Tue. Aug 9th, 2022

ಕೃಷ್ಣನ ಸಂದೇಶವನ್ನು ತಿಳಿದುಕೊಳ್ಳೋಣ ಬನ್ನಿ.ನಮ್ಮ ಬದುಕೇ ಒಂದು ಹೋರಾಟ ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯ ಮತ್ತು ಕೆಲಸ ಪ್ರಾಮಾಣಿಕವಾಗಿರಬೇಕು ಏನು ಆಗಬೇಕು ಅಂದುಕೊಂಡಿದ್ದೇ ಅದು ಹಾಗೆ ಆಗುತ್ತದೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಶ್ರೀಕೃಷ್ಣ ಹೇಳುತ್ತಿದ್ದಾರೆ ನಂತರ ಈ ರೀತಿ ಹೇಳುತ್ತಾರೆ ನೀನು ಸತ್ಯ ದಾರಿಯಲ್ಲಿ ನಡೆದುಕೊಂಡು ಹೋಗು ನೀನು ನಡೆಯುವಂತಹ ದಾರಿಯಲ್ಲಿ ಇದ್ದರೂ ಕೂಡ ನಾನು ನಿನ್ನನ್ನು ಎತ್ತಲು ಬರುತ್ತೇನೆ ಎಂದು ಹೇಳುತ್ತಾರೆ ತನ್ನ ಮನಸ್ಸನ್ನು ಗೆದ್ದವನಿಗೆ ಮನಸೆ ಅತ್ಯುತ್ತಮ ಸ್ನೇಹಿಯಾಗಿ ಇರುತ್ತಾನೆ ನನ್ನ ಮನಸ್ಸು ಗೆಲ್ಲುವಲ್ಲಿ ವಿಫಲವಾದ ಅವನಿಗೆ ಅವನೇ ದೊಡ್ಡ ಶತ್ರು ಆಗಿರುತ್ತಾನೆ ಈ ಕೆಳಗಿನ ವಿಡಿಯೋ ನೋಡಿ.


ನಿಮ್ಮ ಬಗ್ಗೆ ದೂರಿದ ವರೆಲ್ಲ ದೂರವೇ ಉಳಿದು ಬಿಡಲಿ ಆಗು ಒಡೆದ ಹಾಲು ನೈವೇದ್ಯಕ್ಕೆ ಯೋಗ್ಯವಲ್ಲ ಆತ್ಮ ಅಮರ ಅದಕ್ಕೆ ಯಾವಾಗಲೂ ಕೂಡ ಸಾವಿಲ್ಲ ಬರುವಾಗ ಮತ್ತು ಹೋಗುವಾಗ ನಮ್ಮ ಕೈ ಖಾಲಿ ಇರುತ್ತದೆ ಕಾಮ ಕ್ರೋಧ ದುರಾಸೆ ಬೇಡ ಸಂಶಯಗಳನ್ನು ತೊಡೆದುಹಾಕು ಬಿಡಿ ಒಬ್ಬ ವ್ಯಕ್ತಿ ಶತ್ರುವು ಆಗಬಲ್ಲ ಮತ್ತು ಮಿತ್ರ ಕೂಡ ಆಗಬಲ್ಲ ನೀವು ಏನನ್ನು ಬಿತ್ತು ತೀರ ನಮಗೆ ಬರುತ್ತದೆ ಎಂದು ಶ್ರೀಕೃಷ್ಣಪರಮಾತ್ಮ ಸಂದೇಶವನ್ನು ಕೊಟ್ಟಿದ್ದಾರೆ ನೀವು ಕೂಡ ಶ್ರೀಕೃಷ್ಣಪರಮಾತ್ಮ ಹೇಳಿರುವಂತಹ ಮಾತುಗಳನ್ನು ನೆನಪಿಸಿಕೊಳ್ಳಿ ಇದೇ ದಾರಿಯಲ್ಲಿ ನಡೆಯಿರಿ ನಿಮಗೆ ಯಶಸ್ಸು ಬರುತ್ತದೆ ನೀವು ಕೂಡ ಶ್ರೀ ಕೃಷ್ಣನ ಭಕ್ತರಾಗಿದ್ದರು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.