Fri. Mar 1st, 2024

ಬಹಳಷ್ಟು ಜನಕ್ಕೆ ಚಿಕ್ಕ ಮಕ್ಕಳಿಂದಲೇ ಬಿಳಿಕೂದಲು ಬಂದಿರುತ್ತದೆ. ನಿಮಗೆ ಬೆಳ್ಳಿ ಕೂದಲು ಬರಬಾರದೆಂದರೆ ಬೆಳಗೆದ್ದು. ತೆನೆ ಮೊಸರನ್ನು ಬೆಳಗ್ಗೆ ಎದ್ದು ಊಟ ಮಾಡಬೇಕು. ನಾವು ಅದಕ್ಕೆ ಉಪ್ಪನ್ನು ಹಾಕಿ ತಿನ್ನಬಾರದು ಹಾಗೆಯೇ ತಿನ್ನಬೇಕು. ನಿಮಗೆ ಮೊದಲು ಬಿಳಿ ಕೂದಲು ಬಂದಿರಲಿಲ್ಲ ಇನ್ನೂ ಬಂದಿಲ್ಲ ಅಂದರು ಮೊಸರನ್ನು ಬೆಳಿಗ್ಗೆ ಎದ್ದು ಊ ಟ ಮಾಡಿ ಕೂಡ ಔಷಧಿ ಇದೆ. ಬಾಳೆಹಣ್ಣಿನ ಎಣ್ಣೆನು ಬಳಸುತ್ತಾರೆ ಅ ಎಣ್ಣೆಯು ಕೂಡ ಕೂದಲು ಉದುರುವುದನ್ನು ನಿಲ್ಲಿಸುತ್ತದೆ ಬಿಳಿ ಕೂದಲನ್ನು ಮೊದಲಾಗಿ ಮಾಡುತ್ತದೆ. ಇಂದುಲೇಖ ಬೃಂದಾ ಅದು ಕೂಡ ನಿಮ್ಮ ಕೂದಲನ್ನು ಕಪ್ಪಾಗಿ ಮಾಡುತ್ತದೆ. ನಿಮಗೇನಾದರೂ 40ವರ್ಷ ಆಗಿದ್ದರೆ ಆಗ ನಿಮಗೆ ಬಿಳಿ ಕೂದಲು ಬಂದರೆ ಅದನ್ನು ಮತ್ತೆ ಕಪ್ಪಾಗಿ ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ. ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಬಂದರೆ ಮಾತ್ರ ಬೆಳ್ಳಿ ಕೂದಲನ್ನು ಕಪ್ಪು ಕೂದಲು ಮಾಡೋದು ಸಾಧ್ಯ. ನೀವು ನಿಮ್ಮ ಕೂದಲನ್ನು ಕಪ್ಪು ಮಾಡುವು ದಕ್ಕಾಗಿ ಅಂಗಡಿಯಲ್ಲಿ ಸಿಗುವ ಬಣ್ಣದ ಪ್ಯಾಕೆಟ್ ಗಳನ್ನು ತೆಗೆದುಕೊಂ ಡು ನಿಮ್ಮ ತಲೆಗೆ ಹಚ್ಚಿಕೊಳ್ಳುತ್ತಾರೆ ಅದು ಹಚ್ಚಿದಾಗ ಮಾತ್ರ ನಿಮ್ಮ ಕೂದಲು ತುಂಬಾ ಕಪ್ಪಾಗಿರುತ್ತದೆ ಆದರೆ ಸ್ವಲ್ಪ ದಿನ ಆದ ಮೇಲೆ ನಿಮಗೆ ಮೊದಲು ಎಷ್ಟು ಬಿಳಿಕೂದಲ ಇತ್ತು ಅದಕ್ಕಿಂತ ತುಂಬಾ ಜಾಸ್ತಿ ಬಿಳಿ ಕೂದಲು ಬರಲು ಪ್ರಾರಂಭಿಸುತ್ತದೆ. ಅದಕ್ಕೆ ನೀವು ಅಂಗಡಿ ಯಲ್ಲಿ ಸಿಗುವ ಬಣ್ಣದ ಪೌಡರ್ ನನ್ನ ತಲೆಗೆ ಹಾಕಬೇಡಿ.

ನಿಮಗೆ 40 ವರ್ಷ ಆದಮೇಲೆ ನಿಮ್ಮ ಕೂದಲು ಉದುರಿದರೆ ಮತ್ತೆ ನಿಮಗೆ ಕಪ್ಪುಕೂದಲು ಬರುತ್ತದೆ. ನಿಮಗೇನಾದರೂ ಬಿಳಿಕೂದಲ ಬರಬಾರದೆಂದರೆ ಚಿಕ್ಕ್ ಅವರಿಂದಲೇ ಅಣ್ಣ ಸೊಪ್ಪು-ತರಕಾರಿ ಗಳನ್ನು ತಿನ್ನಬೇಕು. ಮತ್ತೆ ನೀವು ಚೆನ್ನಾಗಿ ಯೋಗವನ್ನು ಮಾಡಬೇಕು .ನಿಮ್ಮ ದೇಹಕ್ಕೆ ತುಂಬಾ ಶಕ್ತಿ ಬರುತ್ತದೆ ನಿಮ್ಮ ಕೂದಲು ಬೆಳ್ಳಗೆ ಆಗುವುದಿ ಲ್ಲ. ನೀವು ಚಿಕ್ಕವರಿಂದ ಯಾವ ಶಾಂಪು ತಲೆಗೆ ಹಾಕುತ್ತೀರಾ ಅದೇ ಸಂಪನ್ನು ಹಾಕಬೇಕು ನೀವು ದಿನದಿನಕ್ಕೂ ಒಂದೊಂದು ತರ ಆಗಿದ್ದರೆ ನಿಮ್ಮ ಕೂದಲು ಬೆಳ್ಳಗೆ ಮತ್ತು ಉದರಲು ಸಾಧ್ಯವಾಗುತ್ತದೆ. ಒಬ್ಬೊ ಬ್ಬರಿಗೆ ತಲೆಕೂದಲು ವಯಸ್ಸಾದರೂ ಬೆಳಗಾಗುವುದಿಲ್ಲ ಆಗಿರುವುದಿಲ್ಲ. ಅವರು ತುಂಬಾ ಚೆನ್ನಾಗಿ ಹಣ್ಣು ಸೊಪ್ಪು ತರಕಾರಿಗಳನ್ನು ಹಿಂದಿ ರುತ್ತಾರೆ ಅದರಿಂದ ಅವರಿಗೆ ಬರುವುದಿಲ್ಲ ನೀವು ಕೂಡ ಚೆನ್ನಾಗಿ ತಿನ್ನಬೇಕು ನಿಮಗೆ ಬರುವುದಿಲ್ಲ.