Fri. Mar 1st, 2024

ಬಾಳೆ ಮರದಿಂದ ನಮಗೆ ಯಾವ ಯಾವ ಉಪಯೋಗಗಳು ಬರು ತ್ತವೆ ಹೇಳುತ್ತೇನೆ ಬಾಳೆಮರ ಅನ್ನುವುದು ಬಹಳ ಅದ್ಭುತವಾದ ಮರ ಇದರಲ್ಲಿ ಏನೇನು ಅದ್ಭುತ ಫಲಿತಾಂಶಗಳು ಸಿಗುತ್ತದೆ ಎನ್ನುವುದನ್ನು ಹೇಳುತ್ತೇನೆ ಬಾಳೆ ಮರದಲ್ಲಿ ಯಾವ ಯಾವ ಗುಣಗಳು ಇವೆ ಹೇಳುತ್ತೇನೆ ಗೊನೆ ಬಿಟ್ಟು ಕಟ್ ಮಾಡಿದ ಮೇಲೆ ಅದು ಕೆಲಸಕ್ಕೆ ಬರುವುದಿಲ್ಲ ನೀವು ಕಟ್ ಮಾಡಬೇಕೆಂದರೆ ಚೆನ್ನಾಗಿ ಬಲಿತಿರುವ ಮರವನ್ನು ಕಟ್ ಮಾಡಿ ಬಾಳೆ ಮರವನ್ನು ಸರಿಸಮವಾಗಿ ಕಟ್ ಮಾಡಬೇಕು ಬಾಳೆ ಮರದ ಒಳಗಡೆ ಇರುವುದನ್ನು ಬಾಳೆದಿಂಡು ಎಂದು ಕರೆಯುತ್ತಾರೆ ಬಾಳೆದಿಂಡು ತರಕಾರಿ ಮಾರಾಟ ಮಾಡುವಾಗ ಸಾಕಷ್ಟು ಮಾರುತ್ತಾರೆ ಬಾಳೆದಿಂಡನ್ನು ಸ್ವಲ್ಪ ಹೋಲ್ ಮಾಡಿಕೊಳ್ಳ ಬೇಕು ಸೈಡಲ್ಲಿ ಇರುವಂತದ್ದು ಯಾವುದೇ ಕಾರಣಕ್ಕೂ ಹಾಳಾಗಬಾರದು ಮಧ್ಯದಲ್ಲಿ ಇರುವುದನ್ನು ಮಾತ್ರ ಕೊರೆಯಬೇಕು ಬಾಳೆ ಮರದಲ್ಲಿ ಒಂದು ಲೋಟದಷ್ಟು ಉಳಿ ಬೇಕಾಗುತ್ತದೆ ಮಧ್ಯದಲ್ಲಿ ಇರುವುದನ್ನು ಕೊರೆದು ಹಾಕಿದರೆ ಬೆಳಗ್ಗೆ ಎದ್ದು ಬರುವಷ್ಟರಲ್ಲಿ ಒಂದು ಲೋಟದಷ್ಟು ನೀರು ಬರುತ್ತದೆ.

ಅದನ್ನು ಯಾವುದಕ್ಕಾಗಿ ಬಳಸುತ್ತಾರೆ ಎನ್ನುವುದನ್ನು ಹೇಳುತ್ತೇನೆ ಮೊ ದಲು ಮಧ್ಯದಲ್ಲಿ ಹೋಲ್ ಮಾಡಿಕೊಂಡು ರೆಡಿ ಮಾಡಿಕೊಳ್ಳಿ ಒಂದು ಲೋಟದಷ್ಟು ನೀರು ಹಿಡಿಯುವಷ್ಟು ಹೋಲ್ ಮಾಡಿ ನೀವು ಬೆಳಗ್ಗೆ ಹೊತ್ತು ಮರವನ್ನು ಕಟ್ ಮಾಡಿ ಹೋಲ್ ಮಾಡಿದರೆ ಸಂಜೆ ಅಷ್ಟರಲ್ಲಿ ನೀರು ಬಿಡುತ್ತದೆ ಸಂಜೆ ಹೊತ್ತು ಮರವನ್ನು ಕಟ್ ಮಾಡಿದರೆ ಬೆಳಗ್ಗೆ ಅಷ್ಟರಲ್ಲಿ ನೀರು ಬಿಡುತ್ತದೆ ಅಲ್ಲಿ ಸಿಕ್ಕಿರುವ ನೀರನ್ನು ನೀವು ತೆಗೆದು ಕೊಳ್ಳಬೇಕು ತೆಗೆದುಕೊಂಡು ಪ್ರತಿನಿತ್ಯ ನಾವು ಖಾಲಿ ಹೊಟ್ಟೆಯಲ್ಲಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಬೆರೆಸಿ ಕೊಂಡು ನೀವು ಪ್ರತಿನಿತ್ಯ ಕುಡಿಯುತ್ತ ಬಂದರೆ ನಿಮ್ಮಲ್ಲಿ ಇರುವಂತಹ ಕಿಡ್ನಿ ಸಮಸ್ಯೆಗಳು ಕಿಡ್ನಿ ಯಲ್ಲಿ ಕಲ್ಲು ಇರಬಹುದು ಪಿತ್ತಕೋಶದಲ್ಲಿ ಕಲ್ಲು ಇರಬಹುದು ಮತ್ತು ಮೂತ್ರಪಿಂಡದಲ್ಲಿ ಕಲ್ಲು ಇರಬಹುದು ಅದಕ್ಕೆ ನೀರನ್ನು ಕುಡಿದರೆ ನಿಮ್ಮ ಎಲ್ಲಾ ಕಲ್ಲುಗಳು ಕರಗಿಹೋಗುತ್ತವೆ ಮತ್ತೆ ನಿಮ್ಮ ದೇಹದಲ್ಲಿ ಕಲ್ಲುಗಳು ಉತ್ಪತ್ತಿಯಾಗುವುದಿಲ್ಲ.