆದರದೆ ಪೊಲೀಸರಿಗೆ ಹೇಳಿ ಲಾಠಿಚಾರ್ಜ್ ಮಾಡಿಸುತ್ತಾರೆ ಸಮಾಧಾನದ ಮಾತುಗಳನ್ನು ಹೇಳದೆ ದಂಡ ಉಪಾಯವನ್ನು ಉಪಯೋಗಿಸುತ್ತಾರೆ ಪೊಲೀಸರು ಆದರೆ ಆ ಊರಿನಲ್ಲಿ ಒಂದು ಸಡನ್ನಾಗಿ ಒಂದು ಘಟನೆ ನಡೆಯುತ್ತದೆ ಒಬ್ಬ ಪೆದ್ದ ಮನುಷ್ಯನ ಪೊಲೀಸರು ಅವನನ್ನು ನೀವ್ಯಾರು ಸಹ ವ್ಯಾಪಾರ ಮಾಡುವುದಿಲ್ಲ ಎಂದು ಬೆದರಿಸುತ್ತಾರೆ ಅಸಲು ಬಡ್ಡಿ ಎಲ್ಲವನ್ನು ಕೊಡಬೇಕು ಎಂದು ಆಫೀಸರ್ ಅವನನ್ನು ಬೆದರಿಸುತ್ತಾರೆ ಆದರೆ ನಂತರ ಅದೇ ಆಫೀಸರ್ ಬಂದು ಅವರಿಗೆ ಏನು ಮಾಡುವುದಿಲ್ಲ ನಿಮ್ಮ ವ್ಯವಹಾರ ವ್ಯಾಪಾರವನ್ನು ನೀವು ಮಾಡಿಕೊಳ್ಳಿ ಎಂದು ವಾಪಸ್ ಬಂದು ಹೇಳುತ್ತಾರೆ.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )